ಧರ್ಮಸ್ಥಳದಲ್ಲಿ ಪ್ರಭಾವಿಗಳಿಂದ ಸರ್ಕಾರಕ್ಕೇ ದೋಖಾ! ಎಲ್ಲೆಲ್ಲೂ ಅಶಾಂತಿ! ಹೆಸರಷ್ಟೇ ಶಾಂತಿವನ! | DHARMASTHALA |
Автор: First Voice Kannada News
Загружено: 2025-11-14
Просмотров: 18281
ದಲಿತರಿಗೆ, ಭೂರಹಿತರಿಗೆ ಸೇರಬೇಕಾದ ಜಾಗ ಸ್ವಾಹಾ ಮಾಡಿದವರ್ಯಾರು ಗೊತ್ತಾ?
ಸರ್ಕಾರದ ಆದೇಶವನ್ನೇ ತಿದ್ದುಪಡಿ ಮಾಡುವ ಪ್ರಭಾವ ಯಾರಿಗಿದೆ ಊಹಿಸಿ…
ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ ಹಾಗೂ ಅನಾಚಾರಗಳಿಗೆ ದಾಖಲೆ ಇಲ್ಲದೇ ಇರಬಹುದು. ಆದರೆ ಅವ್ಯವಹಾರಗಳಿಗೆ ಸಂಬಂಧಿಸಿದ ಸಾಕ್ಷಿಗಳು ಬೇಕಾದಷ್ಟಿವೆ. ಅದರಲ್ಲೂ ಭೂಕಬಳಿಕೆ ಹಾಗೂ ಸರ್ಕಾರದ ಕಣ್ಣಿಗೆ ಮಣ್ಣರೆಚಿ ಪಡೆದ ಹತ್ತಾರು ಎಕರೆ ಜಮೀನುಗಳಿಗೆ ಸ್ಪಷ್ಟವಾದ ದಾಖಲೆಗಳಿವೆ.
ಎಲ್ಲರೂ ಹೇಳೋ ಹಾಗೆ ಕಾನೂನು ಬಡವರಿಗೂ ಒಂದೇ, ಶ್ರೀಮಂತರಿಗೂ ಒಂದೇ ಅನ್ನೋದು ನಿಜವೇ ಆಗಿದ್ದರೆ ಭೂಕಬಳಿಕೆಯ ವಿಚಾರದದಲ್ಲೇ ಇಲ್ಲಿನ ಪ್ರಭಾವಿಗಳು ಯಾವಾಗಲೋ ಜೈಲು ಸೇರಬೇಕಾಗಿತ್ತು. ಇಡೀ ವ್ಯವಸ್ಥೆ ಹಾಗೂ ನಕಲಿ ಧರ್ಮ ರಕ್ಷಕರು, ಪ್ರೀಪೆಯ್ಡ್ ಹೋರಾಟಗಾರರು ಇವರ ಪರವಾಗಿ ಇರುವಾಗ ಒಂದಷ್ಟು ಕಾಲ ಜನರ ಕಣ್ಣಿಗೂ ಮಣ್ಣೆರೆಚುವುದು ಕಷ್ಟವೇನಲ್ಲ. ಆದರೆ ಸರ್ಕಾರಿ ದಾಖಲೆಗಳು ಮಾತಾಡೋದಕ್ಕೆ ಶುರು ಮಾಡಿದರೆ ಸೂಲಿಬೆಲೆಯ ಪುಂಗಿಯೂ ಬಂದ್ ಆಗದೇ ಇರೋದಿಲ್ಲ.
ಹೌದು, ನಮ್ಮ ವಾಹಿನಿ ಇದೀಗ ಧರ್ಮಸ್ಥಳದ ಮತ್ತೊಂದು ಭೂ ಅಕ್ರಮದ ಸ್ಫೋಟಕ ದಾಖಲೆಗಳ ಜೊತೆಗೆ ನಿಮ್ಮುಂದೆ ಬಂದಿದೆ. ಇದು ಧರ್ಮಸ್ಥಳ ಫೈಲ್ಸ್‌ನ ಸ್ಪೆಷಲ್ ರಿಪೋರ್ಟ್ ವಿತ್ ಎವಿಡೆನ್ಸ್…
#dharmasthalacase #dharmasthalasoujanya #veerendraheggade #somanathnayak #golmaal #shanthivana #Naturecure
#kannadanewstoday #onlinenewskannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #firstvoicekannadanews
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @firstvoicekannadanews
▬▬▬▬ ▬▬▬▬ ▬▬▬▬ ▬▬▬▬ ▬▬▬▬
First Voice Kannada New, Kannada News, Breaking News, Breaking News in Kannada, Kannada News Channel, Latest News, Karnataka News, Karnataka Latest News, Kannada Latest News, News in Kannada, Kannada News Today, Online News Kannada
Доступные форматы для скачивания:
Скачать видео mp4
-
Информация по загрузке: