ದುಡಿಮೆಯೊಂದಿಗೆ ಕಲಿಕೆ: ನಿವೃತ್ತ ಪ್ರಾಧ್ಯಾಪಕರ ಅನುಭವ
Автор: ಕಾವ್ಯ ಕುತೂಹಲ : ಡಾ. ಶ್ರೀಕಾಂತ್ ಸಿದ್ದಾಪುರ
Загружено: 2025-12-11
Просмотров: 60
ಉಡುಪಿ ಪಿಪಿಸಿಯ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಶ್ರೀಕಾಂತ್ ಅವರನ್ನು ರೇಡಿಯೋ ಕುಂದಾಪ್ರ ನಡೆಸಿದ ಆಡಿಯೋ ರೂಪದ ಸಂದರ್ಶನದ ವಿಡಿಯೋ ರೂಪಾಂತರ. ಇದರಲ್ಲಿ ಕೃಷಿ, ಯಕ್ಷಗಾನ, ಗಮಕ ಮೊದಲಾದ ವಿಚಾರಗಳಿವೆ. ಕಾಳಿಂಗ ನಾವಡರ ಆತ್ಮೀಯರಾಗಿದ್ದ ಶ್ರೀಕಾಂತ್, ನಾವಡರಿಂದ ತನ್ನ ಬದುಕಿನ ಚಿತ್ರಣ ಬದಲಾಯ್ತು ಎಂದಿರುತ್ತಾರೆ. ಪ್ರಗತಿಪರ ಕೃಷಿಕ ಕೊಡ್ಗಿಯವರ ಕೃಷಿ ವಿಚಾರ ಕುತೂಹಲಕಾರಿ.
Доступные форматы для скачивания:
Скачать видео mp4
-
Информация по загрузке: