NSS | ನೀರು ನೀಡಿ _ ಜೀವ ಉಳಿಸಿ ಅಭಿಯಾನ | NSS ಜಲ ತಂಡ 2024-25
Автор: SGS BHATKAL
Загружено: 2025-03-29
Просмотров: 301
ಭಟ್ಕಳ ತಾಲೂಕಿನ ಜಾಲಿಯ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ರವರು ಈ ಬೇಸಿಗೆಯ ಸುಡುಬಿಸಿಲಿನಲ್ಲಿ ಪ್ರಾಣಿ ಪಕ್ಷಿಗಳ ನೀರಿನ ದಾಹವನ್ನು ತಣಿಸಲು "ನೀರು ನೀಡಿ ಜೀವ ಉಳಿಸಿ" ಅಭಿಯಾನದಿಂದ ಪ್ರೇರಣೆಗೊಂಡು ಭಟ್ಕಳ ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ NSS ಘಟಕವು ಕಾಲೇಜು ಕ್ಯಾಂಪಸ್ ನಲ್ಲಿ ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸಲು ನೀರಿನ ತೊಟ್ಟಿ, ನೀರಿನ ಪಾತ್ರೆಗಳ ವ್ಯವಸ್ಥೆಯನ್ನು ಮಾಡುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿರುವರು.
NSS ಘಟಕದ ಸಂಯೋಜನಾ ಅಧಿಕಾರಿ ಶ್ರೀ ಶಾಂತರಾಯ ಗೊಂಡ ರವರ ನೇತೃತ್ವದಲ್ಲಿ ಕಾಲೇಜಿನ ಪ್ರಾಧ್ಯಾಪಕರು, NSS ಸ್ವಯಂ ಸೇವಕರು, NSS ತಂಡದ ಜಲ ವಿಭಾಗದ ಸ್ವಯಂ ಸೇವಕರು ಉಪಸ್ಥಿತರಿದ್ದರು.
Доступные форматы для скачивания:
Скачать видео mp4
-
Информация по загрузке: