ವಂದೇ ಮಾತರಂ ವಿಭಜನೆ ಮಾಡಿದ್ದು ನಿಮ್ಮ ಪೂರ್ವಜರು; ಪ್ರಧಾನಿಗೆ ರಾಜಾ ತಿರುಗೇಟು
Автор: eedina
Загружено: 2025-12-08
Просмотров: 3369
ರಾಷ್ಟ್ರೀಯ ಗೀತೆ 'ವಂದೇ ಮಾತರಂ'ನ 150ನೇ ವರ್ಷಾಚರಣೆ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ, ಡಿಎಂಕೆ ಸಂಸದ ಎ. ರಾಜಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. "ವಂದೇ ಮಾತರಂ ಕುರಿತು ವಿಭಜನೆ ಮಾಡಿದ್ದು ಯಾರು ಎಂದು ಪ್ರಧಾನಿ ಕೇಳುತ್ತಾರೆ. ಅದನ್ನು ಮಾಡಿದ್ದು ಮುಸ್ಲಿಮರಲ್ಲ, ನಿಮ್ಮ ಪೂರ್ವಜರೇ," ಎಂದು ರಾಜಾ ನೇರವಾಗಿ ಆಡಳಿತ ಪಕ್ಷದ ಮೇಲೆ ವಾಗ್ದಾಳಿ ನಡೆಸಿದರು. ಬ್ರಿಟಿಷ್ ಸರ್ಕಾರದ ದಾಖಲೆಗಳನ್ನು ಉಲ್ಲೇಖಿಸಿದ ಅವರು, ಈ ರಾಷ್ಟ್ರೀಯ ಗೀತೆಯನ್ನು ಬಲಪಂಥೀಯರು ಕೋಮುವಾದಿ ಧ್ರುವೀಕರಣಕ್ಕಾಗಿ ಬಳಸಿದ್ದಾರೆ ಎಂದು ಆರೋಪಿಸಿದರು. ವಿಭಜನೆಯಲ್ಲಿ 'ವಂದೇ ಮಾತರಂ' ಪಾತ್ರವೇನು ಮತ್ತು ಅದರ 'ಮೂಲ ಕನಸು' ಏನು ಎಂಬುದರ ಕುರಿತು ಪ್ರಧಾನಿ ಅವರ ಹೇಳಿಕೆಯನ್ನು ಅವರು ಪ್ರಶ್ನಿಸಿದರು.
#ARaja #DMKMPARaja #VandeMataram #loksabha #wintersession #session
Доступные форматы для скачивания:
Скачать видео mp4
-
Информация по загрузке: