"ಹೆಗಡೆಗೆ" "ಡವ ಡವ" "ಶುರುವಾಗಿದೆಯಾ" "SKDRDP" ಸಂಘದ ಅಧಿಕಾರಿಗಳ ಸುಳ್ಳು ಆರೋಪ ಹೋರಾಟಗಾರರ ಮೇಲೆ.!?.
Автор: Jwalamuki News Plus 🌎
Загружено: 2025-12-25
Просмотров: 2515
ಧರ್ಮಸ್ಥಳದ ಸಂಘದ ಮಹಿಳಾ ಅಧಿಕಾರಿಗಳು ಸುಳ್ಳು ಆರೋಪ ಮಾಡ್ತಾ ಇದ್ದಾರೆ ಸೌಜನ್ಯ ಹೊರಟಗಾರರು ನಮ್ಮ ಮೇಲೆ ಅತ್ಯಾಚಾರ ಕೊಲೆ ಮಾಡಕ್ಕೆ ಬಂದಿದ್ದಾರೆ ಎಂದು ಸುಳ್ಳು ಕಂಪ್ಲೇಟ್ ಕೊಟ್ಟಿದ್ದಾರೆ ಅದಕ್ಕೋಸ್ಕರನೇ ನಮ್ಮ ಸೌಜನ್ಯ ಹೋರಾಟಗಾರರು ದೇವರ ಪ್ರಮಾಣ ಮಾಡುವುದಕ್ಕೆ ಮಹಿಳೆ ಅಧಿಕಾರಿಗಳ ಊರಿನಲ್ಲಿರುವ ದೇವಸ್ಥಾನಕ್ಕೆ ಹೋಗಿದ್ದಾರೆ ಪ್ರಮಾಣ ಸಹ ಮಾಡಿದ್ದಾರೆ. ನಕಲಿ ದೇವಮಾನವನ ಕೈಚಳಕ ಜೋರಾಗಿದೆ.!?. ಜಸ್ಟಿಸ್ ಫಾರ್ ಸೌಜನ್ಯ ವಂದನೆಗಳು 🙏🙏
#dharmasthala #dharmasthala #dharmasthala
#viralnews #newsheadlines #viralvideo #news
#dharmasthala #dharmasthala #dharmasthala
Доступные форматы для скачивания:
Скачать видео mp4
-
Информация по загрузке: