ಅಗ್ನಿಹೋತ್ರ ಹೋಮದ ಮಹತ್ವ ಹಾಗೂ ಪ್ರಯೋಜನ /importance and benefits of agnihotra homa | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2020-07-16
Просмотров: 113875
ಎಲ್ಲಾ ಪೂಜೆ ಪುನಸ್ಕಾರಗಳಲ್ಲಿ ಹೋಮ ಅತ್ಯಂತ ಶ್ರೇಷ್ಠವಾದುದು. ಹೋಮಗಳಲ್ಲಿ ವಿಶಿಷ್ಟವಾದ, ವಿಶೇಷವಾದ ಹೋಮವೆಂದರೆ ಅಗ್ನಿ ಹೋತ್ರ. ಯಾರು ಬೇಕಾದರೂ, ಎಲ್ಲಿ ಬೇಕಾದರೂ, ಲಿಂಗ, ವಯಸ್ಸಿನ ಬೇಧವಿಲ್ಲದೇ ಮಾಡಬಹುದಾದ ಈ ಹೋಮದ ಪ್ರಯೋಜನಗಳು ಅತ್ಯಂತ ಪರಿಣಾಮಕಾರಿ. ಇದರ ವಿಶೇಷತೆ ಹಾಗೂ ಅಗ್ನಿ ಹೋತ್ರ ಹೋಮ ಮಾಡುವ ವಿಧಾನದ ಕುರಿತು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ಉಪಯುಕ್ತ ಮಾಹಿತಿ.
Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: