Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಮರುಪ್ರಸಾರ - ಮತ್ತೊಮ್ಮೆ ನೋಡಿ ಕರೆ ಮಾಡಿ | 10 ಎಕರೆ ಕುಷ್ಕಿ ಜಾಗ ಮಾರಾಟಕ್ಕಿದೆ.

Автор: SharCo Lands

Загружено: 2025-05-05

Просмотров: 4325

Описание:

ID #574 - ತೀರ್ಥಹಳ್ಳಿ

10 ಎಕರೆ ಕುಷ್ಕಿ ಜಮೀನು
ತೋಟ ಮಾಡಬಹುದಾದ ಜಾಗ
ರಾಷ್ಟ್ರೀಯ ಹೆದ್ದಾರಿ ಗೆ 1km
ಟಾರ್ ರಸ್ತೆ - ಜಾಗದ ಗಡಿಯ ವಾರೆಗೂ ಟಾರ್ ಇದ್ದು, 500 ಮೀಟರ್ ಕಚ್ಚಾ ರಸ್ತೆ ಪಕ್ಕದಲ್ಲಿ ಜಾಗ ಇರುತ್ತದೆ.

ನೀರಿನ ಮೂಲ - ಕೆರೆ
ಮಣ್ಣು - ಕೆಂಪು ಮಿಶ್ರಿತ ಕಪ್ಪು / ಗ್ರಾವೆಲ್ / ಬಿಳಿಮಣ್ಣು
ಸ್ವತ್ತು - ಜನರಲ್

ರೇಟ್ - 22 ಲಕ್ಷ *

(ಚರ್ಚೆಗೆ ಅವಕಾಶವಿದ್ದು ಮಾಲೀಕರೊಂದಿಗೆ ನೇರ ಮಾತುಕತೆಗೆ ಅವಕಾಶ ಕಲ್ಪಿಸುತ್ತೇವೆ).

ಹೆಚ್ಚಿನ ವಿವರಗಳಿಗೆ ಕರೆ ಮಾಡಿ
+91 822775 79974
[email protected]

ವೀಕ್ಷಕರ ಗಮನಕ್ಕೆ - ನಾವು ನಮ್ಮ ಯೂಟ್ಯೂಬ್ / ಫೇಸ್ಬುಕ್ ಅಥವಾ ನಮ್ಮ ಇನ್ನಿತರ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಮಾಡುವ ಕೃಷಿ ಭೂಮಿ, ಕಮರ್ಷಿಯಲ್ ಅಥವಾ
ರೆಸಿಡೆನ್ಷಿಯಲ್ ಸೈಟ್ ಗಳ ದರ (rate) ನಮ್ಮ ತೀರ್ಮಾನವಾಗಿರುವುದಿಲ್ಲ.
ದರಗಳನ್ನು ನಿರ್ಧರಿಸುವುದು ಜಾಗದ ಮಾಲೀಕರು. ಅದು ಜಾಗದ ಮಹತ್ವ, ಏರಿಯಾ,
ಕೃಷಿ ವಿಧಾನ, ಅವರ ಪರಿಶ್ರಮದ ಮೇಲೆ ನಿರ್ಧಾರವಾಗಿರುತ್ತದೆ.
ದಯವಿಟ್ಟು ಜಾಗದಬಗ್ಗೆಯಾಗಲೀ ಮಾಲೀಕರ ನಿರ್ಧಾರದ ವಿಚಾರಕ್ಕೆ
ಹಗುರವಾಗಿ ಮಾತನಾಡಬೇಡಿ.

*** ಬೆಂಗಳೂರಿಗೆ ಹೇಗೆ ಅದರದ್ದೇ ಆದ ಮಹತ್ವವಿದೆಯೋ, ಹಾಗೆಯೇ
ಎಲ್ಲಾ ಊರುಗಳಿಗೂ ಅದರದ್ದೇ ಆದ ಮಹತ್ವವಿರುತ್ತದೆ ***

All the known informations explained in the video, please watch full video without skipping, visiting / consultation charges apply.
Charges depends on area or distance, property visiting appointments to be taken 2 days earlier.
If vehicle required charges depends on the kilometers from the starting point. Pls co-operate.

ದಯವಿಟ್ಟು ಪೂರ್ಣ ವೀಡಿಯೋ ನೋಡಿ, ಲಭ್ಯವಿರುವ ಎಲ್ಲಾ ಮಾಹಿತಿ ಇದರಲ್ಲೇ ಇರುತ್ತದೆ (description box), ಜಾಗದ ವೀಕ್ಷಣೆಗೆ ಬರುವುದಾದರೆ
2 ದಿನ ಮುಚಿತವಾಗಿಯೇ ತಿಳಿಸಬೇಕು, ಹಾಗೂ ನಾವು ಕನ್ಸಲ್ಟಿಂಗ್ ಮತ್ತು ಸರ್ವೀಸ್ ಚಾರ್ಜರ್ಸ್ ತೆಗೆದುಕೊಳ್ಳುತ್ತೇವೆ,
ಅದು ಲೊಕೇಶನ್ ಮೇಲೆ ಅವಲಂಬಿತವಾಗಿದೆ, ವಾಹನ ನಮ್ಮದೇ ಆದರೆ ಅದಕ್ಕೆ ಶುಲ್ಕ ಜಾಸ್ತಿ. ದಯವಿಟ್ಟು ಸಹಮತ ಇದ್ದವರು ಬನ್ನಿ.

Email - [email protected]
YouTube -    / @sharcolandsvlog  
FaceBook -   / sharvariconsultants  

Our other services :
1.Building contracts & building renovation works ( full contracts only )
Shipping container houses / work space fabricators
Building material supplies
Mid & Heavy transport (commercial) vehicles
CemTech Infra Solutions / Sringeri

2. Total Station Surveys
Real estate consultancy
SharCo Lands Survey

3. Car-Bar Malenadu
Used cars & commercial transport dealers
  / car-bar-karnataka-ಕಾರ್ಬಾರ್-ಕರ್ನಾಟಕ-1055766...  

4. ShwanaMithra Pet Farms
Exotic dogs & birds breeding
  / shwanamithra-pets-farm-102177159037899  

5. Gardening solutions

In association with
SharCo Lands VLOG & CemTec Infra Solutions

To review your farm land, house, estate, business or buy / sell / lease / constructions / land survey pls contact us on
our above given phone number / mail id. [email protected] / +91 82775 79974

Thank you
Shashank Chandrashekar
Proprietor
Sharvari Consultants & Landholdings
Sringeri / Koppa / Thirthalli / Sagar / Shimoga / Siddapura / Hosanagara

ಮರುಪ್ರಸಾರ - ಮತ್ತೊಮ್ಮೆ ನೋಡಿ ಕರೆ ಮಾಡಿ | 10 ಎಕರೆ ಕುಷ್ಕಿ ಜಾಗ ಮಾರಾಟಕ್ಕಿದೆ.

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಮಹಾಂತೇಶ್ ಬೀಳಗಿ ಸಾ*ವಿಗೆ ಜನ ಇಷ್ಟು ಮರುಗುತ್ತಿರೋದ್ಯಾಕೆ, ಯಾರು ಈ ವ್ಯಕ್ತಿ..? | Mahantesh Bilagi News

ಮಹಾಂತೇಶ್ ಬೀಳಗಿ ಸಾ*ವಿಗೆ ಜನ ಇಷ್ಟು ಮರುಗುತ್ತಿರೋದ್ಯಾಕೆ, ಯಾರು ಈ ವ್ಯಕ್ತಿ..? | Mahantesh Bilagi News

1 ಅವಮಾನ.. ಬದಲಿಸಿತು ಜೀವನ!| IAS Officer Mahantesh Bilagi Life Story | Mahantesh Bilagi Biography | IAS

1 ಅವಮಾನ.. ಬದಲಿಸಿತು ಜೀವನ!| IAS Officer Mahantesh Bilagi Life Story | Mahantesh Bilagi Biography | IAS

ಅಡಿಕೆ ಕೃಷಿಯಲ್ಲಿ ಇವರ ಸಾಹಸ ಮೆಚ್ಚಲೇಬೇಕು. ಕಡಿಮೆ ನೀರು, ನಿಯಮಿತ ಗೊಬ್ಬರ. ಅಡಿಕೆ, ಹಣ್ಣಿನ ಕೃಷಿ ಅದ್ಭುತ.

ಅಡಿಕೆ ಕೃಷಿಯಲ್ಲಿ ಇವರ ಸಾಹಸ ಮೆಚ್ಚಲೇಬೇಕು. ಕಡಿಮೆ ನೀರು, ನಿಯಮಿತ ಗೊಬ್ಬರ. ಅಡಿಕೆ, ಹಣ್ಣಿನ ಕೃಷಿ ಅದ್ಭುತ.

ДЕРЕВНЯ КРАСАВИЦ в тайге. То, что происходило там с мужчинами — поразило до глубины души

ДЕРЕВНЯ КРАСАВИЦ в тайге. То, что происходило там с мужчинами — поразило до глубины души

Как и чем лечить Раны на стволе Плодового дерева

Как и чем лечить Раны на стволе Плодового дерева

ಮಣ್ಣು ಜೀವಂತವಾಗಿದ್ದರೆ ಬೆಳೆಯೂ ಜೀವಂತ..!

ಮಣ್ಣು ಜೀವಂತವಾಗಿದ್ದರೆ ಬೆಳೆಯೂ ಜೀವಂತ..!

Сколько стоит земля и как жить в лесу в США. Отвечаю на ваши вопросы.

Сколько стоит земля и как жить в лесу в США. Отвечаю на ваши вопросы.

Załadunek SŁOMY zakończony TRAGEDIĄ...

Załadunek SŁOMY zakończony TRAGEDIĄ...

В Иране осталась без воды целая страна — 28 миллионов человек отрезаны от воды

В Иране осталась без воды целая страна — 28 миллионов человек отрезаны от воды

1 acre Organic farms complex Integrated Farming System made by@mohammedorganic#ifs #organicfarming

1 acre Organic farms complex Integrated Farming System made by@mohammedorganic#ifs #organicfarming

Как мы начали строить дом в лесу в Америке. С чего всё начиналось.

Как мы начали строить дом в лесу в Америке. С чего всё начиналось.

Тайны жизни кротов: что их так тянет на наши участки?

Тайны жизни кротов: что их так тянет на наши участки?

МОЯ ДЕРЕВЕНСКАЯ ЖИЗНЬ. РЕМОНТ ПЕЧКИ. ПИРОГИ С ГРИБАМИ И ЯБЛОКАМИ.

МОЯ ДЕРЕВЕНСКАЯ ЖИЗНЬ. РЕМОНТ ПЕЧКИ. ПИРОГИ С ГРИБАМИ И ЯБЛОКАМИ.

Как инуиты спят при -64°C без обогрева

Как инуиты спят при -64°C без обогрева

ಡ್ರಿಪ್ ಅಳವಡಿಕೆಯಲ್ಲಿ ಸಣ್ಣ ಬದಲಾವಣೆ| 1/2 inch pipe irrigation| ಅಡಿಕೆಗೆ ಸುಲಭವಾಗಿ ನೀರು ಪೂರೈಕೆ🇮🇳💛❤️

ಡ್ರಿಪ್ ಅಳವಡಿಕೆಯಲ್ಲಿ ಸಣ್ಣ ಬದಲಾವಣೆ| 1/2 inch pipe irrigation| ಅಡಿಕೆಗೆ ಸುಲಭವಾಗಿ ನೀರು ಪೂರೈಕೆ🇮🇳💛❤️

Нажмите «Загрузить», чтобы сохранить Emry Hmar Boxing Full Fight mp3 youtube com, он был нокаутир...

Нажмите «Загрузить», чтобы сохранить Emry Hmar Boxing Full Fight mp3 youtube com, он был нокаутир...

АШМЯНСКІЯ ВАКОЛІЦЫ

АШМЯНСКІЯ ВАКОЛІЦЫ

ID #630 - Sringeri - ಹತ್ತು ಎಕರೆಗೂ ಹೆಚ್ಚೇ ತೋಟ ಇದೆ, ಆದರೆ ಕಹಾನಿ ಮೇ ಟ್ವಿಸ್ಟ್ ಇದೆ, ಪೂರ್ಣ ವಿಡಿಯೋ ನೋಡಿ

ID #630 - Sringeri - ಹತ್ತು ಎಕರೆಗೂ ಹೆಚ್ಚೇ ತೋಟ ಇದೆ, ಆದರೆ ಕಹಾನಿ ಮೇ ಟ್ವಿಸ್ಟ್ ಇದೆ, ಪೂರ್ಣ ವಿಡಿಯೋ ನೋಡಿ

ЗАЧЕМ ПУТИН ВОССТАНОВИЛ ПОДЗЕМНУЮ БАЗУ ПОДЛОДОК В БАЛАКЛАВЕ?

ЗАЧЕМ ПУТИН ВОССТАНОВИЛ ПОДЗЕМНУЮ БАЗУ ПОДЛОДОК В БАЛАКЛАВЕ?

ПОСЕДЕЛ за одну ночь в 14 лет. Что немой мальчик ВИДЕЛ в тайге

ПОСЕДЕЛ за одну ночь в 14 лет. Что немой мальчик ВИДЕЛ в тайге

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]