iron base & glass top dining table with 4 steel chairs simple designs 2024
Автор: Pakkah Indians
Загружено: 2024-03-19
Просмотров: 279
Contact the person : 9535023119 (Whatsapp)
Follow me on:
https://popular-furnitures.business.s...
https://www.bharathfurniture.rf.gd/home
ನಮಸ್ಕಾರ ,ನಮ್ಮ ಬೆಂಗಳೂರಿನಲ್ಲಿ ಇರುವ ಎಲ್ಲಾ ತರಹದ ಫರ್ನಿಚರ್ ವಸ್ತುಗಳ ಮತ್ತು ಎಲ್ಲ
ತರಹದ ವ್ಯಾಪಾರದ ವಿಡಿಯೋ ಮಾಡಿ ಜನರಿಗೆ ಡಿಸ್ಪ್ಲೇ ತೋರಿಸುವುದು ನಮ್ಮ ಉದ್ದೇಶ ಈ ಚಾನ್ನೆಲಿನಲ್ಲಿ ಬರುವ ಫರ್ನಿಚರ್ ಡಿಸೈನ್ಗಲ್ಲನ್ನು ನೋಡುಕೊಂಡು ನಿಮಗೆ ಇಷ್ಟವಾಗಿದ್ಧರೆ ನಿಮ್ಮ ಅಕ್ಕಪಕ್ಕ ಇರುವ ಅಂಗಡಿಗುಳಲ್ಲಿ ಈ ವಿಡಿಯೋವನ್ನು ತೋರಿಸಿ ಮಾಡಿಕೊಳ್ಳಬಹುದು ಅಥವಾ ಮೇಲೆ ಕೊಟ್ಟಿರುವ ವೆಕ್ತಿಯ ನಂಬರಿಗೆ ವಾಟ್ಸಪ್ಪ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಮತ್ತೆ ಜನರಿಗೆ ಹೊಸ ಹೊಸ ಫರ್ನಿಚರ್ ಮಾಡೆಲ್ ಮತ್ತು ಡಿಸೈನ್ಗಲ್ಲನ್ನು ಇರುವ ಜಾಗದಲ್ಲಿಯೇ ನೋಡಿಕೊಳ್ಳುವ ಉಪಯೋಗವಿದೆ ಆದ್ಧರಿಂದ ಜನರಿಗೆ ಒಂದು ಸೇವೆ (Help)ಮಾಡುವ ರೀತಿಯಲ್ಲಿ ಈ ವಿಡಿಯೋಗಳನ್ನು ನಾವು ಮಾಡುತ ಇಧಿವಿ ಅಂತೂ ಬೇರೆ ಏನು ಕಾರಣವಿಲ್ಲ ಅಷ್ಟೇ. ನಿಮಗೆ ಬೇಕಾಗಿದ್ಧರೆ
ಆನ್ಲೈನಲ್ಲಿ ಸರ್ಚ್ ಮಾಡಿ ಹುಡುಕಿ ವಸ್ತುಗಳನ್ನು ಪರ್ಚಸ್
ಮಾಡಿಕೊಳ್ಳುವುದು ಒಳ್ಳೆಯದು.
ಮತ್ತೆ ಪಕ್ಕಹ್ ಇಂಡಿಯನ್ಸ್ ಯುಟ್ಯೂಬ್ ಚಾನ್ನೆಲಿನಲ್ಲಿ ಬರುವ ಯಾವುದೇ ವಿಡಿಯೋ ಆಗಲಿ
ನಿಮ್ಮ ಎಂಟರ್ಟೈನ್ಮೆಂಟ್ ಮತ್ತು ನೋಡಿ ತಿಳಿದುಕೊಳ್ಳಲು ಮಾತ್ರ ಉಪಯೋಗಿಸಿಕೊಳ್ಳಬಹುದು.
ಬೇರೆ ಯಾವುದೇ ತರಹ ಕಾರಣಕ್ಕೂ ಪಕ್ಕಹ್ ಇಂಡಿಯನ್ಸ್ ಚಾನೆಲ್ ಜವಾಬ್ಧಾರಿಯಾಗಲ್ಲ...
Thanks for watching pakkah Indians you tube channel
Please subscribe and click the bell icon for more videos like share and comment etc...
#glassdining#4chairdining#glasstype#
Доступные форматы для скачивания:
Скачать видео mp4
-
Информация по загрузке: