ಸಂಚಿಕೆ ೩ - ಸೈಮನ್ ಲೋಬೊ ಮತ್ತು ಕುದುರೆಮುಖ | ಬೇರು–ನೀರು–ನದಿ —ಹಿ ಚಿ ಬೋರಲಿಂಗಯ್ಯ ಅವರ ಅನುಭವಗಳು ಮತ್ತು ಚಿಂತನೆಗಳು
Автор: Hi Chi Boralingaiah
Загружено: 2025-11-28
Просмотров: 719
ಬೇರು–ನೀರು–ನದಿ — ಡಾ. ಹಿ. ಚಿ. ಬೋರಲಿಂಗಯ್ಯ ಅವರ ಅನುಭವಗಳು ಮತ್ತು ಚಿಂತನೆಗಳು, ಈ ಪಾಡ್‌ಕಾಸ್ಟ್ ಸರಣಿಯ ಮೂರನೇ ಸಂಚಿಕೆಗೆ ನಿಮ್ಮೆಲ್ಲರಿಗೂ ಸ್ವಾಗತ.
ಈ ಸಂಚಿಕೆಯಲ್ಲಿ ಬೋರಲಿಂಗಯ್ಯ ನವರು ಕುದ್ರೆಮುಖ ಪರ್ವತವನ್ನು ಹತ್ತಿ, ಬೆಟ್ಟದಿಂದ ಇಳಿದ ನಂತರ ಭೇಟಿಯಾದ ಕೆಲವು ಬುಡಕಟ್ಟುಗಳಾದ ಮಾನ್ಸಾ ಮತ್ತು ಮೇರಾ ಜನರೊಂದಿಗೆ ನಡೆದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಪರ್ವತ, ನಿಸರ್ಗ ಮತ್ತು ಅಲ್ಲಿ ಬದುಕುತ್ತಿರುವ ಜನರ ಜೀವನಸಂಗತಿಗಳ ಬಗ್ಗೆ ಅವರು ಹೇಳುವ ಮಾತುಗಳು — ಈ ಸಂಚಿಕೆಯ ಮುಖ್ಯ ಆಕರ್ಷಣೆಯಾಗಿವೆ.
Доступные форматы для скачивания:
Скачать видео mp4
-
Информация по загрузке: