Matangi devi | ucchangi devi | ಭಕ್ತಾದಿಗಳ ಮಾತು | Bengaluru- 7259297492
Автор: Uchangi devi mathangi devi
Загружено: 2025-06-09
Просмотров: 1694
ಇನ್ನು ಮುಖ್ಯವಾಗಿ ಅಮ್ಮನವರ ದೇವಾಲಯದ ಪಕ್ಕದಲ್ಲಿ ಮಾತಂಗಿ ಹಾಲಮ್ಮ ದೇವಿಯವರ ದೇವಾಲಯವು ಸಹ ಇದೆ ಮುಖ್ಯವಾಗಿ ಈ ತಾಯಿ ಕ್ಷೇತ್ರ ಪಾಲಕಿಯಾಗಿದ್ದು ರಾತ್ರಿ ಸಂಚರಿಸುವ ಮಾತಂಗಿ ದೇವಿಗೆ ಅನ್ಯಹಾರ ಸೇವೆ ಸಲ್ಲಿಸಿ ಪೂಜೆ ಸಲ್ಲಿಸಲಾಗುತ್ತದೆ ಮತ್ತು ಶ್ರೀ ರಾಜಮಾತ ಉಚ್ಚಂಗಿ ದೇವಿಯ ಜಾತ್ರೆ ನಡೆದ ಒಂದು ತಿಂಗಳಿಗೆ ಮಾತಂಗಿ ಹಾಲಮ್ಮನವರ ದೇವಿಯ ಜಾತ್ರೆಯೂ ಸಹ ತುಂಬಾ ವಿಜೃಂಭಣೆಯಿಂದ ನಡೆಯುತ್ತದೆ ಈ ದೇವಿಯು ಮಾಂಸಾಹಾರಿ ದೇವತೆಯಾಗಿರುತ್ತಾಳೆ (ದೂತರು) ಎಲ್ಲದಕ್ಕಿಂತ ಹೆಚ್ಚಾಗಿ ಶಕ್ತಿಶಾಲಿ ದೇವತೆಯಾಗಿರುತ್ತಾಳೆ. ಈ ತಾಯಿಯು ಯಾವುದೇ ಒಂದು ವಾಮಾಚಾರ ಪೀಡೆ ಪಿಚಾಚಿ ಮಾಟ ಮಂತ್ರ ಗ್ರಹಗತಿಗಳು ಇದ್ದರೆ ಅಮ್ಮನವರು ಅದನ್ನು ಒಡೆದು ಚಚ್ಚಿ ಬಿಸಾಕುವಂತ ದೇವತೆ ಇವಳು ಮತ್ತು ನಮ್ಮ ಕಷ್ಟಗಳು ಏನೇ ಇದ್ದರೂ ಸಹ ಅಮ್ಮನವರ ಬಳಿ ಬಂದು ನಾವು ಹರಕೆ ಕಟ್ಟಿ ಕಷ್ಟವನ್ನು ಹೇಳಿ ಹೋದರೆ ಸಾಕು ಅಮ್ಮನವರು ಆ ಕಷ್ಟಗಳನ್ನು ಎಷ್ಟೇ ಕಠಿಣವಾಗಿದ್ದರು ನಾವು ಅಂದುಕೊಂಡ ಸಮಯದಲ್ಲಿ ಕೆಲಸ ಮಾಡಿ ಕೊಡುತ್ತಾಳೆ ಅಮ್ಮನವರಿಗೆ ಆರಕೆ ಮೂಲವಾಗಿ ಬೇಡಿಕೊಳ್ಳುವ ಸಮಯದಲ್ಲಿ ಅಮ್ಮ ನಮ್ಮ ಕಷ್ಟಗಳು ಬೇಗ ದೂರವಾದರೆ ನಾನು( ಬಲಿ) ಜೋಡಿ ಕೋಳಿ ಇಲ್ಲ ನಾಲ್ಕು ಕಾಲಿನ ಮೇಕೆ ಕುರಿ ನಿನಗೆ ಕೊಟ್ಟು ಹೊಟ್ಟೆ ತುಂಬ ಊಟ ಕೊಡುತ್ತೇನೆ ಅಂತ ಬೇಡಿಕೊಂಡರೆ ಸಾಕು ನಾವು ಅಂದುಕೊಂಡ ಸಮಯದಲ್ಲಿ ನಮ್ಮ ಕಷ್ಟಗಳು ಕಣ್ಣು ಮುಚ್ಚಿ ತೆರೆಯುವುದರೊಳಗೆ ನಮ್ಮ ಕಷ್ಟಗಳು ದೂರವಾಗುತ್ತದೆ
ಮುಖ್ಯವಾಗಿ ಈ ದೇವಾಲಯದಲ್ಲಿ ಯಾವುದೇ ಕಾರಣಕ್ಕೂ ಮಾಟ ಮಂತ್ರ ವಾಮಾಚಾರ ಇವುಗಳಿಗೆ ಅವಕಾಶವಿರುವುದಿಲ್ಲ ಅಕಸ್ಮಾತ್ ಆ ಮಂತ್ರಗಳು ನಿಮ್ಮ ಮೇಲೆ ಆಗಿದ್ದರೆ ಅಮ್ಮನವರು ಅದನ್ನು ನಿಮ್ಮಿಂದ ದೂರ ಮಾಡುತ್ತಾರೆ ವಿನಹ ಆ ದೇವಾಲಯದಲ್ಲಿ ಆತರಾದ ಕುತಂತ್ರಗಳು ಯಾವುದೇ ಕಾರಣಕ್ಕೂ ನಡೆಯುವುದಿಲ್ಲ ಭಕ್ತರೇ
Доступные форматы для скачивания:
Скачать видео mp4
-
Информация по загрузке: