Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಉಪ್ಪಿನ ಡಬ್ಬಿಯಲ್ಲಿ ಈ ವಸ್ತು ಹಾಕಿ ಇಟ್ಟರೆ ಸಾಲ ಬೇಗ ತೀರುತ್ತೆ | LIVE | hide this in salt bottle astrology

Автор: JEETH MEDIA NETWORK

Загружено: 2023-05-05

Просмотров: 4042236

Описание:

#live #livestream #astrology

ವೀಕ್ಷಕರೆ,
ಇದೊಂದು ಅತ್ಯದ್ಭುತ ಚಮತ್ಕಾರಿ ಪ್ರಯೋಗ, ನಿಮ್ಮ ಅಡುಗೆ ಮನೆಯಲ್ಲಿ ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಹಾಕಿ ಇಟ್ಟುಬಿಡಿ.. ನೀವೇ ನೋಡಿ ಇದು ಹಣವನ್ನ ಮ್ಯಾಗ್ನೆಟ್‌ ನಂತೆ ಎಳೆಯುತ್ತೆ, ಸಾಲ ಬೇಗ ತೀರುತ್ತೆ, ಕೈಯಲ್ಲಿ ಹಣ ಉಳಿಯುತ್ತೆ... ಇನ್ನೂ ಅನೇಕ ಚಮತ್ಕಾರ ಈ ಪ್ರಯೋಗದಲ್ಲಿದೆ. ಮಿಸ್‌ ಮಾಡದೆ ಈ ವಿಡಿಯೋ ನೋಡಿ.. ನೀವು ಈ ಚಮತ್ಕಾರಿ ಉಪ್ಪಿನ ಪರಿಹಾರ ಮಾಡಿಕೊಳ್ಳಿ ಮತ್ತು ಜೀವನದಲ್ಲಿ ಗೆಲುವನ್ನು ಪಡೆಯಿರಿ...

if you hide this item in salt box in your kitchen then you will see amazing financial growth
you will over come financial problems and loan problems and many family problems
try this miracle remedy at your home

ಗಜೇಂದ್ರ ಮೋಕ್ಷ ಸ್ತೋತ್ರದ ಆಡಿಯೋ ಸಾಂಗ್‌ ಲಿಂಕ್‌ : ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.
   • ಈ ಸ್ತೋತ್ರ ಕೇಳಿದರೆ ಜೀವನದ ಕಷ್ಟವೆಲ್ಲಾ ಕಳೆಯುತ್...  

#salt
#lakshmi
#loan
#money
#amount
#family
#relationship
#husband
#wife
#astrologyremedies
#kannadaastrologytips
#astrologykannada
#clove
#friday
#kubera
#credit
#rich
#growth
#lordvishnu
#vishnu
#krishna

Join this channel to get access to perks:
   / @jeethmedia  

For More Updates:

Subscribe us @    / jeethmedianetworkbangalore  

Disclaimer
The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.

ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

ಉಪ್ಪಿನ ಡಬ್ಬಿಯಲ್ಲಿ ಈ ವಸ್ತು ಹಾಕಿ ಇಟ್ಟರೆ ಸಾಲ ಬೇಗ ತೀರುತ್ತೆ | LIVE | hide this in salt bottle astrology

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಮಹಾಂತೇಶ್ ಬೀಳಗಿ ಅಪಘಾತದದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು ಗೊತ್ತ? ಅಸಲಿಗೆ ಅಲ್ಲಿ ನಡೆದಿದ್ದೇನು? Mahantesh

ಮಹಾಂತೇಶ್ ಬೀಳಗಿ ಅಪಘಾತದದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು ಗೊತ್ತ? ಅಸಲಿಗೆ ಅಲ್ಲಿ ನಡೆದಿದ್ದೇನು? Mahantesh

ಉಪ್ಪನ್ನು ಈ ದಿನ ಮನೆಗೆ ತಂದರೆ ಅದೃಷ್ಟ ನಿಮ್ಮ ಹಿಂದೆ ಮನೆಗೆ ಬರುತ್ತೆ which day auspicious to bring salt home

ಉಪ್ಪನ್ನು ಈ ದಿನ ಮನೆಗೆ ತಂದರೆ ಅದೃಷ್ಟ ನಿಮ್ಮ ಹಿಂದೆ ಮನೆಗೆ ಬರುತ್ತೆ which day auspicious to bring salt home

"ಹಣ, ಐಶ್ವರ್ಯ, ನೆಮ್ಮದಿಗೆ ಬೆಳಿಗ್ಗೆ ಎಷ್ಟೊತ್ತಿಗೆ ಏಳಬೇಕು? ಏನೇನ್ ಮಾಡಬೇಕು!'-E02-Ananta Vishva acharya

Wednesday Special Lord Ganesha Kannada Devotional Songs | Powerful Ganapati Bhajans & Stotram🙏

Wednesday Special Lord Ganesha Kannada Devotional Songs | Powerful Ganapati Bhajans & Stotram🙏

ಅದೃಷ್ಟ ಬರುವ ಮುನ್ನ ದೇವರು ನೀಡುವ ಈ 5

ಅದೃಷ್ಟ ಬರುವ ಮುನ್ನ ದೇವರು ನೀಡುವ ಈ 5 "ಅನಿರೀಕ್ಷಿತ ಸಂಕೇತಗಳು" | Unexpected signs of impending good fortune

ಏನಾಯಿತು ಕುಕ್ಕೆ ಸುಬ್ರಮಣ್ಯದಲ್ಲಿ | ಯಾಕೆ ಇಷ್ಟೊಂದು ಜನ ಇಲ್ಲಿ ಸೇರಿಕೊಂಡಿದ್ದಾರೆ | Kukke Subramanya | Kartika

ಏನಾಯಿತು ಕುಕ್ಕೆ ಸುಬ್ರಮಣ್ಯದಲ್ಲಿ | ಯಾಕೆ ಇಷ್ಟೊಂದು ಜನ ಇಲ್ಲಿ ಸೇರಿಕೊಂಡಿದ್ದಾರೆ | Kukke Subramanya | Kartika

ಮಾರ್ಗಶಿರ ಗುರುವಾರ ಸಂಜೆ 5-7:15ಕ್ಕೆ ಇದು ಮಾಡಿ ದೀಪ ಹಚ್ಚಿದರೆ ಭಗ್ಯದ ಬಾಗಿಲು ತೆರೆಯುತ್ತದೆ

ಮಾರ್ಗಶಿರ ಗುರುವಾರ ಸಂಜೆ 5-7:15ಕ್ಕೆ ಇದು ಮಾಡಿ ದೀಪ ಹಚ್ಚಿದರೆ ಭಗ್ಯದ ಬಾಗಿಲು ತೆರೆಯುತ್ತದೆ

11 Smart Kitchen Tips || ಅಡುಗೇಮನೆಯಲ್ಲಿ ಉಪಯೋಗವಾಗುವ ಸಲಹೆಗಳು || Rice & Fridge storage , cooker tips

11 Smart Kitchen Tips || ಅಡುಗೇಮನೆಯಲ್ಲಿ ಉಪಯೋಗವಾಗುವ ಸಲಹೆಗಳು || Rice & Fridge storage , cooker tips

ಅಬ್ಬಭ್ಬ ಎಷ್ಟೊಂದು ಬಗೆಯ ಉಪ್ಪು, ಯಾವುದು ಸರಿ ಯಾವುದು ತಪ್ಪು/Varieties of salt/which is more healthy?

ಅಬ್ಬಭ್ಬ ಎಷ್ಟೊಂದು ಬಗೆಯ ಉಪ್ಪು, ಯಾವುದು ಸರಿ ಯಾವುದು ತಪ್ಪು/Varieties of salt/which is more healthy?

ಡಿಸೆಂಬರ್ 01, 2025 ರಿಂದ ಪಡಿತರ ಚೀಟಿಯಲ್ಲಿ 8 ಹೊಸ ಪ್ರಯೋಜನಗಳು ಲಭ್ಯವಿರುತ್ತವೆ. ಪಡಿತರ ಚೀಟಿ ಹೊಸ ನವೀಕರಣ 2025

ಡಿಸೆಂಬರ್ 01, 2025 ರಿಂದ ಪಡಿತರ ಚೀಟಿಯಲ್ಲಿ 8 ಹೊಸ ಪ್ರಯೋಜನಗಳು ಲಭ್ಯವಿರುತ್ತವೆ. ಪಡಿತರ ಚೀಟಿ ಹೊಸ ನವೀಕರಣ 2025

ಗಂಡ ಹೆಂಡತಿ ಜಗಳ ಅದ್ಭುತ ಹಾಸ್ಯ ಕಥೆ | prabhukumar swamiji

ಗಂಡ ಹೆಂಡತಿ ಜಗಳ ಅದ್ಭುತ ಹಾಸ್ಯ ಕಥೆ | prabhukumar swamiji

ВАШИНГТОН СТАЛ НА УШИ! Фейковое «прекращение огня» — новая афера Кремля

ВАШИНГТОН СТАЛ НА УШИ! Фейковое «прекращение огня» — новая афера Кремля

ಶಂಕ ಪುಷ್ಪ ಹೂವಿನ ಬಗ್ಗೆ ತಿಳಿದರೆ ಅದನ್ನು ಬಿಡುವುದೇ ಇಲ್ಲಾ/how to grow shankapushpa flowers plants

ಶಂಕ ಪುಷ್ಪ ಹೂವಿನ ಬಗ್ಗೆ ತಿಳಿದರೆ ಅದನ್ನು ಬಿಡುವುದೇ ಇಲ್ಲಾ/how to grow shankapushpa flowers plants

ಪ್ರತಿದಿನ ಬೆಳಗ್ಗೆ ಈ ಚಮತ್ಕಾರಿ ಶಬ್ದ ಹೇಳಿದರೆ ಜೀವನವೇ ಬದಲಾಗುತ್ತೆ LIVE switch word that can change life

ಪ್ರತಿದಿನ ಬೆಳಗ್ಗೆ ಈ ಚಮತ್ಕಾರಿ ಶಬ್ದ ಹೇಳಿದರೆ ಜೀವನವೇ ಬದಲಾಗುತ್ತೆ LIVE switch word that can change life

⚡️Путин ВОРВАЛСЯ с РЕАКЦИЕЙ на мирный план Трампа. Зеленский ОТДАЛ ЭКСТРЕННЫЙ ПРИКАЗ по РФ. Лучшее

⚡️Путин ВОРВАЛСЯ с РЕАКЦИЕЙ на мирный план Трампа. Зеленский ОТДАЛ ЭКСТРЕННЫЙ ПРИКАЗ по РФ. Лучшее

Предсказание Мессинга! Что будет 26 февраля 2026г?

Предсказание Мессинга! Что будет 26 февраля 2026г?

ಸೋಮವಾರ ಭಕ್ತಿಗೀತೆಗಳು | ಲಿಂಗಷ್ಟಕಂ | Lord Shiva Kannada Devotional Songs | Lingashtakam Kannada Lyrics

ಸೋಮವಾರ ಭಕ್ತಿಗೀತೆಗಳು | ಲಿಂಗಷ್ಟಕಂ | Lord Shiva Kannada Devotional Songs | Lingashtakam Kannada Lyrics

⚡КОНЕЦ СВЕТА в Санкт-Петербурге! Машины ТОНУТ НА ГЛАЗАХ. Улицы НАКРЫЛ ГУСТОЙ ДЫМ @Популярная политика

⚡КОНЕЦ СВЕТА в Санкт-Петербурге! Машины ТОНУТ НА ГЛАЗАХ. Улицы НАКРЫЛ ГУСТОЙ ДЫМ @Популярная политика

ಬೆಳಿಗ್ಗೆ ಎದ್ದ ತಕ್ಷಣ ಈ 4 ತಪ್ಪುಗಳು = ಶಾಶ್ವತ ದಾರಿದ್ರ್ಯ! | ಲಕ್ಷ್ಮಿಗೆ ವಿಷ್ಣು ಹೇಳಿದ ಕಥೆ | 3 ಪರಿಹಾರಗಳು

ಬೆಳಿಗ್ಗೆ ಎದ್ದ ತಕ್ಷಣ ಈ 4 ತಪ್ಪುಗಳು = ಶಾಶ್ವತ ದಾರಿದ್ರ್ಯ! | ಲಕ್ಷ್ಮಿಗೆ ವಿಷ್ಣು ಹೇಳಿದ ಕಥೆ | 3 ಪರಿಹಾರಗಳು

ಬಡತನದಿಂದ ಹೊರಬರಲು ಶಿವ ಹೇಳಿದ ಈ 3 ರಹಸ್ಯಗಳು | ಯಾರಿಗೂ ಹೇಳಬೇಡಿ

ಬಡತನದಿಂದ ಹೊರಬರಲು ಶಿವ ಹೇಳಿದ ಈ 3 ರಹಸ್ಯಗಳು | ಯಾರಿಗೂ ಹೇಳಬೇಡಿ

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]