Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಸರಸ್ವತಿ ಕೈಯ್ಯಲ್ಲಿ ಕನ್ನಡ ಪುಸ್ತಕ ಇರುವ ಶಿಲ್ಪ ಸಿಕ್ಕಿದೆ.! ಯಾವ ರಾಜರ ಕಾಲದಲ್ಲಿ ಗೊತ್ತಾ..? TALAKADU GANGARU-19

Автор: Digital Maadhyama

Загружено: 2023-08-30

Просмотров: 5651

Описание:

#NandiniKl #digitalmaadhyama #talakaduhistory #historyoftalakadu #talakadutourisim #karnatakahistory #karnatakatourisim #kstdc #nandinikl #vijayaskandavara #cholas #gangadynasty #kaveri #kaveririver #TalakaduTour #gangadynasty #DrChikkarangegowda

ಗಂಗರು ಕರ್ನಾಟಕ ಆಳಿದ ರಾಜಮನೆತನ :-

ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು
ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು .
ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು

ರಾಜಧಾನಿಗಳು :-
1 .ಕೋಲಾರ ( ಕುವಲಾಲಾ ) – ಮೊದಲ ರಾಜಧಾನಿ
2. ತಲಕಾಡು ( ತರ್ತಿಪುರ ) ವಿವರ್ಮನ ಕಾಲದಲ್ಲಿ
3. ಮಾಕುಂದ ( ಚನ್ನಪಟ್ಟಣ ) ಭೂವಿಕ್ರಮ ಕಾಲದಲ್ಲಿ
4 , ಮನ್ನೆ / ಮಾನ್ಯಪುರ ( ನೆಲಮಂಗಲ ) ( ಶ್ರೀಪುರುಷನ ಕಾಲದಲ್ಲಿ )

ಲಾಂಭನ : ಮದಗಜ
ಆಳ್ವಿಕೆ – ಸ್ವತಂತ್ರರಾಗಿ ಕ್ರಿ.ಶ. 350 ರಿಂದ 600 ರವರೆಗೆ
ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 600-757
ರಾಷ್ಟ್ರಕೂಟ ಸಾಮಂತರಾಗಿ ಕ್ರಿ.ಶ. 757-973
ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973-999ರವರೆಗೆ
ಇವರು ಆಳಿದ ಪ್ರದೇಶವನ್ನು ಗಂಗವಾಡಿ ಅಥವಾ ಗಂಗವಾಡಿ 96 ಸಾವಿರ ಎಂದು ಕರೆಯುವರು
ಗಂಗ ಮನೆತನ ಸ್ಥಾಪಕರು – ದಡಿಗ ಮತ್ತು ಮಾಧವರು
ದಡಿಗನ ಮತ್ತೊಂದು ಹೆಸರು ಕೊಂಗಣಿವರ್ಮ
ದಡಿಗ ಮತ್ತು ಮಾಧವರಿಗೆ ಗಂಗರ ರಾಜ್ಯ ಕಟ್ಟಲು ಪ್ರೇರೇಪಿಸಿದ ಜೈನ ಗುರುಗಳು – ಸಿಂಹನಂದಿ .

ಗಂಗ ಮನೆತನದ ರಾಜರುಗಳು:-
ಕೊಂಗುಣೀವರ್ಮ, (ಕ್ರಿ.ಶ. 325-350) | ಮಾಧವ, (ಕ್ರಿ.ಶ. 350-375) | ಆರ್ಯವರ್ಮ, (ಕ್ರಿ.ಶ. 375-400) | ಮಾಧವ-3, (ಕ್ರಿ.ಶ. 440-469)
ಅವಿನೀತ, (ಕ್ರಿ.ಶ. 469-529) | ದುರ್ವಿನೀತ, (ಕ್ರಿ.ಶ. 529-579)
ಶ್ರೀವಿಕ್ರಮ, (ಕ್ರಿ.ಶ. 629-654) | ಭೂವಿಕ್ರಮ, (ಕ್ರಿ.ಶ. 654-679)
ಶಿವಮಾರ-1, (ಕ್ರಿ.ಶ. 679-725) | ಶ್ರೀಪುರುಷ, (ಕ್ರಿ.ಶ. 725-788)
ಸೈಗೊಟ್ಟ ಶಿವಮಾರ, (ಕ್ರಿ.ಶ. 788-816) | ರಾಚಮಲ್ಲ, (ಕ್ರಿ.ಶ. 816-843)
ನೀತಿಮಾರ್ಗ ಎರೆಗಂಗ (ಕ್ರಿ.ಶ. 843-870) | ರಾಚಮಲ್ಲ-2 (ಕ್ರಿ.ಶ. 870-919)
ಎರೆಗಂಗ | ಬೂತುಗ-2 (ಕ್ರಿ.ಶ. 936-961) | ಮಾರಸಿಂಹ-2 (ಕ್ರಿ.ಶ. 963-974)
ರಾಚಮಲ್ಲ-3 (ಕ್ರಿ.ಶ. 974-999) |

ದುರ್ವಿನೀತ ( ಕ್ರಿ.ಶ. 555-605 ):- ಮೊದಲ ಪ್ರಸಿದ್ಧ ಗಂಗದೊರೆ .
ಶ್ರೀಪುರುಷ ( ಕ್ರಿ.ಶ. 726-788 ):- ಗಂಗದೊರೆಗಳಲ್ಲಿನ ಮತ್ತೊಬ್ಬ ಪ್ರಸಿದ್ಧ ಅರಸ
ಈತ ಪಲ್ಲವರು ಮತ್ತು ಚಾಲುಕ್ಯರ ನಡುವಿನ ಹೋರಾಟದಲ್ಲಿ ಚಾಲುಕ್ಯರ ಪಕ್ಷ ಸೇರಿ , ಪಲ್ಲವ ದೊರೆ ನಂದಿವರ್ಮನನ್ನು ಸೋಲಿಸಿ , ಪೆರ್ಮನದಿ ಎಂಬ ಬಿರುದು ಪಡೆದನು
ಇವನ ಕಾಲದಲ್ಲಿ ಪಲ್ಲವರಾಜ ನಂದಿವರ್ಮನು ಗಂಗರಾಡಿದ ಮೇಲೆ ಆಕ್ರಮಣ ಮಾಡಿ ‘ ಉದ್ರೋದಯ ‘ ಎಂಬ ಅನರ್ಘರತ್ನವನ್ನು ಕೊಂಡೊಯ್ದನು
ಸ್ವತಃ ವಿದ್ವಾಂಸನಾದ ಈತ ಸಂಸ್ಕೃತದಲ್ಲಿ ” ಗಜಶಾಸ್ತ್ರ ‘ ಎಂಬ ಗ್ರಂಥ ರಚಿಸಿದ್ದಾನೆ .
ಮಾಕುಂದದಿಂದ ಮಾನ್ಯಪುರಕ್ಕೆ ರಾಜಧಾನಿ ವರ್ಗಾವಣೆ ಮಾಡಿದ ಕಾರಣ ರಾಷ್ಟ್ರಕೂಟದ ಭೀತಿ .

ಕರ್ನಾಟಕ ಏಕೀಕರಣ ಇತಿಹಾಸ , ಆಧುನಿಕ ಕರ್ನಾಟಕ ಇತಿಹಾಸ , ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ, ಮಧ್ಯ ಶಿಲಾಯುಗ 8,000-4000 BC
ಶಿಲಾಯುಗ ಇತಿಹಾಸ, ಪ್ರಾಚೀನ ಭಾರತದ ಇತಿಹಾಸ, ಶಾತವಾಹನರು
ಗಾಂಧಿ ಯುಗ, ಬಾದಾಮಿ ಚಾಲುಕ್ಯರು, ಗಂಗರು ಕರ್ನಾಟಕ ಆಳಿದ ರಾಜಮನೆತನ, ಕದಂಬರು ಕ್ರಿ.ಶ. 325 – 540, ನವಶಿಲಾಯುಗ (Neolithic Age ) ಕ್ರಿ.ಪೂ. 4000-1,800,

talakadu gangaru , history of gangas , history of western gangas , history of eastern gangas, history of karnataka , history of talakadu in kannada , original history of talakadu , kannada top youtube channel, kannada top channel , history of talakadu gangaru , talakadu gangaru wikepedia , talakadu temples , talakadu beach, talakadu to mtysore , talakadu 5 temples , talakadu 5 temples history , talakadu places to visit, talakadu, talakadu vaibhava, talakadu temple, talakadu story in kannada, talakadu tourist places, jaladhama resort talakadu, talakadu beach, talakadu vaibhava prashn uttar, talakadu vaibhava notes, talakadu vaibhava question answer, arkeshwara song, arkeshwara temple k r nagar, arkeshwara movie trailer, arkeshwara, arkeshwara temple, arkeshwara temple mandya, arkeshwara movie, guttalu arkeshwara song, ಗಂಗ (ರಾಜಮನೆತನ), ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು, ತಲಕಾಡಿನ ಗಂಗರ ಇತಿಹಾಸ | Gangaru History in Kannada , Ganga dynasty ,ಕರ್ನಾಟಕ ಆಳಿದ ರಾಜಮನೆತನಗಳು , ತಲಕಾಡಿನ ಗಂಗರ ಇತಿಹಾಸ , gangaru history in kannada , talakadina gangaru in kannada , gangaru in kannada , talakadina gangaru history in kannada , ಚಾಲುಕ್ಯ, ರಾಷ್ಟ್ರಕೂಟ, Mahadwara (great entrance) of Kirtinarayana temple, recovered from the sand dunes at Talakadu, The Kaveri flows in Talakadu, Dwarapalaka (door keeper) and a profile of the mantapa at Vaidyeshvara temple, A profile of the outer wall of the mantapa in Vaidyeshvara temple, Ornate doorjamb and Dwarapalakas in relief in Vaidyeshvara temple, Stone vessel at Vaidyeshwara temple, Talakadu, Roman coin mold found in Talkad, South entrance porch to Vaidyeshwara Temple, A view of Vaidyeshwara temple, Talakadu, Five headed snake and stone chain, gangas of talakad, Arkeshwara, Vasukishwara or Pataleshwara, Saikateshwara or Maraleshwara and Mallikarjuna constitute the Panchalingams, Gokarneswara and Chandikadevi, and then worship Vaidyeshwara,
.
.
.
.
.
.
ಪ್ರೀಯ ವೀಕ್ಷಕರೇ...
ನಮ್ಮ ಚಾನಲ್ ನಲ್ಲಿ ಎಲ್ಲಾ ಕ್ಷೇತ್ರದಲ್ಲೂ ಇರುವ ಸಾಧಕರನ್ನು ಗುರುತಿಸಿ ಅವರ ಜೀವನವನ್ನು ಪರಿಚಯಿಸುವ ಉದ್ದೇಶದಿಂದ ಸಣ್ಣ ಪ್ರಯತ್ನ ಅಷ್ಟೇ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಇರಲಿ.. Subscribe ಮಾಡಿ Support ಮಾಡಿ..
ಧನ್ಯವಾದಗಳು
Nandini Akarsh

ವಿಶ್ವಾಸವಿರಲಿ Like ಮಾಡಿ Follow ಮಾಡಿ | ಸೋಷಿಯಲ್ ಮೀಡಿಯಾ ವಿವರಗಳು
Website : www.digitalmaadhyama.com
FB :   / digitalmaadhyamaofficial  
Insta :   / digitalmaadhyama  
Twitter :   / digitalmaadhyam  
koo : www.kooapp.com/profile/digitalmaadhyama
Sharechat : https://sharechat.com/profile/digital...
Telegram Link : https://t.me/+YXB1F8yeJHUwZmU9
https://chat.whatsapp.com/LM1s9jF4dsj...

ಸರಸ್ವತಿ ಕೈಯ್ಯಲ್ಲಿ ಕನ್ನಡ ಪುಸ್ತಕ ಇರುವ ಶಿಲ್ಪ ಸಿಕ್ಕಿದೆ.! ಯಾವ ರಾಜರ ಕಾಲದಲ್ಲಿ ಗೊತ್ತಾ..? TALAKADU GANGARU-19

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಗಂಗ ಸಾಮ್ರಾಜ್ಯದಲ್ಲಿ ರನ್ನ ಕವಿಗೆ ಆಶ್ರಯ ! ತಲಕಾಡಿನ ಗಂಗರ  ಪಂಚ ಮಹಾಕವಿಗಳ ಕಥೆ | Nandini | TALAKADU GANGARU-20

ಗಂಗ ಸಾಮ್ರಾಜ್ಯದಲ್ಲಿ ರನ್ನ ಕವಿಗೆ ಆಶ್ರಯ ! ತಲಕಾಡಿನ ಗಂಗರ ಪಂಚ ಮಹಾಕವಿಗಳ ಕಥೆ | Nandini | TALAKADU GANGARU-20

ISRO Historic Launch! | Big Twist In Bangla | Pak Maulana Slams Munir | Masth Magaa | Suttu Jagattu

ISRO Historic Launch! | Big Twist In Bangla | Pak Maulana Slams Munir | Masth Magaa | Suttu Jagattu

ಚೋಳ ರಾಜನ ಅಕ್ಕ ಕಟ್ಟಿಸಿದ ಲಕ್ಷ್ಮಿ ಜನಾರ್ಧನ ದೇವಸ್ಥಾನ | Digital Maadhyama | Talakadu Gangaru - 38

ಚೋಳ ರಾಜನ ಅಕ್ಕ ಕಟ್ಟಿಸಿದ ಲಕ್ಷ್ಮಿ ಜನಾರ್ಧನ ದೇವಸ್ಥಾನ | Digital Maadhyama | Talakadu Gangaru - 38

ИИ показал, как двигали камни Ольянтайтамбо — и это не должно быть возможным!

ИИ показал, как двигали камни Ольянтайтамбо — и это не должно быть возможным!

ರೊಚ್ಚಿಗೆದ್ದ ಹಿಂದೂಗಳು, ತೀವ್ರ ಆಕ್ರೋಶ- ಹ.ತ್ಯೆಯಾದ ಹಿಂದೂ ವ್ಯಕ್ತಿ ಕೊನೆ ವಿಡಿಯೋ ವೈರಲ್- Bangaldesh chaos news

ರೊಚ್ಚಿಗೆದ್ದ ಹಿಂದೂಗಳು, ತೀವ್ರ ಆಕ್ರೋಶ- ಹ.ತ್ಯೆಯಾದ ಹಿಂದೂ ವ್ಯಕ್ತಿ ಕೊನೆ ವಿಡಿಯೋ ವೈರಲ್- Bangaldesh chaos news

🔴LIVE | Kiccha Sudeep | 'ಕಿಚ್ಚ'ನೊಂದಿಗೆ ಖಡಕ್ ಮಾತಿನ 'ಮಾರ್ಕ್'..! ನೇರಪ್ರಸಾರ

🔴LIVE | Kiccha Sudeep | 'ಕಿಚ್ಚ'ನೊಂದಿಗೆ ಖಡಕ್ ಮಾತಿನ 'ಮಾರ್ಕ್'..! ನೇರಪ್ರಸಾರ

ಸೋಲಿಗರ ಭಾವ ಎಂದೇ ಕರೆಯುವ  ಬಿಳಿಗಿರಿ ರಂಗಪ್ಪ | Soliga  | ಬಿಳಿಗಿರಿರಂಗನ ಬೆಟ್ಟ|  Udayavani

ಸೋಲಿಗರ ಭಾವ ಎಂದೇ ಕರೆಯುವ ಬಿಳಿಗಿರಿ ರಂಗಪ್ಪ | Soliga | ಬಿಳಿಗಿರಿರಂಗನ ಬೆಟ್ಟ| Udayavani

ಗಂಗ ಸಾಮ್ರಾಜ್ಯದ ಮೊದಲ ರಾಜಧಾನಿ ವಿಜಯ ಸ್ಕಂದಾವರ ಹೇಗಿದೆ ?ಎಲ್ಲಿದೆ ? Arkeshwara | Nandini | TALAKADU GANGARU-

ಗಂಗ ಸಾಮ್ರಾಜ್ಯದ ಮೊದಲ ರಾಜಧಾನಿ ವಿಜಯ ಸ್ಕಂದಾವರ ಹೇಗಿದೆ ?ಎಲ್ಲಿದೆ ? Arkeshwara | Nandini | TALAKADU GANGARU-

Россия объявила срочную эвакуацию / Официальное заявление МИД

Россия объявила срочную эвакуацию / Официальное заявление МИД

ರೋಮನ್ ನಾಣ್ಯದಿಂದ ಕಾಸಿನ ಸರ ಮೊದಲು ತಯಾರಿಸಿದ್ದೆ ಗಂಗರು.! Digital Maadhyama | Nandini | TALAKADU GANGARU-24

ರೋಮನ್ ನಾಣ್ಯದಿಂದ ಕಾಸಿನ ಸರ ಮೊದಲು ತಯಾರಿಸಿದ್ದೆ ಗಂಗರು.! Digital Maadhyama | Nandini | TALAKADU GANGARU-24

ಕೋರ್ಟ್ ತೀರ್ಪಿಗೆ ದೇಶವೇ ಶಾಕ್- ಬಿಜೆಪಿ ಮಾಜಿ ಶಾಸಕ ಅ.ತ್ಯಾಚಾರ ಅಪರಾಧಿ ಶಿಕ್ಷೆಯೇ ಅಮಾನತು- Unnavo case news

ಕೋರ್ಟ್ ತೀರ್ಪಿಗೆ ದೇಶವೇ ಶಾಕ್- ಬಿಜೆಪಿ ಮಾಜಿ ಶಾಸಕ ಅ.ತ್ಯಾಚಾರ ಅಪರಾಧಿ ಶಿಕ್ಷೆಯೇ ಅಮಾನತು- Unnavo case news

ಗೋವಾದಲ್ಲೂ ಜಯಭೇರಿ:ಬ್ಯಾಲೆಟ್ ನಲ್ಲೂ ಸೋತರಲ್ಲಾ ರಾಹುಲ್ !

ಗೋವಾದಲ್ಲೂ ಜಯಭೇರಿ:ಬ್ಯಾಲೆಟ್ ನಲ್ಲೂ ಸೋತರಲ್ಲಾ ರಾಹುಲ್ !

LIVE : SS ಮಲ್ಲಿಕಾರ್ಜುನ್​​​​ ಮಹತ್ವದ ಸುದ್ದಿಗೋಷ್ಠಿ  |  SS MalliKharjun Press Meet |@NewsFirstDavanagere

LIVE : SS ಮಲ್ಲಿಕಾರ್ಜುನ್​​​​ ಮಹತ್ವದ ಸುದ್ದಿಗೋಷ್ಠಿ | SS MalliKharjun Press Meet |@NewsFirstDavanagere

5 АРХЕОЛОГИЧЕСКИХ ЗАГАДОК, КОТОРЫЕ НИКТО НЕ МОЖЕТ ОБЪЯСНИТЬ

5 АРХЕОЛОГИЧЕСКИХ ЗАГАДОК, КОТОРЫЕ НИКТО НЕ МОЖЕТ ОБЪЯСНИТЬ

ಅಲಮೇಲಮ್ಮ ಶಾಪದಲ್ಲೂ ಮಾನವೀಯತೆ..! ತಲಕಾಡು ಮರಳಾಗಲು ವೈಜ್ಞಾನಿಕ ಕಾರಣ | Digital Maadhyama  TALAKADU GANGARU-27

ಅಲಮೇಲಮ್ಮ ಶಾಪದಲ್ಲೂ ಮಾನವೀಯತೆ..! ತಲಕಾಡು ಮರಳಾಗಲು ವೈಜ್ಞಾನಿಕ ಕಾರಣ | Digital Maadhyama TALAKADU GANGARU-27

Американские технологии начала XX века

Американские технологии начала XX века

ಮೈಸೂರಿನಲ್ಲಿ ಆಡಳಿತ ನಡೆಸಿದ್ದು ಕೇವಲ 4 ಮಹಾರಾಜರು! | 5ನೇ ವರ್ಷಕ್ಕೆ ಮುಮ್ಮಡಿ ಕೃಷ್ಣರಾಜರಿಗೆ ಪಟ್ಟಾಭಿಷೇಕ

ಮೈಸೂರಿನಲ್ಲಿ ಆಡಳಿತ ನಡೆಸಿದ್ದು ಕೇವಲ 4 ಮಹಾರಾಜರು! | 5ನೇ ವರ್ಷಕ್ಕೆ ಮುಮ್ಮಡಿ ಕೃಷ್ಣರಾಜರಿಗೆ ಪಟ್ಟಾಭಿಷೇಕ

ಕೇಪು ವಿವಾದ.. ಪೊಲೀಸರು ಸಂಪ್ರದಾಯವನ್ನು ಮುರಿಯಬೇಡಿ ದಯವಿಟ್ಟು.!

ಕೇಪು ವಿವಾದ.. ಪೊಲೀಸರು ಸಂಪ್ರದಾಯವನ್ನು ಮುರಿಯಬೇಡಿ ದಯವಿಟ್ಟು.!

ВИНОГРАДОВ - лингвист ДОКАЗАЛ: русский язык ОСОБЕННЫЙ: 5 ЛЕТ в ССЫЛКЕ, стал ГЛАВНЫМ учёным СССР

ВИНОГРАДОВ - лингвист ДОКАЗАЛ: русский язык ОСОБЕННЫЙ: 5 ЛЕТ в ССЫЛКЕ, стал ГЛАВНЫМ учёным СССР

ШОКИРУЮЩАЯ ПРАВДА! ЖУКОВ ЗАЛИЛ ОДЕССУ КРОВЬЮ — ВСЕ МОЛЧАЛИ

ШОКИРУЮЩАЯ ПРАВДА! ЖУКОВ ЗАЛИЛ ОДЕССУ КРОВЬЮ — ВСЕ МОЛЧАЛИ

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]