ಮಂದಾರ್ತಿ : ಸಹಕಾರ ಸಪ್ತಾಹ ಉದ್ಘಾಟನೆ
Автор: Karavali Mathukathe
Загружено: 2025-11-15
Просмотров: 77
ಮಂದಾರ್ತಿ ಸಹಕಾರ ಸಂಘದ ವತಿಯಿಂದ , ರಾಜ್ಯ ಸಹಕಾರ ಮಹಾಮಂಡಳ , ಬೆಂಗಳೂರು , ಉಡುಪಿ ಜಿಲ್ಲಾ ಸಹಕಾರ ಯೂನಿಯನ್ , ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂದಾರ್ತಿಯಲ್ಲಿ 72 ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆಗೊಂಡಿತು .
ಹಿರಿಯ ಸಹಕಾರಿ ಇಂದ್ರಾಳಿ ಜಯಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು . ವೇದಿಕೆಯಲ್ಲಿ ಉಡುಪಿ ಜಿಲ್ಲೆಯ ಸಹಕಾರಿ ಧುರಿಣರು ಉಪಸ್ಥಿತರಿದ್ದರು .
ಏಳು ದಿನಗಳ ಕಾಲ ಸಪ್ತಾಹ ನಡೆಯಲಿದೆ .
Доступные форматы для скачивания:
Скачать видео mp4
-
Информация по загрузке: