ವಿಭೀಷಣ ನೀತಿ|ಯಕ್ಷಾವತರಣ - 6|ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ |"ಯಕ್ಷಧ್ರುವ ಪಟ್ಲ" ಗಾನಯಾನ ರಜತ ಪರ್ವ
Автор: Kolthige live media
Загружено: 2025-08-04
Просмотров: 11133
ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ
ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.), ಬೆಳ್ತಂಗಡಿ
ರೋಟರಿ ಕ್ಲಬ್, ಬೆಳ್ತಂಗಡಿ - ಸಹಯೋಗದೊಂದಿಗೆ
ಯಕ್ಷಾವತರಣ - 6
ಸಾಂಸ್ಥಿಕ ನೇತಾರ ಯು. ವಿಜಯರಾಘವ ಪಡ್ವೆಟ್ನಾಯ ಸಂಸ್ಮರಣೆ
ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ
"ಯಕ್ಷಧ್ರುವ ಪಟ್ಲ" ಗಾನಯಾನ ರಜತ ಪರ್ವ
ಸ್ಥಳ : ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.), ಬೆಳ್ತಂಗಡಿ
ದಿನಾಂಕ : 04-08-2025 ರಿಂದ 10-08-2025
ಸಮಯ : ಸಂಜೆ ಗಂಟೆ 4=45 ರಿಂದ 8-45ರ ತನಕ
ದಿನಾಂಕ : 04-08-2025 ಸೋಮವಾರ
ಪ್ರಸಂಗ : ವಿಭೀಷಣ ನೀತಿ
ಹಿಮ್ಮೇಳ :
ಪಟ್ಲ ಸತೀಶ ಶೆಟ್ಟಿ, ಚಿನ್ಮಯ ಭಟ್ ಕಲ್ಲಡ್ಕ
ಚೆಂಡೆ/ಮದ್ದಳೆ :
ಚಂದ್ರಶೇಖರ ಸರಪಾಡಿ, ಶ್ರೀಧರ ವಿಟ್ಲ
ಮುಮ್ಮೇಳ :
ವಿಭೀಷಣ : ಡಾ. ಎಂ. ಪ್ರಭಾಕರ ಜೋಶಿ
ರಾವಣ : ಸುಣ್ಣಂಬಳ ವಿಶ್ವೇಶ್ವರ ಭಟ್
ಕೈಕಸೆ : ನಾ. ಕಾರಂತ ಪೆರಾಜೆ
ಇಂದ್ರಜಿತು : ಪ್ರಸಾದ್ ಸವಣೂರು
-----------------------------------------------------------------------------------------
Contact for Live streaming
Kolthige live media
mo : 9845842849
-------------------------------------------------------------------------------------------
subscribe for live programe
/ @klothigelivemedia
Join what's app group for updates
https://chat.whatsapp.com/B99CUeLeUyV...
#kolthigelivemedia #costal #hanumagiri #yakshagana #talamaddale
Доступные форматы для скачивания:
Скачать видео mp4
-
Информация по загрузке: