ಎದೆ ಹಾಲಿನ ಮಹತ್ವ | Gelathi - Importance of breast milk | Saral Jeevan
Автор: Saral Jeevan
Загружено: 2023-05-17
Просмотров: 4648
ಮಹಿಳೆಯರ ಅರೋಗ್ಯ - ಆಸಕ್ತಿ, ಉಡುಗೆ ತೊಡುಗೆ, ಹೊಸ ಟ್ರೆಂಡ್ - ಹೊಸ ವಿಚಾರ, ಸಮಸ್ಯೆಗಳಿಗೆ ಇದೋ ಇಲ್ಲಿದೆ ಪರಿಹಾರ, ವನಿತೆಯರ ಲೋಕದಲ್ಲೊಂದು ವಿಭಿನ್ನ ಪಯಣ ಇದು ವಿಶೇಷ ಕಾರ್ಯಕ್ರಮ ಗೆಳತಿ - ಸದಾ ನಿಮ್ಮ ಸಖಿ.
ಇವತ್ತಿನ ಗೆಳತಿ ಕಾರ್ಯಕ್ರಮದಲ್ಲಿ ಎದೆ ಹಾಲಿನ ಮಹತ್ವದಬಗ್ಗೆ ಮಾತಾಡ್ತಾ ಇದೀವಿ. ಮಗುವಿಗೆ ಎದೆ ಹಾಲಿನಿಂದ ಆಗುವಂತಹ ಪ್ರಯೋಜನವೇನು..? ಹಾಗೇನೇ ಮಗುವಿನ ಆರೋಗ್ಯ ವೃದ್ಧಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ ಆಗತ್ತೆ ಅಂತ ತಿಳಿದುಕೊಳ್ಳೋಣ.
ಸರಳ ಜೀವನ
ಮನುಕುಲದ ಒಳಿತಿಗಾಗಿ.
#healthfacts #gelathi #saraljeevan #fitness #post #pregnancy #baby #Breastmilk #ಬ್ಯೂಟಿಟಿಪ್ಸ್ #ಸರಳಜೀವನ
Доступные форматы для скачивания:
Скачать видео mp4
-
Информация по загрузке: