ಯುಗಾದಿ ಹಬ್ಬದ ಪ್ರಯುಕ್ತ ಕಾಳು ಗೊಜ್ಜು ಮಾಡುವ ವಿಧಾನ I Ugadi festival special Kalu gujju
Автор: Bhagya Tv
Загружено: 2025-03-27
Просмотров: 33920
#kalugojju #ugadirecipes #ugadispecial #ugadi2025
ಕಾಳು ಗೊಜ್ಜು ಮಾಡುವ ಸುಲಭ ವಿಧಾನ I Ugadi special Recipe kalu gojju
https://www.sunpure.in/
ಕಾಳು ಗೊಜ್ಜು ಮಾಡಲು ಬೇಕಾದ ಪದಾರ್ಥಗಳು
ಕಡಲೆ ಕಾಳು ಅರ್ಧ ಕಪ್
ಒಣ ಬಟಾಣಿ ಅರ್ಧ ಕಪ್
ಕಾಬುಲ್ ಚನ್ನ ಕಾಲು ಕಪ್
ಬಾಳೆಕಾಯಿ 1
ಆಲೂಗಡ್ಡೆ 2
ಈರುಳ್ಳಿ 3
ಟೊಮೊಟೊ ಹಣ್ಣು 2
ತೆಂಗಿನಕಾಯಿ ತುರಿ ಅರ್ಧ ಕಪ್
ಹಸಿ ಶುಂಠಿ ಒಂದಿಂಚು
ಬೆಳ್ಳುಳ್ಳಿ 1 ಗಡ್ಡೆ
ಎಣ್ಣೆ 4 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 4
ಸಾಸಿವೆ ಸ್ವಲ್ಪ
ದನಿಯ ಪುಡಿ 3 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಗಸಗಸೆ 1 ಟೀ ಸ್ಪೂನ್
ಹರಿಶಿಣದ ಪುಡಿ ಸ್ವಲ್ಪ
ಚಕ್ಕೆ ಅರ್ಧ ಇಂಚು
ಲವಂಗ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಪುದಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs
Доступные форматы для скачивания:
Скачать видео mp4
-
Информация по загрузке: