ಮಿಲಿಟರಿ ಹೋಟೆಲ್ ಶೈಲಿ ಮಟನ್ ನಲ್ಲಿ ಫ್ರೈ, Mutton Nalli fry, Mutton nalli gravy Recipe, Nalli Fry
Автор: Prajavani | ಪ್ರಜಾವಾಣಿ
Загружено: 2024-11-16
Просмотров: 165208
ಕರ್ನಾಟಕದ ಮಿಲಿಟರಿ ಹೋಟೆಲ್‌ಗಳಲ್ಲಿ ( Military Hotel) ಸಿಗುವ ವಿಶೇಷವಾದ ಅಡುಗೆ ಮಟನ್ ನಲ್ಲಿ ಫ್ರೈ (Mutton Nalli fry) . ಈಗೀಗ ಮನೆಗಳಲ್ಲಿಯೂ ನಲ್ಲಿ ಫ್ರೈ ಮಾಡಿಕೊಂಡು ತಿನ್ನುವವರಿದ್ದಾರೆ. ಹಾಗೆ, ಮನೆಯಲ್ಲಿಯೇ ಮಿಲಿಟರಿ ಹೋಟೆಲ್ ಸ್ಟೈಲ್‌ನ ಮಟನ್ ನಲ್ಲಿ ಫ್ರೈ ಹೇಗೆ ಮಾಡುವುದು ಎಂದು ತೋರಿಸಿಕೊಟ್ಟಿದ್ದಾರೆ ಮುರಳಿ ಸುಚಿತ್ರಾ (Murali Suchitra) ದಂಪತಿ. ಸಾಂಬರ್ ಈರುಳ್ಳಿ ಬಳಸಿ ಮಾಡುವ ಅಡುಗೆ ಆರೋಗ್ಯಕ್ಕೂ (Healthy) ಉತ್ತಮ. ತಮಿಳುನಾಡಿನ ಹೋಟೆಲ್‌ಗಳಲ್ಲಿ ಹೆಚ್ಚು ಫೇಮಸ್ ಆಗಿರುವ ಮಟನ್ ನಲ್ಲಿ ಫ್ರೈಯನ್ನು ಬಿಸಿ ಅನ್ನದ ಜೊತೆ ಗೊಜ್ಜಿನ ರೀತಿ ಬಳಸಿಕೊಂಡು ತಿನ್ನಬಹುದು. ಸ್ಟಾರ್ಟರ್ (Starter) ರೀತಿಯೂ ಸೇವಿಸಬಹುದು ಎನ್ನುವ ಮುರಳಿ, ಈ ವಿಡಿಯೊದಲ್ಲಿ ಹಲವು ಟಿಪ್ಸ್ (Tips) ನೀಡಿದ್ದಾರೆ.
ಮಟನ್ ಫ್ರೈ | mutton fry recipe in Kannada | Mutton nalli gojju | Mutton Masala Recipe
#MuttonNalliFry #NalliFry #SpicyNalliFry #muttonfry #muttonrecipe #muttonfryrecipe #nallifrymasala #muttonnallimasala #ಮಟನ್‌ನಲ್ಲಿಫ್ರೈ #ಕರುನಾಡಸವಿಯೂಟ #ಮುರಳಿಸುಚಿತ್ರಾ
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: