ಯಕ್ಷಗಾನ । ಷಣ್ಮುಖಪ್ರಿಯ । ಸಾಲಿಗ್ರಾಮ ಮೇಳ । ದರ್ಶನ್ ಗೌಡ
Автор: ಕಲಾ ಭಾರತಿ
Загружено: 2025-12-08
Просмотров: 299
ಸಾಲಿಗ್ರಾಮ ಮೇಳದ ಈ ವರ್ಷದ ಹೊಸ ಸೇರ್ಪಡೆ ಯುವ ಭಾಗವತ ದರ್ಶನ್ ಗೌಡ.. ‘ಷಣ್ಮುಖಪ್ರಿಯ’ ಪ್ರಸಂಗದಲ್ಲಿ ತಮ್ಮ ಭಾಗದ ಪದ್ಯಗಳನ್ನು ಬಹಳ ಚೆನ್ನಾಗಿ ಪ್ರಸ್ತುತ ಪಡಿಸಿದ್ದಾರೆ. ಆಂಜನೇಯನ ಕುರಿತಾದ ಈ ಪದ್ಯ ಯಕ್ಷರಂಗಕ್ಕೆ ಹೊಸ ಬಗೆಯಲ್ಲಿದ್ದರೂ ಚೆನ್ನಾಗಿ ಮೂಡಿ ಬಂದಿದೆ. ಹಿಮ್ಮೇಳದಲ್ಲಿ ಸಹಕರಿಸಿದವರು ಎನ್ ಜಿ ಹೆಗ್ಡೆ ಹಾಗೂ ಮಂಗೇಶ್ ನಾಡಕರ್ಣಿ. ಒಮ್ಮೆ ನೋಡಿ.. ಇಂತಹ ಇನ್ನಷ್ಟು ಚಿತ್ರಣಗಳಿಗೆ ದಯಮಾಡಿ ಈ ಚಾನಲನ್ನು ಸಬ್ಸ್ಕ್ರೈಬ್ ಮಾಡಿ.
Доступные форматы для скачивания:
Скачать видео mp4
-
Информация по загрузке: