ಬೇಳೆ ಉಪಯೋಗಿಸದೆ ಇಡ್ಲಿ ಸಾಂಬಾರು ಮಾಡುವ ವಿಧಾನ
Автор: SRV Family
Загружено: 2025-09-22
Просмотров: 193
ಇಡ್ಲಿಸಾಂಬಾರು ರೆಸಿಪಿ ll ಬೇಳೆ ಉಪಯೋಗಿಸದೆ ಇಡ್ಲಿ ಸಾಂಬಾರು ರೆಸಿಪಿ//
ಬೇಕಾಗುವ ಸಾಮಗ್ರಿಗಳು:
ಈರುಳ್ಳಿ
ಟಮೋಟ
ಹಸಿಮೆಣಸು
ಉಪ್ಪು
ಕಾರದಪುಡಿ
ಅರಿಶಿನ ಪುಡಿ
ಹುಣಸೆ ರಸ
ಕೊತ್ತಂಬರಿ ಸೊಪ್ಪು
ಬೆಲ್ಲ
ಬೆಳ್ಳುಳ್ಳಿ
ಒಗ್ಗರಣೆಗೆ:
ಸಾಸಿವೆ
ಜೀರಿಗೆ
ಉದ್ದಿನಬೇಳೆ
ಕರಿಬೇವು
ಒಣಮೆಣಸು
ಇಂಗು
ಮೆಂತ್ಯ
Доступные форматы для скачивания:
Скачать видео mp4
-
Информация по загрузке: