IISC ಸೇರಿದಂತೆ ಅನೇಕ ಸಂಸ್ಥೆಗಳು ಟನಲ್ ರಸ್ತೆಗೆ ವಿರೋಧ, ಲಾಲ್ ಬಾಗ್ ಸೇರಿದಂತೆ ನಗರದ ಪರಿಸರಕ್ಕೆ ಧಕ್ಕೆ.
Автор: Tejasvi Surya
Загружено: 2025-11-06
Просмотров: 781
ಟನಲ್ ರಸ್ತೆಗೆ ವಿರೋಧ ಮಾಡುತ್ತಿರುವುದರ ಹಿಂದೆ ಅನೇಕ ತಾಂತ್ರಿಕ ಕಾರಣಗಳಿವೆ. ನಾನು ಎತ್ತಿರುವ ಯಾವುದೇ ತಾಂತ್ರಿಕ ಪ್ರಶ್ನೆಗಳಿಗೆ ಉತ್ತರ ಒದಗಿಸಲಾಗಿಲ್ಲ.
ಯೋಜನೆಗೆ ಟೆಂಡರ್ ಕರೆಯುವ ಮುಂಚೆ ಪರಿಸರ ಅಧ್ಯಯನ ಕೈಗೊಂಡಿಲ್ಲ. ವಿಸ್ತೃತ ಯೋಜನಾ ವರದಿ ( DPR) ತಯಾರಿಸುವ ತರುವಾಯ ವಿಷಯ ತಜ್ಞರ ಅಭಿಪ್ರಾಯ ಪಡೆದಿಲ್ಲ. ಸಾವಿರಾರು ವರ್ಷಗಳ ಭೂ ಸಂರಚನೆಯ ಅಧ್ಯಯನ ಕೂಡ ನಡೆಸಲಾಗಿಲ್ಲ.
ಕೇವಲ ಕೆಲವೇ ಜನರ ಸಂಚಾರಕ್ಕೆ ಮಾತ್ರ ಸೀಮಿತವಾಗಿರುವ ಈ ಯೋಜನೆಗೆ ತೆರಿಗೆ ನೀಡುವ ಸಾಮಾನ್ಯ ಜನರಿಗೆ ಟನಲ್ ರಸ್ತೆಯಲ್ಲಿ ಸಂಚರಿಸುವ ಅವಕಾಶವೇ ಇಲ್ಲದಿರುವುದು ದುರಂತ.
@KannadaRepublic
Доступные форматы для скачивания:
Скачать видео mp4
-
Информация по загрузке: