Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಕನ್ನಡ ಸಂಧಿಗಳು | Kannada Sandhigalu | ಸಂಧಿಗಳು | ಕನ್ನಡ ವ್ಯಾಕರಣ | Kannada Grammar | upayuktha

Автор: upayuktha

Загружено: 2020-04-18

Просмотров: 94966

Описание:

ಉಪಯುಕ್ತ ಇದು ಕಲಿಕೆಯ ಸಾಗರ, ಕಲಿಯುವ ಮನಸಿಗೆ ಆಧಾರ, ಕಲಿಯುತ ನಲಿಯುವ ತಾಯಿ ನುಡಿಯ ಎಂಬಂತೆ ಎಲ್ಲಾ ಕುಲಕೋಟಿ ಕನ್ನಡಿಗರ ಪಾದಾರವಿಂದಕ್ಕೆ ಶರಣಾಗಿ, ಕನ್ನಡ ಭಾಷೆಯನ್ನು ಕಲಿಯುವ ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕರಿಗೆ ಉಪಯೋಗವಾಗಲೆಂದು ಸಿದ್ಧಪಡಿಸಿರುವ ಒಂದು ಮಾಧ್ಯಮವೇ ಈ "ಉಪಯುಕ್ತ".

ಮಾನ್ಯರೇ,

ಉಪಯುಕ್ತ ಇದು ಕಲಿಕೆಯ ಸಾಗರ, ಕಲಿಯುವ ಮನಸ್ಸಿಗೆ ಆಧಾರ, ನಲಿಯುತ ಕಲಿಯುವ ತಾಯಿ ನುಡಿಯ ಎಂಬಂತೆ ೧ ರಿಂದ ೧೦ ನೇ ತರಗತಿ ಹಾಗು ಪ್ರಥಮ, ದ್ವಿತೀಯ ಪಿಯುಸಿಯಲ್ಲಿ ಕನ್ನಡ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗು ಕನ್ನಡ ಕಲಿಸುವ ಶಿಕ್ಷಕರಿಗೆ ಈ ಯೂ ಟೂಬ್ ಚಾನಲ್ ನ ಧ್ವನಿಮುದ್ರಣವು ಸಹಕಾರಿಯಾಗುತ್ತದೆ.
ಇತ್ತೀಚಿನ ಕನ್ನಡ ಭಾಷೆಯ ಕಲಿಕಾ ವಿದ್ಯಾಮಾನಗಳನ್ನು ಗಮನಿಸಿದ ನಾನು ಏನಾದರೂ ಬದಲಾವಣೆಯನ್ನು ತರಬೇಕೆಂದು ಹಂಬಲಿಸಿ, ಶ್ರಮವಹಿಸಿ ಈ ಯೂ ಟೂಬ್ ಚಾನಲ್ ತಯಾರಿಸಿದ್ದೇನೆ. ಈಗಿನ ವಿದ್ಯಾರ್ಥಿಗಳು ಕನ್ನಡ ಕಲಿಯುವ ಅವಶ್ಯಕತೆ ಏನಿದೆ? ನಮಗೇಕೆ ಕನ್ನಡ? ಯಾಕೆ ನಾವು ಕಲಿಯಬೇಕು? ನಮಗೆ ಕನ್ನಡ ಓದಲು, ಬರೆಯಲು, ಕಲಿಯಲು ಕಷ್ಟ? ಎನ್ನುವ ಪರಿಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿಯನ್ನು ಮನಗಂಡು ಕನ್ನಡ ಭಾಷೆಯು, ಎಂದೂ ಉನ್ನತ ಮಟ್ಟದಲ್ಲಿರಬೇಕು. ಎಲ್ಲರಿಗೂ ದೊರಕುವಂತಿರಬೇಕು, ಎಲ್ಲರಿಗೂ ಕನ್ನಡ ಸುಲಲಿತವಾಗಿ, ಪ್ರೀತಿಯ ಭಾಷೆಯಾಗಿ ಲಭಿಸಬೇಕು. ಕನ್ನಡವನ್ನು ಕಲಿಯುವುದು ಕಷ್ಟ, ಅದು ಅನವಶ್ಯಕ ಭಾಷೆ ಎಂಬ ಮನಸ್ಸನ್ನು ಬದಲಿಸಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಭಾಷಾ ಶಿಕ್ಷಕನಾಗಿರುವ ನಾನು ಮಾಡಿರುವಂತಹ ಒಂದು ಸಣ್ಣ ಪ್ರಯತ್ನ ಇದಾಗಿದೆ.

ತಾವುಗಳು ಈ ನಮ್ಮ ಕನ್ನಡ ಕಲಿಕೆಯ ಉಪಯುಕ್ತ ಯೂ ಟೂಬ್ ಚಾನಲ್‌ಅನ್ನು ವಿದ್ಯಾರ್ಥಿಗಳು ಹಾಗು ಶಿಕ್ಷಕರು ಉಪಯೋಗಿಸಲು ಉತ್ತೇಜಿಸುವಂತೆ ಈ ಮೂಲಕ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ. ದಯಮಾಡಿ ಈ ನನ್ನ ತಾಯಿನುಡಿಯ ಋಣದ ಹೊರೆಗೆ, ತಾವುಗಳು ಸಹಕರಿಸಿ ಎಲ್ಲರ ಬಾಯಿಗೂ ಲಭಿಸುವಂತೆ ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತೇನೆ.
ಕನ್ನಡವ್ಯಾಕರಣ, #ಸಂಧಿಗಳು
#upayuktha, #ದಿನಕ್ಕೊಂದುಗಾದೆಮಾತು, #kannadagrammer, #kannadalessons, #Top10amazingfactsinKannada, #Top10KannadaMoralStoriesCollection, #Kannadalessons, #LearnKannada, #Kannadalesson, #Kannadapoem, #Kannadalessonandpoem, #Sirikannadalesson, #Savikannadalesson, #latestkannadalesson, #latestkannada, #Nudikannada,
Upayuktha is a unique YouTube channel for Kannada Learners .
Please subscribe to get instant updates of Information.

Info :
Name: Prashanth N
Designation: Coordinator of Kannada Department &
Kannada Teacher @ Excel Public School, Mysore
Email : [email protected]

ಕನ್ನಡ ಸಂಧಿಗಳು | Kannada Sandhigalu | ಸಂಧಿಗಳು | ಕನ್ನಡ ವ್ಯಾಕರಣ | Kannada Grammar | upayuktha

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಕನ್ನಡ ವ್ಯಾಕರಣ | Kannada Grammar | ಸವರ್ಣದೀರ್ಘಸಂಧಿ | SavarnadeerghaSandi | ಸಂಸ್ಕೃತ ಸಂಧಿಗಳು |upayuktha

ಕನ್ನಡ ವ್ಯಾಕರಣ | Kannada Grammar | ಸವರ್ಣದೀರ್ಘಸಂಧಿ | SavarnadeerghaSandi | ಸಂಸ್ಕೃತ ಸಂಧಿಗಳು |upayuktha

ಸಂಪೂರ್ಣ ಕನ್ನಡ ವ್ಯಾಕರಣ | Revision For PDO/GPSTR/Group C/FDA/SDA EXAM | complete Kannada Grammar |

ಸಂಪೂರ್ಣ ಕನ್ನಡ ವ್ಯಾಕರಣ | Revision For PDO/GPSTR/Group C/FDA/SDA EXAM | complete Kannada Grammar |

FDA SDA Group C Kannada | Kannada Grammar | Krudanta | Tadditantagalu | Karibasappa N | Sadhana

FDA SDA Group C Kannada | Kannada Grammar | Krudanta | Tadditantagalu | Karibasappa N | Sadhana

ಸಂಧಿಗಳ ಪರಿಚಯ | Sandhigalu in Kannada |General Kannada |Kannada Grammar |ಸಾಮಾನ್ಯ ಕನ್ನಡ |ಕನ್ನಡ ವ್ಯಾಕರಣ

ಸಂಧಿಗಳ ಪರಿಚಯ | Sandhigalu in Kannada |General Kannada |Kannada Grammar |ಸಾಮಾನ್ಯ ಕನ್ನಡ |ಕನ್ನಡ ವ್ಯಾಕರಣ

ಬೇಸಿಗೆಯಲ್ಲಿ ಸೊಸೆ ಬ್ಯೂಟಿ ಪಾರ್ಲರ್  Kannada Stories | Stories in Kannada | Kannada Kathe | Anamika TV

ಬೇಸಿಗೆಯಲ್ಲಿ ಸೊಸೆ ಬ್ಯೂಟಿ ಪಾರ್ಲರ್ Kannada Stories | Stories in Kannada | Kannada Kathe | Anamika TV

Googly - ಗೂಗ್ಲಿ |  Kannada Full HD Movie | Kannada New Movies | Yash, Kriti Kharbanda

Googly - ಗೂಗ್ಲಿ | Kannada Full HD Movie | Kannada New Movies | Yash, Kriti Kharbanda

ಕಾಮಿಡಿ ಕಿಲಾಡಿಗಳ ಮಂಚಲ್ಲಿ ಭಯಾನಕ ದೆವ್ವ | Comedy Khiladigalu S4 | Full Ep 19 | Prem - Zee Kannada

ಕಾಮಿಡಿ ಕಿಲಾಡಿಗಳ ಮಂಚಲ್ಲಿ ಭಯಾನಕ ದೆವ್ವ | Comedy Khiladigalu S4 | Full Ep 19 | Prem - Zee Kannada

#sampurnavyakarana #ಕನ್ನಡ ಸಂಪೂರ್ಣ ವ್ಯಾಕರಣ   #kannada full Grammar #ಸಂಪೂರ್ಣಕನ್ನಡವ್ಯಾಕರಣ

#sampurnavyakarana #ಕನ್ನಡ ಸಂಪೂರ್ಣ ವ್ಯಾಕರಣ #kannada full Grammar #ಸಂಪೂರ್ಣಕನ್ನಡವ್ಯಾಕರಣ

150 ಕೆಜಿ ದೊಡ್ಡ ಕಥಲ್ | Stories in Kannada | Moral Story | Bedtime Story | KannadaStory

150 ಕೆಜಿ ದೊಡ್ಡ ಕಥಲ್ | Stories in Kannada | Moral Story | Bedtime Story | KannadaStory

Лучшая в мире классическая инструментальная музыка, расслабляющая гитарная музыка снимает стресс

Лучшая в мире классическая инструментальная музыка, расслабляющая гитарная музыка снимает стресс

ಮಾಂತ್ರಿಕ ಈರುಳ್ಳಿ ಹೂವು ಪಕೋಡಾ ಮಾರಾಟಗಾರ | Kannada Stories | Kannada New Stories | Kannada Kathe

ಮಾಂತ್ರಿಕ ಈರುಳ್ಳಿ ಹೂವು ಪಕೋಡಾ ಮಾರಾಟಗಾರ | Kannada Stories | Kannada New Stories | Kannada Kathe

Kshamisi Nimma Khaatheyalli Hanavilla || Kannada Full HD Movie || Diganth || Comedy Movie

Kshamisi Nimma Khaatheyalli Hanavilla || Kannada Full HD Movie || Diganth || Comedy Movie

ಸಂಧಿಗಳು - ಸಂಸ್ಕೃತ ಸಂಧಿಗಳು kannada PART-2 | sandhi - samskrutha sandhi in Kannada Kannada Bharathi

ಸಂಧಿಗಳು - ಸಂಸ್ಕೃತ ಸಂಧಿಗಳು kannada PART-2 | sandhi - samskrutha sandhi in Kannada Kannada Bharathi

Если Вам Задают Эти 5 Вопросов — Вами Пытаются Манипулировать - Карл Юнг

Если Вам Задают Эти 5 Вопросов — Вами Пытаются Манипулировать - Карл Юнг

Самая Красивая Музыка В Мире 🌿 Послушайте Эту Музыку И Вам Станет Легче

Самая Красивая Музыка В Мире 🌿 Послушайте Эту Музыку И Вам Станет Легче

ВОССТАНОВЛЕНИЕ НЕРВНОЙ СИСТЕМЫ 🌸 Нежная музыка, успокаивает нервную систему и радует душу #6

ВОССТАНОВЛЕНИЕ НЕРВНОЙ СИСТЕМЫ 🌸 Нежная музыка, успокаивает нервную систему и радует душу #6

How to start Speaking English |  ಬೇಗ ಇಂಗ್ಲಿಷ್ ಮಾತನಾಡಲು ಕಲಿಯುವುದು ಹೇಗೆ | English with Small Words

How to start Speaking English | ಬೇಗ ಇಂಗ್ಲಿಷ್ ಮಾತನಾಡಲು ಕಲಿಯುವುದು ಹೇಗೆ | English with Small Words

Мойдодыр (Moydodyr) по сказке Корнея Чуковского - Золотая коллекция Soyuzmulfilm

Мойдодыр (Moydodyr) по сказке Корнея Чуковского - Золотая коллекция Soyuzmulfilm

Kiladi Kannada Full Movie | Jaggesh | Archana | Mani Chandana | Om Saiprakash

Kiladi Kannada Full Movie | Jaggesh | Archana | Mani Chandana | Om Saiprakash

How to solve Rubik's cube in kannada ( ಕನ್ನಡದಲ್ಲಿ ಕ್ಯೂಬ್ ಕಲಿಯಿರಿ ) easy solution

How to solve Rubik's cube in kannada ( ಕನ್ನಡದಲ್ಲಿ ಕ್ಯೂಬ್ ಕಲಿಯಿರಿ ) easy solution

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]