Seven years without Ambi | ಅಂಬಿ ಇಲ್ಲದೆ 7 ವರ್ಷ ಬಡವಾಯ್ತೇ ಚಿತ್ರರಂಗ! - FOCUS TV KANNADA
Автор: ಫೋಕಸ್ ಟಿವಿ ಕನ್ನಡ | FOCUS TV
Загружено: 2025-11-25
Просмотров: 466
Seven years without Ambi—has the film industry become poorer? | ಅಂಬಿ ಇಲ್ಲದೆ 7 ವರ್ಷ ಬಡವಾಯ್ತೇ ಚಿತ್ರರಂಗ! -FOCUS TV KANNADA
ಸ್ಯಾಂಡಲ್ ವುಡ್ ನಟ ರೆಬಲ್ ಸ್ಟಾರ್ ಅಂಬರೀಶ್ ನಿಧನರಾಗಿ ಇಂದಿಗೆ ಏಳು ವರ್ಷಗಳಾಗಿವೆ. ಅಂಬರೀಶ್ ಪುಣ್ಯ ಸ್ಮರಣೆ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ಅಂಬರೀಶ್ ಪತ್ನಿ, ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್, ಮೊಮ್ಮಗ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು. ಈ ವೇಳೆ ಅಖಿಲ ಭಾರತ ಡಾ. ಅಂಬರೀಶ್ ಅಭಿಮಾನಿಗಳ ಸಂಘದ ಉದ್ಘಾಟನೆ ಕೂಡ ನೆರವೇರಿತು. ರಾಜ್ಯದ ಮೂಲೆ ಮೂಲೆಗಳಿಂದ ಅಂಬಿ ಅಭಿಮಾನಿಗಳು ಆಗಮಿಸಿ ಸಮಾಧಿ ಸ್ಥಳದಲ್ಲಿ ಪೂಜೆ ಸಲ್ಲಿಸಿದ್ರು.
#kannadaactor #mandya #mandyadagandu #ambrish #focustvkannada #KannadaNews #kannadanewschannel #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
Доступные форматы для скачивания:
Скачать видео mp4
-
Информация по загрузке: