ಧೈವರಾದನೆಗೂ ಆಧುನಿಕತೆ ಬೇಕೇ ? - ತಮ್ಮಣ್ಣ ಶೆಟ್ಟಿ | Mangalore Culture | Spiritual Power | Daivaradane
Автор: THAMMANNA SHETTY
Загружено: 2022-04-09
Просмотров: 59054
ಬೆಮ್ಮೆರೆ ಸ್ರಷ್ಟಿಯ ತುಳುನಾಡಿನ ದ್ರಾವಿಡ ಮೂಲ ಪರಂಪರೆಯ ಅವೈದಿಕ ಪದ್ದತಿಯ ದೈವರಾದನೆಯು ನಮ್ಮ ಪೂರ್ವಜರಿಂದ ಬಂದ ಕಠಿಣ ಕಟ್ಟು ಪಾಡುಗಳಿಂದ ಕೂಡಿದ ಒಂದು ಸರಳ ಮತ್ತು ಮುಗ್ದ ಆರಾಧನಾ ಕ್ರಮ. ದರ್ಶನ ಮಂತ್ರವಾದ ಪೌರೋಹಿತ್ಯಗಳ ಮೇಲೆ ನಂಬಿಕೆ ಇಟ್ಟು ಕೌಟುಂಬಿಕ ಸಂಬಂಧ ಇಲ್ಲದ ವ್ಯಕ್ತಿಗಳ ಮಾರ್ಗದರ್ಶನದಿಂದ (ದರ್ಶನ ಮತ್ತು ಪಾರಿ) ನಮ್ಮ ಮೂಲ ಆರಾಧನ ಕ್ರಮಗಳನ್ನು ಹಾದಿ ತಪ್ಪಿಸಿ ಎಲ್ಲವನ್ನು ನಮಗೆ ಬೇಕಾದ ರೀತಿಯಲ್ಲಿ ತಿರುಗಿಸಿದ್ದಾರೆ. ಆದ್ದರಿಂದಲೇ ದೈವಾರಾಧನೆಯು ಇಂದಿನ ಯುವ ಪೀಳಿಗೆಗೆ ಒಂದು ಸಮಸ್ಯೆಯಾಗಿ ಕಾಣುತ್ತಿದೆ. ಆದ್ದರಿಂದ ಯುವ ಪೀಳಿಗೆಯನ್ನು ಗಮನದಲ್ಲಿಟ್ಟು ಆರಾಧನೆ, ಆಚರಣೆ, ನಂಬಿಕೆ, ಸಾಂಪ್ರದಾಯಗಳ ಬಗ್ಗೆ ನಿಖರವಾದ ಮಾಹಿತಿ ನೀಡುವ ಮತ್ತು ದೈವಾರಾಧನೆಯನ್ನು ಮೂಲ ಕ್ರಮದಂತೆ ನಡೆಸುವ ಉದ್ದೇಶದಿಂದ ತುಳುನಾಡಿನಾದ್ಯಂತ ಅನೇಕ ಹಿರಿಯ ಅನುಭವಿಗಳನ್ನು ಸಂಪರ್ಕಿಸಿ ಅವರ ಮಾರ್ಗದರ್ಶನವನ್ನು ಪಡೆದು, ದೈವರಾಧನೆಯ ಮೂಲ ನಂಬಿಕೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಯುವ ಜನತೆಗೆ ನಿಖರವಾದ ಮಾಹಿತಿ ನೀಡುವ ಉದ್ದೇಶದಿಂದ www.thammannashetty.com ಎಂಬ ಹೆಸರಿನ ವೆಬ್ಸೈಟ್ ನ್ನು ಅನಾವರಣ ಗೊಳಿಸಿದ್ದೇನೆ.
For more details contact:
Website: www.thammannashetty.com
Mobile: +91 6364814738(WhatsApp Messages Preferable)
#thammannashetty #bhoothakola #kambala #mangaloreculture #dhaivaradane #tulu #tulunadu #tammannashetty #mangalore #mangaloreculture #kambala_fan #kambala #spiritual #nagaradhane #kudla #director #filmography #kannadamovie #cinema #punyabhoomi #kannadamovies #film #actor #actorlife
Доступные форматы для скачивания:
Скачать видео mp4
-
Информация по загрузке: