ಹಂಪಿ ದಸರಾ ಮತ್ತು ಮೈಸೂರು ದಸರಾ ನಡುವೆ ಎಷ್ಟೆಲ್ಲಾ ವ್ಯತ್ಯಾಸ ಇದೆ ನೋಡಿ🙂Mysore Dasara | Hampi | Vijayanagara
Автор: ನಾಡ ಸಂಚಾರಿ
Загружено: 2025-09-24
Просмотров: 7132
ನಾಡಹಬ್ಬ ದಸರಾ ಜಾಡು ಹಿಡಿದು ಹೋದರೆ, ಅಲ್ಲಿ ಕಾಣಿಸುವ 'ನವರಾತ್ರಿ ಸಂಭ್ರಮ' ಜನರದ್ದಲ್ಲ, ಬದಲಿಗೆ ರಾಜರದ್ದು. ವಿಜಯನಗರ ಅರಸರು ತಮ್ಮ ಸಾಮಂತ ರಾಜರುಗಳನ್ನೆಲ್ಲ ಸೇರಿಸುವ, ಸ್ನೇಹ ಬೆಳೆಸುವ, ಸಾಮ್ರಾಜ್ಯ ವಿಸ್ತರಿಸುವ ಮತ್ತು ಗೆಲುವಿನ ಹಿನ್ನೆಲೆಯಲ್ಲಿ ಉತ್ಸವ ಆಚರಿಸುವ ಸಲುವಾಗಿ ನಾಡಹಬ್ಬ ದಸರಾ ಆರಂಭಿಸಿದರು. ವಿಜಯನಗರಕ್ಕೆ ಭೇಟಿ ಕೊಟ್ಟಿದ್ದ ವಿದೇಶಿ ಪ್ರವಾಸಿಗರು ಹಂಪಿಯಲ್ಲಿ ನಡೆಯುತ್ತಿದ್ದ ನವರಾತ್ರಿ ವೈಭವದ ಬಗ್ಗೆ ಏನು ಹೇಳಿದ್ದಾರೆ? ಈ ಕುರಿತ ವಿಡಿಯೋ ಸ್ಟೋರಿ ಇಲ್ಲಿದೆ.
#vijayanagara #hampi #mahanavami #mahanavamidibba #dasara #mysoredasara #karnatakahistory #vijayanagaradasara #hampihistory #vijayanagar #bahmani #karnatakaculture #heritagekarnataka #indianhistory #travelkarnataka #incredibleindia #royalfestival #jamboosavari #hampifestival #mysorepalace #karnatakahistory #karnatakatourism #karnatakaheritage #nadahabba #vijayanagaraempire #bahmanisultans #adilshahidynasty #adilshahi #hampidiaries #hampiturism #hampitemple #hampisightseeing #kannadavlogging #incredibleindia
Доступные форматы для скачивания:
Скачать видео mp4
-
Информация по загрузке: