Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Udupi: 10 ದಿನಗಳಿಂದ ನಿರಂತರವಾಗಿ ನಡೆದಿತ್ತು ನಕ್ಸಲ್‌ ಕಾರ್ಯಾಚರಣೆ, IGP ಡಿ ರೂಪಾ ಹೇಳಿದ್ದೇನು?| Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2024-11-19

Просмотров: 6586

Описание:

ಉಡುಪಿ: ವಾರ್ನಿಂಗ್‌ಗೆ ಜಗ್ಗಲಿಲ್ಲ, ನಂತರ ಎರಡೂ ಕಡೆಯಿಂದ ಗುಂಡಿನ ಚಕಮಕಿ, ಕೂಂಬಿಂಗ್‌ ಮುಂದುವರಿದಿದೆ- ಐಜಿಪಿ ಡಿ ರೂಪಾ | Roopa D | Naxal operation | Udupi
#roopad #naxalite #shoot #udupi

''ವಾರ್ನಿಂಗ್‌ ಕೊಟ್ಟರೂ ಸಹ ಅವರು ಬಗ್ಗಲಿಲ್ಲ, ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯಿತು. ಅದರಲ್ಲಿ ವಿಕ್ರಮ್‌ ಗೌಡಗೆ ಗುಂಡು ಬಿದ್ದಿದೆ. ಆತನ ವಿರುದ್ಧ 61 ಪ್ರಕರಣಗಳು, ಕೇರಳದಲ್ಲಿ 19 ಪ್ರಕರಣಗಳು ಇವೆ. ನಕ್ಸಲ್‌ ನಿಗ್ರಹ ಪಡೆಯು ಸತತವಾಗಿ ಹತ್ತು ದಿನಗಳು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು'' ಎಂದು ಐಜಿಪಿ ಡಿ.ರೂಪಾ ಮೌದ್ಗಿಲ್‌ ಹೇಳಿದರು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎಎನ್‌ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ. ಕೂಂಬಿಂಗ್‌ ಕಾರ್ಯಾಚರಣೆಯ ಸ್ಥಳಕ್ಕೆ ರೂಪಾ ಮೌದ್ಗಿಲ್‌ ಭೇಟಿ ನೀಡಿದರು.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Udupi: 10 ದಿನಗಳಿಂದ ನಿರಂತರವಾಗಿ ನಡೆದಿತ್ತು ನಕ್ಸಲ್‌ ಕಾರ್ಯಾಚರಣೆ, IGP ಡಿ ರೂಪಾ ಹೇಳಿದ್ದೇನು?| Vijay Karnataka

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Shamanur Shivashankarappa Passes Away | ತಂದೆ ನೆನೆದು ಪುತರ SS Mallikarjun ಹೇಳಿದ್ದೇನು? | N18V

Shamanur Shivashankarappa Passes Away | ತಂದೆ ನೆನೆದು ಪುತರ SS Mallikarjun ಹೇಳಿದ್ದೇನು? | N18V

Shamanur Shivashankarappa Passes Away | ಶಾಮನೂರು ಅಂತಿಮ ದರ್ಶನ ಪಡೆದು ಸಂಸದ ರಾಘವೇಂದ್ರ ರಿಯಾಕ್ಷನ್ | N18V

Shamanur Shivashankarappa Passes Away | ಶಾಮನೂರು ಅಂತಿಮ ದರ್ಶನ ಪಡೆದು ಸಂಸದ ರಾಘವೇಂದ್ರ ರಿಯಾಕ್ಷನ್ | N18V

ಇಂಧನ ಖಾಲಿ..ಆಗಸದಲ್ಲೇ ಕೈ ಕೊಟ್ಟ ವಿಮಾನ..! ತಪ್ಪಿದ್ದು ಹೇಗೆ ಆ ಏರ್ ಇಂಡಿಯಾ ವಿಮಾನ ದುರಂತ..? Air India 101

ಇಂಧನ ಖಾಲಿ..ಆಗಸದಲ್ಲೇ ಕೈ ಕೊಟ್ಟ ವಿಮಾನ..! ತಪ್ಪಿದ್ದು ಹೇಗೆ ಆ ಏರ್ ಇಂಡಿಯಾ ವಿಮಾನ ದುರಂತ..? Air India 101

Shamanur Shivashankarappa Passes Away | ಶಾಮನೂರು ನೆನೆದು ಭಾವುಕರಾದ ಸೊಸೆ ಪ್ರಭಾ ಮಲ್ಲಿಕಾರ್ಜುನ | N18V

Shamanur Shivashankarappa Passes Away | ಶಾಮನೂರು ನೆನೆದು ಭಾವುಕರಾದ ಸೊಸೆ ಪ್ರಭಾ ಮಲ್ಲಿಕಾರ್ಜುನ | N18V

Shamanur Shivashankarappa Passed Away: ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ ಬಗ್ಗೆ ದಾವಣಗೆರೆ SP ರಿಯಾಕ್ಷನ್

Shamanur Shivashankarappa Passed Away: ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ ಬಗ್ಗೆ ದಾವಣಗೆರೆ SP ರಿಯಾಕ್ಷನ್

Shamanur Shivashankarappa ಅಂತ್ಯಸಂಸ್ಕಾರದ ಬಗ್ಗೆ ಮಾಹಿತಿ ಕೊಟ್ಟ ಮಗ​ SS Mallikarjun | @newsfirstkannada

Shamanur Shivashankarappa ಅಂತ್ಯಸಂಸ್ಕಾರದ ಬಗ್ಗೆ ಮಾಹಿತಿ ಕೊಟ್ಟ ಮಗ​ SS Mallikarjun | @newsfirstkannada

Shamanur Shivashankarappa Passed Away: ಶಾಮನೂರು ಶಿವಶಂಕರಪ್ಪ ಜೊತೆಗಿನ ಒಡನಾಟ ನೆನದು ಆಪ್ತೆ ಯಶೋಧ ಮಾತು|#TV9D

Shamanur Shivashankarappa Passed Away: ಶಾಮನೂರು ಶಿವಶಂಕರಪ್ಪ ಜೊತೆಗಿನ ಒಡನಾಟ ನೆನದು ಆಪ್ತೆ ಯಶೋಧ ಮಾತು|#TV9D

Shamanur Shivashankarappa Passes Away: ‘ಶಾಮನೂರು ಶಿವಶಂಕರಪ್ಪ ನಿಧನದಿಂದ ನೋವಾಗಿದೆ’ ಮಲ್ಲಿಕಾರ್ಜುನ ಖರ್ಗೆ

Shamanur Shivashankarappa Passes Away: ‘ಶಾಮನೂರು ಶಿವಶಂಕರಪ್ಪ ನಿಧನದಿಂದ ನೋವಾಗಿದೆ’ ಮಲ್ಲಿಕಾರ್ಜುನ ಖರ್ಗೆ

ಗ್ಯಾರಂಟಿ  ತಪ್ಪು ಲೆಕ್ಕ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕ್ರಮಕೈಗೊಳ್ಳಿ  । Lakshmi Hebbalkar | Assembly

ಗ್ಯಾರಂಟಿ ತಪ್ಪು ಲೆಕ್ಕ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕ್ರಮಕೈಗೊಳ್ಳಿ । Lakshmi Hebbalkar | Assembly

ಕರ್ನಾಟಕದಲ್ಲಿ 11 ರೈಲುಗಳು ರದ್ದು, 21 ರೈಲು ಸೇವೆ ವ್ಯತ್ಯಯ, ಯಾಕೆ, ಯಾವಾಗ? |  Vijay Karnataka

ಕರ್ನಾಟಕದಲ್ಲಿ 11 ರೈಲುಗಳು ರದ್ದು, 21 ರೈಲು ಸೇವೆ ವ್ಯತ್ಯಯ, ಯಾಕೆ, ಯಾವಾಗ? | Vijay Karnataka

ಸಿಕ್ಕಿಬಿದ್ದಳು ವಿದೇಶಿ ಪತ್ನಿ..! ಕೋರ್ಟ್‌ನಲ್ಲಿ ರಾಹುಲ್‌ ಸೀಕ್ರೆಟ್ಸ್‌! Rahul Gandhi UK Citizenship

ಸಿಕ್ಕಿಬಿದ್ದಳು ವಿದೇಶಿ ಪತ್ನಿ..! ಕೋರ್ಟ್‌ನಲ್ಲಿ ರಾಹುಲ್‌ ಸೀಕ್ರೆಟ್ಸ್‌! Rahul Gandhi UK Citizenship

Udupi | “ನಾವೆಲ್ಲರೂ ಒಂದೇ ಎಂದು ತೋರಿಸಲು ಉಡುಪಿಗೆ ಬಂದಿದ್ದೇವೆ” | Varthabharati

Udupi | “ನಾವೆಲ್ಲರೂ ಒಂದೇ ಎಂದು ತೋರಿಸಲು ಉಡುಪಿಗೆ ಬಂದಿದ್ದೇವೆ” | Varthabharati

ಜನನ ಪ್ರಮಾಣಕ್ಕಿಂತಲೂ ಮರಣ ಪ್ರಮಾಣವೇ ಈ ಜಿಲ್ಲೆಗಳಲ್ಲಿ ಹೆಚ್ಚು | Guarantee News

ಜನನ ಪ್ರಮಾಣಕ್ಕಿಂತಲೂ ಮರಣ ಪ್ರಮಾಣವೇ ಈ ಜಿಲ್ಲೆಗಳಲ್ಲಿ ಹೆಚ್ಚು | Guarantee News

Ratan Tata Udupi Visit | ಪುತ್ತಿಗೆ ಮಠದ ಮೂಲ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಟಾಟಾ

Ratan Tata Udupi Visit | ಪುತ್ತಿಗೆ ಮಠದ ಮೂಲ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಟಾಟಾ

ವಿದ್ಯಾರ್ಥಿನಿಯರ ನಡುವಿನ ಘಟನೆಗೆ ಕ್ರಿಮಿನಲ್, ಕೋಮು ಬಣ್ಣ ಕೊಡುವ ದುಷ್ಟ ಷಡ್ಯಂತ್ರ  | Udupi

ವಿದ್ಯಾರ್ಥಿನಿಯರ ನಡುವಿನ ಘಟನೆಗೆ ಕ್ರಿಮಿನಲ್, ಕೋಮು ಬಣ್ಣ ಕೊಡುವ ದುಷ್ಟ ಷಡ್ಯಂತ್ರ | Udupi

ಪರಶುರಾಮನ ಫೈಬರ್ ಪ್ರತಿಮೆ ಬಗ್ಗೆ ಈವರೆಗೆ ಕಾಂಗ್ರೆಸ್ ಏನು ಮಾಡುತ್ತಿತ್ತು ? | Parashurama Theme Park

ಪರಶುರಾಮನ ಫೈಬರ್ ಪ್ರತಿಮೆ ಬಗ್ಗೆ ಈವರೆಗೆ ಕಾಂಗ್ರೆಸ್ ಏನು ಮಾಡುತ್ತಿತ್ತು ? | Parashurama Theme Park

⚡ 10 МИНУТ НАЗАД! Переговоры с Уиткоффом и Кушнером в Берлине ЗАВЕРШИЛИСЬ

⚡ 10 МИНУТ НАЗАД! Переговоры с Уиткоффом и Кушнером в Берлине ЗАВЕРШИЛИСЬ

ಆನೇಕಲ್‌ನಲ್ಲಿ ಆಕ್ರೋಶಿತರಾಗಿದ್ದಾರೆ ಅನ್ನದಾತ |Farmers in Anekal are furious as a farmer openly challenged

ಆನೇಕಲ್‌ನಲ್ಲಿ ಆಕ್ರೋಶಿತರಾಗಿದ್ದಾರೆ ಅನ್ನದಾತ |Farmers in Anekal are furious as a farmer openly challenged

Shamanur Shivashankarappa Passes Away | ಪುತ್ರ ಬಕ್ಕೇಶ್ ನಿವಾಸಕ್ಕೆ ಶಾಮನೂರು ಪಾರ್ಥಿವ ಶರೀರ...!

Shamanur Shivashankarappa Passes Away | ಪುತ್ರ ಬಕ್ಕೇಶ್ ನಿವಾಸಕ್ಕೆ ಶಾಮನೂರು ಪಾರ್ಥಿವ ಶರೀರ...!

ಓದಿದ್ದು 10ನೇ ಕ್ಲಾಸ್‌, ಕಟ್ಟಿದ್ದು ಬೃಹತ್‌ ಸಾಮ್ರಾಜ್ಯ! ಶಾಮನೂರು ಶಿವಶಂಕರಪ್ಪ ಇನ್ನಿಲ್ಲ, ಹೇಗಿತ್ತು ಬದುಕು?

ಓದಿದ್ದು 10ನೇ ಕ್ಲಾಸ್‌, ಕಟ್ಟಿದ್ದು ಬೃಹತ್‌ ಸಾಮ್ರಾಜ್ಯ! ಶಾಮನೂರು ಶಿವಶಂಕರಪ್ಪ ಇನ್ನಿಲ್ಲ, ಹೇಗಿತ್ತು ಬದುಕು?

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]