ಬಣ್ಣ ಬಣ್ಣದ ಹಾವನ್ನೇಕೆ ನಾವು ವಿಷಕಾರಿ ಅನ್ನುತ್ತೇವೆ...!? || ಮಲೆನಾಡಿನ ಆಭರಣದ ಹಾವು || montane trinket snake
Автор: Sanil Sampada ಸನಿಲ್ ಸಂಪದ
Загружено: 2025-06-18
Просмотров: 5261
ಸ್ನೇಹಿತರೇ ನಮಸ್ಕಾರ....
ನಮ್ಮ ಬಹುತೇಕರಲ್ಲಿ ಹಾವುಗಳ ಬಗ್ಗೆ ಬಹಳ ಮುಖ್ಯವಾಗಿ ಸರಿಪಡಿಸಿಕೊಳ್ಳಬೇಕಾದ ಸಮಸ್ಯೆಯೊಂದಿದೆ. ಅದೇನೆಂದರೆ ಬಣ್ಣ ಬಣ್ಣದ ಯಾವ ಹಾವನ್ನು ಕಂಡರೂ ನಾವದಕ್ಕೆ ತಟ್ಟನೆ ಯಾವುದಾದರೂ ವಿಷಕಾರಿ ಹಾವಿನ ಹೆಸರು ಕೊಟ್ಟುಬಿಡುತ್ತೇವೆ ಮಾತ್ರವಲ್ಲ ಕೆಲವರು ಅದನ್ನಲ್ಲೇ ಹೊಡೆದು ಕೊಂದು ಹಾಕುವುದೂ ನಡೆಯುತ್ತದೆ. ನಾವ್ಯಾಕೆ ಇಂಥ ಅಜ್ಞಾನಕ್ಕೆ ಒಳಗಾಗಿದ್ದೇವೆ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಹಾಗು ಹಾವುಗಳನ್ನು ಕಂಡ ಕ್ಷಣ ನಮ್ಮಲ್ಲಿ ಮೂಡುವ ಭಾವನೆಗಳನ್ನೂ ಗಮನಿಸುವ ಮತ್ತು ಅದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸುವುದೇ ಇಂಥ ಅಜ್ಞಾನದಿಂದ ಪಾರಾಗುವ ಮಾರ್ಗ ಎಂದು ಹೇಳಲಿಚ್ಛಿಸುತ್ತೇನೆ. ಶುಭದಿನ...
#gururaj sanil #snake #snakevenom #wildlife #animals #reptiles #snakebite #spirituality #montane trinket snake
Доступные форматы для скачивания:
Скачать видео mp4
-
Информация по загрузке: