Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಅಲ್ಲಿಂದ ಶುರುವಾಯ್ತು ಇದೆಲ್ಲಾ! | Bheema Teera | Bagappa Harijan Bhima River | Masth Magaa | Amar Prasad

Автор: Masth Magaa

Загружено: 2025-02-13

Просмотров: 342476

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Youtube:    / @masthmagaa  
Instagram:   / masthmagaa_com  
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#BheemaTeera #BhimaRiver #Karnataka #NotoriousGang #KarnatakaCrime #BagappaHarijan #RivalryHistory #Bijapur #Vijayapura #ChadachanaFamily #MahadevaBhairagonda #MasthMagaa #AmarPrasad

ಅಲ್ಲಿಂದ ಶುರುವಾಯ್ತು ಇದೆಲ್ಲಾ! | Bheema Teera | Bagappa Harijan Bhima River | Masth Magaa | Amar Prasad

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Bhagappa Harijan VS Pintya | ಅದೊಂದು ಮಾತಿಗೆ Pintyaನ ಪಿತ್ತ ನೆತ್ತಿಗೇರಿತ್ತು!| BheemaTeera | Kannada News

Bhagappa Harijan VS Pintya | ಅದೊಂದು ಮಾತಿಗೆ Pintyaನ ಪಿತ್ತ ನೆತ್ತಿಗೇರಿತ್ತು!| BheemaTeera | Kannada News

ಮುಸ್ಲಿಂರ 2 ಪ್ರಮುಖ ಪಂಗಡಗಳ ಕಥೆ! | Shia Vs Sunni | Islam, Prophet Muhammad | Mecca | Masth Magaa Amar

ಮುಸ್ಲಿಂರ 2 ಪ್ರಮುಖ ಪಂಗಡಗಳ ಕಥೆ! | Shia Vs Sunni | Islam, Prophet Muhammad | Mecca | Masth Magaa Amar

1818ರಿಂದ 2018 ಮತ್ತು ಇಂದಿನ ವರೆಗೆ! | BHIMA KOREGAON | Masth Magaa | Amar Prasad

1818ರಿಂದ 2018 ಮತ್ತು ಇಂದಿನ ವರೆಗೆ! | BHIMA KOREGAON | Masth Magaa | Amar Prasad

ಭೀಮಾತೀರದ ಚಂದಪ್ಪ ಹರಿಜನ ಶೂಟೌಟ್  ಆ ದಿನ ನೆಡೆದ ಘಟನೆ ಮಹಾರಾಷ್ಟ್ರದಲ್ಲಿ | Dr. Rajappa IPS Police LifeStory 8

ಭೀಮಾತೀರದ ಚಂದಪ್ಪ ಹರಿಜನ ಶೂಟೌಟ್ ಆ ದಿನ ನೆಡೆದ ಘಟನೆ ಮಹಾರಾಷ್ಟ್ರದಲ್ಲಿ | Dr. Rajappa IPS Police LifeStory 8

True Story of Bheema Theera | Episode 9 | ತಂದೆ ಕೊಲೆ ಪ್ರತೀಕಾರಕ್ಕೆ ಸಿದ್ದಪ್ಪ ಕಟ್ಟಿದ ರಣಪಡೆ..! | HydraBus

True Story of Bheema Theera | Episode 9 | ತಂದೆ ಕೊಲೆ ಪ್ರತೀಕಾರಕ್ಕೆ ಸಿದ್ದಪ್ಪ ಕಟ್ಟಿದ ರಣಪಡೆ..! | HydraBus

🔴LIVE | Bhagappa Harijan VS Pintya | ಅದೊಂದು ಮಾತಿಗೆ Pintyaನ ಪಿತ್ತ ನೆತ್ತಿಗೇರಿತ್ತು!| BheemaTeera

🔴LIVE | Bhagappa Harijan VS Pintya | ಅದೊಂದು ಮಾತಿಗೆ Pintyaನ ಪಿತ್ತ ನೆತ್ತಿಗೇರಿತ್ತು!| BheemaTeera

ಸ್ಥಾಪನೆಯಾಯ್ತು 33 ಅಡಿಯ ವಿಶ್ವದ ಅತಿದೊಡ್ಡ ಶಿವಲಿಂಗ! | Iran Tension | J&K Op | Masth Magaa | Full News

ಸ್ಥಾಪನೆಯಾಯ್ತು 33 ಅಡಿಯ ವಿಶ್ವದ ಅತಿದೊಡ್ಡ ಶಿವಲಿಂಗ! | Iran Tension | J&K Op | Masth Magaa | Full News

True Story of Bheema Theera | Episode 13 |ಚೋಳಪ್ಪಗೌಡರ ಹತ್ಯೆಗೆ ಕೆರಳಿದ ಬೆಂಬಲಿಗರು!| Afzalpur | Sonna

True Story of Bheema Theera | Episode 13 |ಚೋಳಪ್ಪಗೌಡರ ಹತ್ಯೆಗೆ ಕೆರಳಿದ ಬೆಂಬಲಿಗರು!| Afzalpur | Sonna

"ರವಿ ಬೆಳಗೆರೆ" ಕಂಡಂತೆ ಭೀಮಾ ತೀರದ ಹಂತಕರು | Bhagappa Harijan | Chandappa Harijana | Bheema Theeradalli

ರಾಮಜನ್ಮಭೂಮಿ ರಹಸ್ಯ! | Ram Mandir History | Babri | Ayodhya | Masth Magaa

ರಾಮಜನ್ಮಭೂಮಿ ರಹಸ್ಯ! | Ram Mandir History | Babri | Ayodhya | Masth Magaa

Bheema Teera Gang Rivalry | Episode 23 | ಬಾಗಪ್ಪನಿಗೆ ಕಾಡಿತ್ತಾ ಲಕ್ಷ್ಮಿದೇವಿ ಶಾಪ? | Bagappa Harijan

Bheema Teera Gang Rivalry | Episode 23 | ಬಾಗಪ್ಪನಿಗೆ ಕಾಡಿತ್ತಾ ಲಕ್ಷ್ಮಿದೇವಿ ಶಾಪ? | Bagappa Harijan

🔴 LIVE | Bhagappa Murder: ಭೀಮಾ ತೀರದ ಅಸಲಿ ಚರಿತ್ರೆ ಬಿಚ್ಚಿಟ್ಟ ಪತ್ರಕರ್ತ TK ಮಲಗೊಂಡ | #tv9d

🔴 LIVE | Bhagappa Murder: ಭೀಮಾ ತೀರದ ಅಸಲಿ ಚರಿತ್ರೆ ಬಿಚ್ಚಿಟ್ಟ ಪತ್ರಕರ್ತ TK ಮಲಗೊಂಡ | #tv9d

Bhagappa Harijan REAL STORY - Explained | ಭೀಮಾತೀರದ ಬಾಗಪ್ಪನ ಹ ಸ್ಕೆಚ್​ ಹಾಕಿದ್ದೇಗೆ,ಏನಿದು ಸೇಡಿಗೆ ಸೇಡು?

Bhagappa Harijan REAL STORY - Explained | ಭೀಮಾತೀರದ ಬಾಗಪ್ಪನ ಹ ಸ್ಕೆಚ್​ ಹಾಕಿದ್ದೇಗೆ,ಏನಿದು ಸೇಡಿಗೆ ಸೇಡು?

Ajith Hanumakkanavar About Ravi Belagere | ರಾಜಕಾರಣಿಗೆ ಧಮ್ಕಿ ಹಾಕಿದ್ದಏಕೈಕ ಪತ್ರಕರ್ತ ರವಿ ಬೆಳಗೆರೆ!

Ajith Hanumakkanavar About Ravi Belagere | ರಾಜಕಾರಣಿಗೆ ಧಮ್ಕಿ ಹಾಕಿದ್ದಏಕೈಕ ಪತ್ರಕರ್ತ ರವಿ ಬೆಳಗೆರೆ!

Chandappa Harijana :ಚಂದಪ್ಪ ಹರಿಜನ್ ಎನ್ಕೌಂಟರ್ ಆಯ್ತು ಮಾಜಿ ಪೊಲೀಸ್ ಅಧಿಕಾರಿ ಮಟ್ಟಣ್ಣನವರ್ ಹೇಳಿದ್ದೇನು? |SNK

Chandappa Harijana :ಚಂದಪ್ಪ ಹರಿಜನ್ ಎನ್ಕೌಂಟರ್ ಆಯ್ತು ಮಾಜಿ ಪೊಲೀಸ್ ಅಧಿಕಾರಿ ಮಟ್ಟಣ್ಣನವರ್ ಹೇಳಿದ್ದೇನು? |SNK

True Story of Bheema Teera | Episode 46 | ಕಲಬುರಗಿಯಲ್ಲಿ ಬಾಗಪ್ಪ ಹರಿಜನ ಆರ್ಭಟ! | Bhagappa Harijan

True Story of Bheema Teera | Episode 46 | ಕಲಬುರಗಿಯಲ್ಲಿ ಬಾಗಪ್ಪ ಹರಿಜನ ಆರ್ಭಟ! | Bhagappa Harijan

BHAGAPPA HARIJAN LIFE STORY | RAVI BELAGEREಯ ಕಥಾನಾಯಕ ಭೀಮಾತೀರದಲ್ಲಿ ನಿಜವಾಗ್ಲೂ ನಟೋರಿಯಸ್ ಗಳ|TK MALAGONDA

BHAGAPPA HARIJAN LIFE STORY | RAVI BELAGEREಯ ಕಥಾನಾಯಕ ಭೀಮಾತೀರದಲ್ಲಿ ನಿಜವಾಗ್ಲೂ ನಟೋರಿಯಸ್ ಗಳ|TK MALAGONDA

ದ್ರಾವಿಡರ ಮೇಲೆ ದಾಳಿ ಮಾಡಿದ್ರಾ ಆರ್ಯರು? | Dravida | Hindutva | Harappa | Africa | Culture | Masth Magaa

ದ್ರಾವಿಡರ ಮೇಲೆ ದಾಳಿ ಮಾಡಿದ್ರಾ ಆರ್ಯರು? | Dravida | Hindutva | Harappa | Africa | Culture | Masth Magaa

True Story of Bheema Teera | Episode 51 | ಧರ್ಮರಾಜ್ ತಾಯಿ ವಿಮಲಾಬಾಯಿ ಮತ್ತೆ ಆ್ಯಕ್ಟಿವ್ | Vimalabai

True Story of Bheema Teera | Episode 51 | ಧರ್ಮರಾಜ್ ತಾಯಿ ವಿಮಲಾಬಾಯಿ ಮತ್ತೆ ಆ್ಯಕ್ಟಿವ್ | Vimalabai

TRUE STORY OF BHEEMA THEERA | ಭೀಮಾತೀರದ ರಕ್ತಸಿಕ್ತ ಕರಾಳ ಕಥೆಗಳು | Sonna | Vijayapura | Siddappa Sahukar

TRUE STORY OF BHEEMA THEERA | ಭೀಮಾತೀರದ ರಕ್ತಸಿಕ್ತ ಕರಾಳ ಕಥೆಗಳು | Sonna | Vijayapura | Siddappa Sahukar

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com