ದಯಮಾಡು ಮಹಾಲಕ್ಷ್ಮೀ | ಹಾರ್ಮೋನಿಯಂ ಸ್ವರ | Dayamadu Mahalakshmi | Harmonium Swara |
Автор: Panchu pb
Загружено: 2025-10-24
Просмотров: 0
Join this channel
ಹಾರ್ಮೋನಿಯಂ ಸ್ವರ ಬೇಕಾದಲ್ಲಿ ಈ ಲಿಂಕ್ ನ್ನು ಕ್ಲಿಕ್ ಮಾಡಿ
ಸದಸ್ಯರಾಗಿ
👇👇👇👇👇👇👇👇 👇👇👇
/ @panchupb
Online Class enquiries :
[email protected]
Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇
Instagram - / panchu_pb
Youtube - / @panchupb
Facebook - / piano.pb.7
ಸಾಹಿತ್ಯ
ದಯಮಾಡು ಮಹಾಲಕ್ಷ್ಮೀ
ನೀ ದಯಮಾಡು ಮಹಾಲಕ್ಷ್ಮೀ
ಮನೆ ಮನೆಗಳಲು ಆದರದಿ
ನೀ ನೆಲೆಸು ತಾಯೆ || ಪ.ಅ ||
ಹಚ್ಚ ಹಸಿರು ತೋರಣವೆಲ್ಲ ತೂಗಿವೆ
ರಂಗು ರಂಗಾದ ರಂಗವಲ್ಲಿ ಅರಳಿದೆ
ನಿನ್ನ ಪೂಜಿಸಲು ಭಕುತಿಯಲಿ
ಕಾದಿಹೆವು ತಾಯೆ || 1 ||
ಹೊನ್ನ ಕಾಲ್ಗೆಜ್ಜೆ ನೀ ನಿಡುತ ಬಾರಮ್ಮ
ಸಿರಿ ಐಸಿರಿಯ ವೈಭೋಗ ನೀಡಮ್ಮ
ಕೋಟಿ ರವಿತೇಜದಿ ಹೊಳೆವ
ಶ್ರೀ ಲಕ್ಷ್ಮೀ ಬಾಮ್ಮ || 2 ||
ಶುಕ್ರವಾರದ ಪೂಜೆಗೆ ಬಾರಮ್ಮ
ಸೌಭಾಗ್ಯವ ನೀ ನೀಡಿ ಹರಸಮ್ಮ
ಸರ್ವ ಮಂಗಳೆ ಮಾಂಗಲ್ಯ
ಭಾಗ್ಯವ ನೀಡಮ್ಮ || 3 ||
#dayamadumahalaksamiharmoniumswara #dayamadumahalakshmiharmoniumnotation #deepavali #diwali #laxmi #laxmisongs #panchupb
Доступные форматы для скачивания:
Скачать видео mp4
-
Информация по загрузке: