ಬೆಂಗಳೂರಿನ OLA | UBER | RAPIDO | ಹಾಗೂ NAMMA YATRI, ಚಾಲಕರ ಜೀವನ
Автор: Shreyas Maam-G
Загружено: 2025-11-11
Просмотров: 2506
ನಮಸ್ತೆ ಎಲ್ಲರಿಗೂ ಬೆಂಗಳೂರಿನ ಕ್ಯಾಬ್ ಚಾಲಕರ ಬಗ್ಗೆ ನನಗೆ ಅನಿಸಿದಷ್ಟು ಹೇಳಿದ್ದೇನೆ ಈ ವಿಡಿಯೋದಲ್ಲಿ ಏನಾದರೂ ತಪ್ಪಿದ್ದರೆ ದಯವಿಟ್ಟು ಕ್ಷಮೆ ಇರಲಿ. ಯಾಕೆಂದರೆ ನಾನು ಒಬ್ಬ ಕ್ಯಾಬ್ ಚಾಲಕನಾಗಿರುವುದರಿಂದ ಒಬ್ಬ ಮನುಷ್ಯ ಮನೆ ಬಿಟ್ಟು ಹೊರಗೆ ಬಂದು ಅಥವಾ ನಗರಕ್ಕೆ ಬಂದು ಕಾರಿನಲ್ಲಿ ಜೀವನ ಮಾಡುವುದಕ್ಕೆ ನಿಂತರೆ ಅವನಿಗೆ ಎದುರಾಗುವ ಕಷ್ಟಗಳೇನು ಅವರ ಜೀವನವು ಹೇಗೆ ಇರುತ್ತದೆ ಎಂದು ನನಗೆ ಅನುಭವವಿರುವ ಕಾರಣ ನಾನು ಯೂಟ್ಯೂಬ್ ನಲ್ಲಿ ಒಂದು ಜನರಿಗೆ ಸಂದೇಶ ಕೊಡುವುದಕ್ಕಾಗಿ ಈ ವಿಡಿಯೋ ಮಾಡಿದ್ದೇನೆ.
ವಿಡಿಯೋ ಬಗ್ಗೆ ಇರುವ ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಕಮೆಂಟ್ ಮುಖಾಂತರ ತಿಳಿಸಿ ಹಾಗೂ ನಾನು ಮಾಡಿರುವ ವಿಡಿಯೋ ನಿಮಗಿಷ್ಟ ಆಗಿದ್ದರೆ ದಯವಿಟ್ಟು ನನ್ನ ಯೂಟ್ಯೂಬ್ ಚಾನೆಲ್ ಅನ್ನು SUBSCRIBE ಮಾಡುವುದನ್ನು ಮರೆಯಬೇಡ
💐💐 ಧನ್ಯವಾದಗಳು 💐💐
Hello everyone,
In this video, I’ve shared my thoughts about cab drivers in Bangalore. If there’s anything wrong or mistaken in what I’ve said, iam Soory for that
Since I myself am a cab driver, I truly understand the struggles a person faces when he leaves his home or comes to the city to make a living by driving a car. From my own experience, I wanted to convey a meaningful message to people through this video on YouTube.
Please share your opinions about the video through the comments, and if you liked my video, don’t forget to SUBSCRIBE to my YouTube channel.
💐💐 Thank you 💐💐
Follow me on Facebookhttps://www.facebook.com/shreyu.jeorg...
Follow me on Instagram
https://www.instagram.com/shreyas_vl?...
#youtube #cabdrive #
Доступные форматы для скачивания:
Скачать видео mp4
-
Информация по загрузке: