Shabari Giri | Kannada | Ayyappa Swamy Devotional Song | Darshan Narayan | R Chethan Krishna
Автор: Bharani Audio
Загружено: 2025-11-29
Просмотров: 71126
✨ Shabari Giri | A Divine Ayyappa Devotional Experience
#sabarimala #ayyappa #devotional #kannadadevotionalsongs
Presented by Bharani Audio
Step into the serene, soul-stirring world of devotion with “Shabari Giri”, a powerful new Kannada Ayyappa devotional musical video crafted with artistic purity, musical depth, and spiritual resonance. Bharani Audio proudly unveils this divine offering dedicated to Lord Ayyappa, bringing together some of the finest creative talents to celebrate faith through music.
__________________________________________________________________________
🎧 Producers: R Nagarathna, K Ramesh
🎵 Music: R Chethan Krishna
🎤 Singer: Darshan Narayan
🖋 Lyrics: Pramod Jois R
🎹 Additional Programming: Akshay S Rishabh
🎨 Creative Head: Shivakumar C
🎶 Chorus Vocals: Lokesh, Keshava, Bharath Ramdas, R Chethan Krishna, Akshay S Rishabh, Ajay S Raj
🎥 Cinematography: Shanku, Ajay S Raj
✂️ Editor: Prashanth Ravichandran
🎛 DI: Nikhil Cariappa
🥁 Rhythm: Shivmallu, Madhusohan, Karthik Pandavapura
🎺 Nadaswara: A. S. Manikantakumar
🎚 Mixing: Akshay S Rishabh
🔊 Mastering: Nandhu J (K.G.F)
📀 Audio Label: Bharani Audio
🤝 Associates: Rishabha Studio & Shar Studio
🎙 Recorded at: Bharani Studio
With its divine composition, powerful vocals, and cinematic visual narrative, “Shabari Giri” stands as a heartfelt tribute to Lord Ayyappa. A must-watch musical blessing for every devotee seeking peace, strength, and spiritual upliftment.
__________________________________________________________________________
AVAILABLE ON:
Spotify: https://open.spotify.com/track/44J2rl...
iTunes: / shabari-giri-kannada-single
Apple Music: / shabari-giri-kannada-single
Amazon Music: https://music.amazon.in/albums/B0G3WY...
Jiosaavn: https://www.jiosaavn.com/album/shabar...
YouTube music: • Album - Shabari Giri (Kannada)
Gaana: https://gaana.com/album/shabari-giri-...
Instagram: / 1203492778349321
Lyrics -
Shabari giri song kannada :-
ಅರಿತು ಅರಿಯದೆಯೆ
ತಿಳಿದು ತಿಳಿಯದೆಯೆ
ನಾವು ಗೈದ ಎಲ್ಲ ತಪ್ಪುಗಳ ಮನ್ನಿಸಿ ಸಲಹಿ ಕಾಪಾಡು ತಂದೆ
ಓಂ ಶ್ರೀ ಸತ್ಯ ಸಹಕಾರ
ಹದಿನೆಂಟು ಮೆಟ್ಟಿಲ ಗುಡಿ ದೇವ
ವಿಲ್ಲಾಳಿ ವೀರ ವೀರ ಮಣಿಕಂಠ
ಪಂಚಗಿರಿಯ ಕಲಿಯುಗವರದ
ಓಂ ಶ್ರೀ ಹರಿಹರಸುತ ಆನಂದ ಚಿತ್ತ
ಅಯ್ಯನಯ್ಯಪ್ಪ ಸ್ವಾಮಿಯೇ ಶರಣಂ ಅಯ್ಯಪ್ಪ
ಪಲ್ಲವಿ:-
ಕಾರ್ತಿಕ ಮಾಸ ಬಂತು ನೋಡು
ಗುರು ಸ್ವಾಮಿಯ ಜೊತೆ ನೀ ಕೂಡು
ಕೊರಳಿಗೆ ಧರಿಸು ಮಡಿಯ ಮಾಲೆ
ಇದು ಶಬರಿಮಲೆ ಸ್ವಾಮಿಯ ಲೀಲೆ
ಕಾನನ ವಾಸನೆ ಕಲಿಯುಗ ವರದನೆ
ಕರುಣೆಯ ಕರುಣಿಸು ಕರಿಮಲೆಯವಾಸನೆ
ಕೈ ಹಿಡಿದು ನಡೆಸೊ ಮಣಿಕಂಠನೆ
ಕಾರ್ತಿಕ ಮಾಸ ಬಂತು ನೋಡು
ಗುರು ಸ್ವಾಮಿಯ ಜೊತೆ ನೀ ಕೂಡು
ಕೊರಳಿಗೆ ಧರಿಸು ಮಡಿಯ ಮಾಲೆ
ಇದು ಶಬರಿಮಲೆ ಸ್ವಾಮಿಯ ಲೀಲೆ
ಚರಣ:-
ಶರಣು ಎಂಬ ಶಬ್ಧದಲ್ಲಿ ಶಕ್ತಿ ಅಡಗಿದೆ
ಆ ಶರಣು ಘೋಷ ಕೇಳುತಲೆ ಭಕ್ತಿ ಬರುತಿದೆ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ (2x)
ಶರಣು ಎಂಬ ಶಬ್ಧದಲ್ಲಿ ಶಕ್ತಿ ಅಡಗಿದೆ
ಆ ಶರಣು ಘೋಷ ಕೇಳುತಲೆ ಭಕ್ತಿ ಬರುತಿದೆ
ಭಕ್ತಿ ಹೊತ್ತು ಬಂದೆ ತಲೆಗೆ ಇರುಮುಡಿ ಕಟ್ಟಿ
ನಿನ್ನ ನೋಡ ಬಂದೆ ಹದಿನೆಂಟು ಮೆಟ್ಟಿಲ ಹತ್ತಿ
ಒಮ್ಮೆ ಹರಸು ಪ್ರಭುವೆ ನನ್ನ ಭಕ್ತಿಗೆ ಮೆಚ್ಚಿ
ಎರುಮೆಕೊಲ್ಲಿಯಲಿ ಕುಣಿಯುವನು ಬಣ್ಣವ ಹಚ್ಚಿ
ದಣಿದರು ಕುಣಿಯ ಬಂದೆ
ಪಳ್ಳಿಕಟ್ಟು ಆಡಲೆಂದೆ
ಎಲ್ಲರು ಒಂದೆ ನಿನ್ನ ಕಣ್ಮುಂದೆ
ಪಲ್ಲವಿ:-
ಕಾರ್ತಿಕ ಮಾಸ ಬಂತು ನೋಡು
ಗುರು ಸ್ವಾಮಿಯ ಜೊತೆ ನೀ ಕೂಡು
ಕೊರಳಿಗೆ ಧರಿಸು ಮಡಿಯ ಮಾಲೆ
ಇದು ಶಬರಿಮಲೆ ಸ್ವಾಮಿಯ ಲೀಲೆ
ಚರಣ:-
ಪರಶುರಾಮ ಕಟ್ಟಿದ ಶಬರಿಗಿರಿಯ
ಸ್ವಾಮಿ ಹದಿನೆಂಟು ಬೆಟ್ಟಗಳಿಗು ನೀನೆ ಒಡೆಯ (2x)
ದೇಹ ಕಾಯಿ ಆದರಿಲ್ಲಿ ತುಪ್ಪವೆ ಆತ್ಮ
ನಮ್ಮಜನುಮಕೊಂದು ಅರ್ಥ ನೀಡು ಓ ಪರಮಾತ್ಮ
ಅಭಿಷೇಕ ಮಾಡಿ ನಿನ್ನ ದರ್ಶನ ಪಡೆದು
ಮಕರಜ್ಯೋತಿ ನೋಡಿ ಕೈ ಮುಗಿವೆ ನಿನ್ನ ನೆನೆದು
ನಿನ್ನ ಗುಡಿ ತಲುಪೊವರೆಗು
ಈ ಜೀವ ಇರುವವರೆಗು
ಜಪಿಸೊ ನಾಮ ಒಂದೆ ಅಯ್ಯಪ್ಪ
ಪಲ್ಲವಿ:-
ಕಾರ್ತಿಕ ಮಾಸ ಬಂತು ನೋಡು
ಗುರು ಸ್ವಾಮಿಯ ಜೊತೆ ನೀ ಕೂಡು
ಕೊರಳಿಗೆ ಧರಿಸು ಮಡಿಯ ಮಾಲೆ
ಇದು ಶಬರಿಮಲೆ ಸ್ವಾಮಿಯ ಲೀಲೆ
__________________________________________________________________________
#ayyappaswamy #sabarimala #sabarimalai #swamiyesaranamayyappa #ayyappadevotional #devotionalsongs #trendingsongs #devotion #spiritualsongs #sabarimalayatra #ayyappasongs #ayyappamusic #ayyappaswamysongs
Доступные форматы для скачивания:
Скачать видео mp4
-
Информация по загрузке: