#ಶಾಸಕ
Автор: @TV karna
Загружено: 2025-12-05
Просмотров: 35
#news ಶಾಸಕ ಬಾಲಕೃಷ್ಣರ ಸ್ವಗ್ರಾಮದಲ್ಲಿ ಇರುವ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ.
ಅಡಗೂರು ಗ್ರಾಮದ ಮಧು ಅಧ್ಯಕ್ಷರಾಗಿ ಅವಿರೋಧ ಆಯ್ಕೆ.#@ TV karna News 24 ×7
ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಪುಟ್ಟಸ್ವಾಮಿಗೌಡರಿಂದ ಅಭಿನಂದನೆ.
ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತಿ.
ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದ ಅಡಗೂರು ಮಧು ಅಭಿಮಾನಿಗಳು.
Доступные форматы для скачивания:
Скачать видео mp4
-
Информация по загрузке: