Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಅಂದು ಪಾಕ್‌ ಪರ? ಈಗ ಉಲ್ಟಾ ಆಗಿದ್ಹೇಗೆ? | Kashmir After Article 370: Big Changes in 2024|Masth Magaa|Amar

Автор: Masth Magaa

Загружено: 2025-04-24

Просмотров: 108644

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Youtube:    / @masthmagaa  
Instagram:   / masthmagaa_com  
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Kashmir2024 #Article370 #MasthMagaa #AmarPrasad #KashmirDevelopment #NewKashmir #ModiInKashmir #KashmirPeace #JammuAndKashmir #IndiaToday #KashmirTourism #ZojilaTunnel #VandeBharat #ChenabBridge #KashmirEconomy #Hydropower #RopewayProjects #Hurriyat #SayNoToTerror #KashmirValley #IndiaFirst #PeaceInKashmir Out Side

ಅಂದು ಪಾಕ್‌ ಪರ? ಈಗ ಉಲ್ಟಾ ಆಗಿದ್ಹೇಗೆ? | Kashmir After Article 370: Big Changes in 2024|Masth Magaa|Amar

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಕರಾವಳಿಯಲ್ಲಿ ಮೇಲೆದ್ದ ಹಳೇ ಖಾಯಿಲೆ! | Adani Big Shock | Cobra Operation | Masth Magaa | Full News | Amar

ಕರಾವಳಿಯಲ್ಲಿ ಮೇಲೆದ್ದ ಹಳೇ ಖಾಯಿಲೆ! | Adani Big Shock | Cobra Operation | Masth Magaa | Full News | Amar

ಪುಟಿನ್‌ಗೆ ಫ್ರಾನ್ಸ್‌ ಶಾಕ್‌! | India Condemns | Embassy | Trump Warns | Masth Magaa | Suttu Jagattu

ಪುಟಿನ್‌ಗೆ ಫ್ರಾನ್ಸ್‌ ಶಾಕ್‌! | India Condemns | Embassy | Trump Warns | Masth Magaa | Suttu Jagattu

ಟ್ರಂಪ್ ಹಿಂದಿನ ಭಯಂಕರ ಗುರು ಯಾರು? | The Dark Psychology of Donald Trump | Masth Magaa | Amar

ಟ್ರಂಪ್ ಹಿಂದಿನ ಭಯಂಕರ ಗುರು ಯಾರು? | The Dark Psychology of Donald Trump | Masth Magaa | Amar

Big Bulletin With HR Ranganath | ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಹೈಡ್ರಾಮಾ | Jan 22, 2026

Big Bulletin With HR Ranganath | ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಹೈಡ್ರಾಮಾ | Jan 22, 2026

Shivanna Interview: ಕ್ಯಾನ್ಸರ್​​ನ ನಾನು ಸೋಲಿಸಿದ್ದಲ್ಲ.. ನನ್ನ ಬೆನ್ನಿಗೆ ನಿಂತು ಎಲ್ಲರೂ ನನ್ನ ಗೆಲ್ಲಿಸಿದ್ರು

Shivanna Interview: ಕ್ಯಾನ್ಸರ್​​ನ ನಾನು ಸೋಲಿಸಿದ್ದಲ್ಲ.. ನನ್ನ ಬೆನ್ನಿಗೆ ನಿಂತು ಎಲ್ಲರೂ ನನ್ನ ಗೆಲ್ಲಿಸಿದ್ರು

💵 ಡಾಲರ್ V/S ಚಿನ್ನ 🥇 | ಭಾರತ, ಚೀನಾ ಧುರಂಧರ್ ಆಟ | 📈 ಬೆಲೆ ಏರಿಕೆಯ ಅಸಲಿ ಗುಟ್ಟು ಬಯಲು | Global Gold Rush

💵 ಡಾಲರ್ V/S ಚಿನ್ನ 🥇 | ಭಾರತ, ಚೀನಾ ಧುರಂಧರ್ ಆಟ | 📈 ಬೆಲೆ ಏರಿಕೆಯ ಅಸಲಿ ಗುಟ್ಟು ಬಯಲು | Global Gold Rush

ಈಕ್ವಿಟಿ ಸುನಾಮಿಯಿಂದ ತಪ್ಪಿಸಿಕೊಳ್ಳೋದು ಹೇಗೆ? | Stock Market Crash | Masth Magaa Amar Prasad

ಈಕ್ವಿಟಿ ಸುನಾಮಿಯಿಂದ ತಪ್ಪಿಸಿಕೊಳ್ಳೋದು ಹೇಗೆ? | Stock Market Crash | Masth Magaa Amar Prasad

LIVE: 3 ವಿಚಾರಗಳ ಗುಟ್ಟು ಬಿಚ್ಚಿಟ್ಟ ಡಿಕೆ ಶಿವಕುಮಾರ್ | Party Rounds | DK Shivakumar | Power Sharing

LIVE: 3 ವಿಚಾರಗಳ ಗುಟ್ಟು ಬಿಚ್ಚಿಟ್ಟ ಡಿಕೆ ಶಿವಕುಮಾರ್ | Party Rounds | DK Shivakumar | Power Sharing

ಪ್ರತಾಪ್‌ ಸಿಂಹ ಸ್ಪೀಕಿಂಗ್‌! ಒಂದೇ ಏಟಿಗೆ ಓಡಿದ ಪ್ರದೀಪ್‌ ಈಶ್ವರ್‌! | Pratap Simha | Siddaramaih | UT Khader

ಪ್ರತಾಪ್‌ ಸಿಂಹ ಸ್ಪೀಕಿಂಗ್‌! ಒಂದೇ ಏಟಿಗೆ ಓಡಿದ ಪ್ರದೀಪ್‌ ಈಶ್ವರ್‌! | Pratap Simha | Siddaramaih | UT Khader

Sell America: ಟ್ರಂಪ್ ಹುಚ್ಚಾಟಕ್ಕೆ ಅಮೆರಿಕ ದಿವಾಳಿ? | MasthMagaa | Amar

Sell America: ಟ್ರಂಪ್ ಹುಚ್ಚಾಟಕ್ಕೆ ಅಮೆರಿಕ ದಿವಾಳಿ? | MasthMagaa | Amar

ಆರ್ಟಿಕಲ್ 370 ಹೇಗೆ ಜಾರಿಗೆ ಬಂತು? Jammu And Kashmirಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದ್ದು ಹೇಗೆ? | News Hour

ಆರ್ಟಿಕಲ್ 370 ಹೇಗೆ ಜಾರಿಗೆ ಬಂತು? Jammu And Kashmirಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದ್ದು ಹೇಗೆ? | News Hour

🔴 LIVE | Pahalgam Terror Attack: ಭಾರತ - ಪಾಕ್ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ | #tv9d

🔴 LIVE | Pahalgam Terror Attack: ಭಾರತ - ಪಾಕ್ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ | #tv9d

LIVE | ದಿನದ ಪ್ರಮುಖ ಬೆಳವಣಿಗೆಗಳ ಸುದ್ದಿ | Dharmasthala Case | Kannada News Live | Karnataka News Today

LIVE | ದಿನದ ಪ್ರಮುಖ ಬೆಳವಣಿಗೆಗಳ ಸುದ್ದಿ | Dharmasthala Case | Kannada News Live | Karnataka News Today

ಮತ್ತೆ ಇಬ್ಭಾಗವಾಗುತ್ತಾ ಜಮ್ಮು-ಕಾಶ್ಮೀರ | Why Jammu wants separation? | Masth Magaa | Amar

ಮತ್ತೆ ಇಬ್ಭಾಗವಾಗುತ್ತಾ ಜಮ್ಮು-ಕಾಶ್ಮೀರ | Why Jammu wants separation? | Masth Magaa | Amar

ಬೋಯಿಂಗ್, ಏರ್‌ಬಸ್‌ಗೆ ಶಾಕ್? | Adani-Embraer Deal | Made in India Jets | Masth Magaa | Amar Prasad

ಬೋಯಿಂಗ್, ಏರ್‌ಬಸ್‌ಗೆ ಶಾಕ್? | Adani-Embraer Deal | Made in India Jets | Masth Magaa | Amar Prasad

DGP Ramachandra Rao Video : ಅಷ್ಟಕ್ಕೂ ರಾಮಚಂದ್ರ ರಾವ್‌ ಜೊತೆಗಿದ್ದ ಆ ಮಹಿಳೆಯರು ಯಾರ್ ಗೊತ್ತಾ.?

DGP Ramachandra Rao Video : ಅಷ್ಟಕ್ಕೂ ರಾಮಚಂದ್ರ ರಾವ್‌ ಜೊತೆಗಿದ್ದ ಆ ಮಹಿಳೆಯರು ಯಾರ್ ಗೊತ್ತಾ.?

Informacje Telewizja Republika 23.01.2026 godzina 12:30

Informacje Telewizja Republika 23.01.2026 godzina 12:30

ಮಂಗೋಲಿಯಾ..! ಹೇಗಿದೆ ಗೊತ್ತಾ ಚೆಂಗೀಸ್‌ ಖಾನ್‌ನ ತವರು..? History of Mongolian

ಮಂಗೋಲಿಯಾ..! ಹೇಗಿದೆ ಗೊತ್ತಾ ಚೆಂಗೀಸ್‌ ಖಾನ್‌ನ ತವರು..? History of Mongolian

Kim był Jan Kulczyk z pochodzenia? Sekret najbogatszego Polaka!

Kim był Jan Kulczyk z pochodzenia? Sekret najbogatszego Polaka!

ಸುಮಂತ್ ದುರಂತ ಸ್ಥಳದಿಂದ್ಲೇ‌ ನೇರ ಲೈವ್..! ಪಂಪ್ ಹೌಸ್ ನಲ್ಲಿ ಅನೈತಿಕ ಚಟುವಟಿಕೆಯೇ.!? - sumanth belthangady

ಸುಮಂತ್ ದುರಂತ ಸ್ಥಳದಿಂದ್ಲೇ‌ ನೇರ ಲೈವ್..! ಪಂಪ್ ಹೌಸ್ ನಲ್ಲಿ ಅನೈತಿಕ ಚಟುವಟಿಕೆಯೇ.!? - sumanth belthangady

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com