Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Netflixನವ್ರು ಕಾಪಿರೈಟ್ಸ್‌ ತಗೊಂಡಿದಾರೆ! | Tiger Ashok Kumar | Free Speech Podcast | Amar | Masth Magaa

Автор: Masth Magaa

Загружено: 2023-10-30

Просмотров: 25651

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Contact For Advertisement in Our Channel
[email protected]
.
.
.
.
.
.
.
.
.
.
.
.
.
.
.
.
.
.
#BBAshokKumar #TigerAshokKumar #AshokKumar #FreeSpeech #MasthMagaaInterview #TigerAshok #PoliceOfficer #MasthMagaa #AmarPrasad #BengaluruUnderworld #BangaloreUnderworld #CrimeStory #StationShekhar #DonJayaraj #Kothwal

Netflixನವ್ರು ಕಾಪಿರೈಟ್ಸ್‌ ತಗೊಂಡಿದಾರೆ! | Tiger Ashok Kumar | Free Speech Podcast | Amar | Masth Magaa

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಬಾಡಿ ತಗೊಂಡು ಹೋಗ್ತಿದೀವಿ ಅಂತ ಅಟ್ಯಾಕ್‌ ಮಾಡಿದ್ರು! | Tiger Ashok Kumar | Free Speech Podcast |Masth Magaa

ಬಾಡಿ ತಗೊಂಡು ಹೋಗ್ತಿದೀವಿ ಅಂತ ಅಟ್ಯಾಕ್‌ ಮಾಡಿದ್ರು! | Tiger Ashok Kumar | Free Speech Podcast |Masth Magaa

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಜೊತೆ ಮುಕ್ತಮಾತು | Tiger Ashok Kumar | Free Speech Podcast | Amar Masth Magaa

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಜೊತೆ ಮುಕ್ತಮಾತು | Tiger Ashok Kumar | Free Speech Podcast | Amar Masth Magaa

Part-10A|ಒಂದು ಖತರ್‌ನಾಕ್‌ ಗ್ಯಾಂಗ್‌ನ ಬೆನ್ನುಹತ್ತಿ ದೆಹಲಿಗೆ ಪಯಣ!|Tiger Ashok Kumar|Gaurish Akki Studio

Part-10A|ಒಂದು ಖತರ್‌ನಾಕ್‌ ಗ್ಯಾಂಗ್‌ನ ಬೆನ್ನುಹತ್ತಿ ದೆಹಲಿಗೆ ಪಯಣ!|Tiger Ashok Kumar|Gaurish Akki Studio

ಕರ್ನಾಟಕದ ಹೆಮ್ಮೆಯೆಯ Super Police B. B. Ashok Kumar | Weekend With Ramesh S4 | Ep 20 | Zee Kannada

ಕರ್ನಾಟಕದ ಹೆಮ್ಮೆಯೆಯ Super Police B. B. Ashok Kumar | Weekend With Ramesh S4 | Ep 20 | Zee Kannada

ಅಸ್ಸಾಂನಲ್ಲೂ ಬುಲ್ಡೋಜರ್‌ ಆ್ಯಕ್ಷನ್‌! | Ditwah Cyclone | TN Incident | Masth Magaa | Full News | Amar

ಅಸ್ಸಾಂನಲ್ಲೂ ಬುಲ್ಡೋಜರ್‌ ಆ್ಯಕ್ಷನ್‌! | Ditwah Cyclone | TN Incident | Masth Magaa | Full News | Amar

'ಬೆಕ್ಕಿನ್ ಕಣ್ ರಾಜೇಂದ್ರ ಮನೆ ಒಳಗೆ ಸೀಕ್ರೆಟ್ ಟಾರ್ಚರ್ ರೂಮ್'-Ep17-BK Shivaram-Kalamadhyama-#param

'ಬೆಕ್ಕಿನ್ ಕಣ್ ರಾಜೇಂದ್ರ ಮನೆ ಒಳಗೆ ಸೀಕ್ರೆಟ್ ಟಾರ್ಚರ್ ರೂಮ್'-Ep17-BK Shivaram-Kalamadhyama-#param

ಚಾಂದಿನಿ ಸೂಳೆಮನೆಯಿಂದ ಎಸ್ಕೇಪ್ ಆಗಿ ಅಶೋಕ್ ಕುಮಾರ್ ಭೇಟಿ  ಮಾಡಿದ್ದು ಹೇಗೆ? ಎಲ್ಲಿ? Tiger Ashok Kumar Full EP 2

ಚಾಂದಿನಿ ಸೂಳೆಮನೆಯಿಂದ ಎಸ್ಕೇಪ್ ಆಗಿ ಅಶೋಕ್ ಕುಮಾರ್ ಭೇಟಿ ಮಾಡಿದ್ದು ಹೇಗೆ? ಎಲ್ಲಿ? Tiger Ashok Kumar Full EP 2

ಪೊಲೀಸ್ ವೃತ್ತಿಜೀವನದಲ್ಲಿ ಕಂಡ ಅತಿದೊಡ್ಡ ಚೀಟಿಂಗ್ ಇದು!|Fraud Cases|Ranchi|Tiger Ashok Kumar|GaS

ಪೊಲೀಸ್ ವೃತ್ತಿಜೀವನದಲ್ಲಿ ಕಂಡ ಅತಿದೊಡ್ಡ ಚೀಟಿಂಗ್ ಇದು!|Fraud Cases|Ranchi|Tiger Ashok Kumar|GaS

'ಬೆಂಗಳೂರಿನ ನಿದ್ದೆಗೆಡಿಸಿದ್ದ ಅಮಾವಾಸ್ಯೆ ಸರಗಳ್ಳರು'-Ep3-Tiger BB Ashok Kumar LIFE-Kalamadhyama-#param

'ಬೆಂಗಳೂರಿನ ನಿದ್ದೆಗೆಡಿಸಿದ್ದ ಅಮಾವಾಸ್ಯೆ ಸರಗಳ್ಳರು'-Ep3-Tiger BB Ashok Kumar LIFE-Kalamadhyama-#param

20  ಜನ ವೀರಪ್ಪನ್ ಸಹಚರನ್ನು ಶೂಟೌಟ್  ಮಾಡಿದ ರಿಯಲ್ ಕಥೆ Tiger Ashok Kumar Full EP1|Veerappan RakthaCharitre

20 ಜನ ವೀರಪ್ಪನ್ ಸಹಚರನ್ನು ಶೂಟೌಟ್ ಮಾಡಿದ ರಿಯಲ್ ಕಥೆ Tiger Ashok Kumar Full EP1|Veerappan RakthaCharitre

"ಕಾಮುಕ ನಸ್ರು-FULL CASE"-ಎಸಿಪಿ ಬಿ.ಕೆ ಶಿವರಾಂ-ACP BK Shivaram Full Interview-Part 04-Kalamadhyama

ಮುಸ್ಸಂಜೆ ಹೊತ್ತಲ್ಲೇ ನಡಿದಿತ್ತು ದರೋಡೆ- ಇದರ ಹಿಂದಿದ್ದ ಕಿರಾತಕರು ಯಾರು?|Umesh S K Rtd Sp|Ep-133| GaS

ಮುಸ್ಸಂಜೆ ಹೊತ್ತಲ್ಲೇ ನಡಿದಿತ್ತು ದರೋಡೆ- ಇದರ ಹಿಂದಿದ್ದ ಕಿರಾತಕರು ಯಾರು?|Umesh S K Rtd Sp|Ep-133| GaS

BB Ashok Kumar Exclusive Podcast : : ಆ ದಿನಗಳ ರೌಡಿಸಂ ಅಂಡ್ ರಾಜಕೀಯ..| PART 2 | Karnataka Police

BB Ashok Kumar Exclusive Podcast : : ಆ ದಿನಗಳ ರೌಡಿಸಂ ಅಂಡ್ ರಾಜಕೀಯ..| PART 2 | Karnataka Police

Part-5|ಗೋಪಾಲ್ ಹೊಸೂರ್ ಕುತ್ತಿಗೆಗೆ ಗುಂಡು..! ಏನಾಯ್ತು ಆ ದಿನ..? |Tiger Ashok Kumar|Gaurish Akki Studio|GaS

Part-5|ಗೋಪಾಲ್ ಹೊಸೂರ್ ಕುತ್ತಿಗೆಗೆ ಗುಂಡು..! ಏನಾಯ್ತು ಆ ದಿನ..? |Tiger Ashok Kumar|Gaurish Akki Studio|GaS

Ep-8|ಗುಡ್‌ ಡೇ ಬಿಸ್ಕೆಟ್‌ ತರಲು ಹೋದ ಕಾನ್ಸ್‌ಟೇಬಲ್‌ ತಂದಿದ್ದೇನು..?| JBR- Ashok Kumar| Gaurish Akki Studio

Ep-8|ಗುಡ್‌ ಡೇ ಬಿಸ್ಕೆಟ್‌ ತರಲು ಹೋದ ಕಾನ್ಸ್‌ಟೇಬಲ್‌ ತಂದಿದ್ದೇನು..?| JBR- Ashok Kumar| Gaurish Akki Studio

Ep-11A|ಶ್ರದ್ಧಾಳ ಮರ್ಡರ್ ರೀತಿಯೇ ಆಗ ನಡೆದಿತ್ತು ಬೀನಾ ಬರ್ಬರ ಹತ್ಯೆ.!|Tiger Ashok Kumar|GaS

Ep-11A|ಶ್ರದ್ಧಾಳ ಮರ್ಡರ್ ರೀತಿಯೇ ಆಗ ನಡೆದಿತ್ತು ಬೀನಾ ಬರ್ಬರ ಹತ್ಯೆ.!|Tiger Ashok Kumar|GaS

ಮುತ್ತುಲಕ್ಷ್ಮಿನೇ ಕರೆದುಕೊಂಡು ಹೋಗಿ ಮಗು ಹೂತಿಟ್ಟ ಜಾಗ ತೋರಿಸಿದ್ಲು-ಸಹಚರ ದೊರೆಸ್ವಾಮಿ ಶೂಟೌಟ್ |VeerappanStory181

ಮುತ್ತುಲಕ್ಷ್ಮಿನೇ ಕರೆದುಕೊಂಡು ಹೋಗಿ ಮಗು ಹೂತಿಟ್ಟ ಜಾಗ ತೋರಿಸಿದ್ಲು-ಸಹಚರ ದೊರೆಸ್ವಾಮಿ ಶೂಟೌಟ್ |VeerappanStory181

'ಡಾನ್ ಜಯರಾಜ ನನ್ನ ಮೇಲೆ ಮರ್ಡರ್ ಕೇಸ್ ಬುಕ್ ಮಾಡಿದ್ದ'-Tiger BB Ashok Kumar FUll Interview-Kalamadhyama

'ಡಾನ್ ಜಯರಾಜ ನನ್ನ ಮೇಲೆ ಮರ್ಡರ್ ಕೇಸ್ ಬುಕ್ ಮಾಡಿದ್ದ'-Tiger BB Ashok Kumar FUll Interview-Kalamadhyama

ಆಗರ್ಭ ಶ್ರೀಮಂತನ ಅಪಹರಣ..ಸುಖಾಂತ್ಯವೋ, ಅಥವಾ..?|Jaipuria Kidnap|Tiger Ashok Kumar Rtd ACP|Police Officer

ಆಗರ್ಭ ಶ್ರೀಮಂತನ ಅಪಹರಣ..ಸುಖಾಂತ್ಯವೋ, ಅಥವಾ..?|Jaipuria Kidnap|Tiger Ashok Kumar Rtd ACP|Police Officer

Ep-12A|ಶ್ರೀಮಂತ ಸುಂದರಿಯ ಕೈಹಿಡಿದ ಶ್ರದ್ಧಾನಂದ.. ಮುಂದೆ..?|Shakereh Khaleeli Case|Tiger Ashok Kumar|GaS

Ep-12A|ಶ್ರೀಮಂತ ಸುಂದರಿಯ ಕೈಹಿಡಿದ ಶ್ರದ್ಧಾನಂದ.. ಮುಂದೆ..?|Shakereh Khaleeli Case|Tiger Ashok Kumar|GaS

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]