ಎರೆಹುಳು ಘಟಕ ಸಾವಯವ ಗೊಬ್ಬರದ ತೊಟ್ಟಿ vermi compost organic waste pit
Автор: Gudigere Manjunath ಮಂಜುನಾಥ್
Загружено: 2022-03-24
Просмотров: 31617
ಎರೆಹುಳು ಘಟಕ ಇದೊಂದು ಸಾವಯವ ಗೊಬ್ಬರದ ತೊಟ್ಟಿ ಇದನ್ನು ಪಂಚಾಯಿತಿಯಿಂದ ರೂ. 27000 ಸಹಾಯಧನವನ್ನು ಉಚಿತವಾಗಿ ಪಡೆದು ನಿರ್ಮಿಸಿಕೊಳ್ಳಬಹುದು...
ಕಸದ ತಿಪ್ಪೆ ಗಳನ್ನುು ವೈಜ್ಞಾನಿಕವಾಗಿ ಎರೆಹುಳು ಘಟಕವನ್ನಾಗಿ ಪರಿವರ್ತಿಸಲು ಒಳ್ಳೆಯ ಅವಕಾಶ
ಬೇಕಾಗುವ ಸಾಮಗ್ರಿಗಳು:-
250 ಇಟ್ಟಿಗೆಗಳು
5 ಬ್ಯಾಾ ಬ್ಯಾಗ್ ಸಿಮೆಂಟ್
50 ಬಾಂಡ್ಲಿ ಮರಳು ಅಥವಾಾ ಎಂ ಸ್ಯಾಂಡ್
Доступные форматы для скачивания:
Скачать видео mp4
-
Информация по загрузке: