Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ನೋಡು ನೋಡು ಕಣ್ಣಾರ ನಿಂತಿಹಳು ಹಾಡುವುದು ಹೇಗೆ? || Nodu Nodu Kannara Nintihalu |Devi Hadu 🚩

Автор: ಸಂಗೀತ ಮನೆ [ Sangeetha Mane ]

Загружено: 2022-07-26

Просмотров: 56998

Описание:

ನೋಡು ನೋಡು ಕಣ್ಣಾರ ನಿಂತಿಹಳು ಹಾಡುವುದು ಹೇಗೆ? || Nodu Nodu Kannara Nintihalu |Devi Hadu 🚩

For sponsorship & Live Concert enquiries,online class enquiries :👇 [email protected]

Kannada lyrics:

ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು
ತಾಯಿ ಹೃದಯ ತಂದಾ ತುಂಬು ಮಮತೆ ಇಂದಾ
ಬಾ ಇಲ್ಲಿ ಓ ಕಂದ ಎನುತಿಹಳು
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು llPll

ಮೈಸೂರು ನಗರದ ಬೆಟ್ಟದ ಮೇಲೆ
ಮಹಿಸಾಸುರ ಮರ್ಧಿನಿಯ ವೈಭವ ಲೀಲೆ
ಧನುಜ ಸಂಹಾರಿಣೀ ತ್ರಿಭುವನ ಪೋಷಿಣಿ
ಶಂಕರನ ರಾಣಿಗೀವ ಹೂಗಳ ಮಾಲೆ ll1ll

ನಂಬಿರುವ ಭಕ್ತರ ರಕ್ಷೆಗಾಗಿ,
ನಂಬದಿಹ ದುಷ್ಟರ ಶಿಕ್ಷೆಗಾಗಿ
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ
ಕರುನಾಡ ಮಕ್ಕಳ ಹಿರಿ ದೈವವಾಗಿ ll2ll

ಉಕ್ಕಿ ಬಹ ನದಿಯಲ್ಲಿ ಅವಳ ನಗೆ
ಬೀಸಿ ಬಹ ಗಾಳಿಯಲಿ ಅವಳುಸಿರು
ಹಸಿ ಹಸಿರು ಪೈರುಗಳೇ ಅವಳುಡುಗೆ
ಆ ತಾಯಿ ರೂಪವೋ ಹಲವು ಬಗೆ ll3ll

English Lyrics:

Nodu Nodu Kannara Nintihalu
Nagu Naguta Chamundi Nintihalu
Tayi Hrudaya Tanda Tumbu Mamate Inda
Ba Illi O Kanda Enutihalu
Kai Beesi Balige Namma Karedihalu llPll

Mysuru Nagarada Bettada Mele
Mahishasura Soodhaniya Vaibhava Leele
Dhanuja Samharini Tribhuvana Poshini
Shankarana Raanigeeva Hoogala Male ll1ll

Nambiruva Bhaktara Rakshegagi
Nambadiha Dushtara Shikshegagi
Nintihalu Nodalli ShoolaPaniyagi
Karunada Makkala Hiridaivavaagi ll2ll

Ukki Baha Nadiyalli Avala Nage
Beesi Baha Galiyali Avalusiru
Hasi Hasiru Pairugale Avaluduge
Aa Tayi Roopavo Halavu Bage ll3ll

#nodunodukannaranintihalusong
#mysorechamundidevisong
#sangeethmane
#kannadasongs
#shravanamasadahadu

ನೋಡು ನೋಡು ಕಣ್ಣಾರ ನಿಂತಿಹಳು ಹಾಡುವುದು ಹೇಗೆ? || Nodu Nodu Kannara Nintihalu |Devi Hadu 🚩

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ದಯಾಮಯ ಗುರು ಕರುಣಾಮಯ ಹಾಡುವುದು ಹೇಗೆ? | Dayamaya Guru Karunamaya|Kannada Guru Bhajan 🚩

ಬಾಂಗ್ಲಾದೇಶದ ಕರೆಂಟ್ ಕಟ್‌ ಮಾಡಿದ ಭಾರತ | ಫ್ಯಾಕ್ಟರಿ ಬಂದ್‌, ಅಕ್ಕಿ ಬಂದ್ | ಬಾಂಗ್ಲಾಗೆ ಕರೆಂಟ್‌ ಶಾಕ್ |

ПОСЛЕ СМЕРТИ ВАС ВСТРЕТЯТ НЕ РОДСТВЕННИКИ, А.. ЖУТКОЕ ПРИЗНАНИЕ БЕХТЕРЕВОЙ. ПРАВДА КОТОРУЮ СКРЫВАЛИ

Гаятри Мантра Голосом Саи Бабы 108 Кругов Бхагаван Шри Сатья Саи Баба Медитация Исцеления

ಶುಕ್ರವಾರ ಲಕ್ಷ್ಮೀ ದೇವಿಯ ಭಕ್ತಿಗೀತೆಗಳು | ಭಾಗ್ಯದ ಲಕ್ಷ್ಮಿ ಬಾರಮ್ಮ | Popular Sri Laxmi Kannada Bhakti Songs

ಮಾತೆ ಪೂಜಕ ಹಾಡುವುದು ಹೇಗೆ? |Maate Pujak Nanu Ennaya || Kannada Patriotic Song 🔥

Karavali Utsava 2025 | Rajesh Krishnan Live Concert | Coastal Karnataka

ಸೋಮವಾರ ದಿನ ಈ ಹಾಡುಗಳನ್ನು ಕೇಳಿದರೆ ಹಣ ಬಂಗಾರ ನಿಮ್ಮ ಮನೆಯಲ್ಲಿ ಸ್ಥಿರವಾಗಿರುತ್ತದೆ | Lord Shiva Songs

ನಾಳೆ ಸೋಮವಾರ ರಾತ್ರಿ 9ಗಂಟೆಗೆ ಗ್ಯಾಸ್ ಸ್ಟವ್ ಮೇಲೆ ಇದನ್ನು ಇಟ್ಟರೆ ಸಾಕು, ರಾತ್ರೋರಾತ್ರಿ ಕೋಟಿಗಟ್ಟಲೆ ಹಣ ಬರುತ್ತದೆ

Old is Gold | O Mere Dil Ke Chain | Lag Ja Gale Se Phir |Tere Bina Zindagi Se |Evergreen Hindi Songs

ಸತ್ಯಂ ಶಿವಂ ಸುಂದರಂ ಹಾಡುವುದು ಹೇಗೆ? | How to sing Satyam Shivam sundaram 🚩

Meditation,relaxing music,krishna flute music,mind ko sant karne ka upay.#music #bhajan, 2M Views

🔴 Live | ಧನುರ್ಮಾಸದ ಸೋಮವಾರದಂದು ತಪ್ಪದೆ ಕೇಳಬೇಕಾದ ಶಿವ ಸುಪ್ರಭಾತ #svdpushpam

ಸೋಮವಾರದ ವಿಶೇಷ ಶಿವನ ಭಕ್ತಿಗೀತೆಗಳು | ಓಂ ನಮಃ ಶಿವಾಯ 🙏 | Popular Lord Shiva Kannada Bhakti Songs

ಹಾಲಲ್ಲಾದರು ಹಾಕು ರಾಘವೇಂದ್ರ ಹಾಡುವುದು ಹೇಗೆ ? || Halaladaru haku niraladaru haku full song 🚩

Оркестр Поля Мориа Сборник Лучших Мелодий Paul Mauriat Collection of the Best Melodies

ನವರಾತ್ರಿಯ ನಾಲ್ಕನೇ ದಿನದಂದು ಕೇಳಬೇಕಾದ ಭಕ್ತಿಗೀತೆಗಳು | Day 4 Durgadevi Navratri Kannada Bhakti Songs

janapada Video Songs Jukebox | Folk Songs | Jogila Siddaraju | Appagere Thimmaraju | Kannada Songs

ಲಲಿತಾ ಸಹಸ್ರನಾಮ ಸ್ತೋತ್ರಮ್ | Sri Lalitha Sahasranamam |Kannada Lyrics |Sindhu Smitha |ಲಲಿತಾ ಸಹಸ್ರನಾಮಮ್

ಮೂಕನಾಗಬೇಕು... | Mookanaagabeku... | Sri Kadakola Madivaleshwara Kannada Devotional Album

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]