#100
Автор: Kavya Premkumar__ಕನ್ನಡ vlogs
Загружено: 2026-01-16
Просмотров: 30
10 ನಿಮಿಷದಲ್ಲಿ ತುಂಬಾ ಸುಲಭವಾದ ಅವರೆಕಾಳು ಚಿತ್ರಾನ್ನ ಮಾಡುವ ವಿಧಾನ ಹಾಗೂ ಸಾಮಗ್ರಿಗಳು
ಅವರೆಕಾಳು,
1 ಕಪ್ ಅಕ್ಕಿ ಇಂದ ಮಾಡಿದ ಅನ್ನ
1 ಬ್ಲೌಲ್ ಬೇಯಿಸಿದ ಅವರೆಕಾಳು
3 ಟೇಬಲ್ ಚಮಚ ಎಣ್ಣೆ
1 or 3 ಈರುಳ್ಳಿ
ಮೆಣಸಿನಕಾಯಿ
ಸಾಸಿವೆ
ಜೀರಿಗೆ
ಕಡಲೆಬೇಳೆ
ಕಡಲೆಬೀಜ
ಉದ್ದಿನಬೇಳೆ
ಹೆಸರುಬೇಳೆ
ಕರಿಬೇವಿನ ಸೊಪ್ಪು
ಕೊತ್ತಂಬರಿ ಸೊಪ್ಪು
ಕಾಯಿ ತುರಿ
ನಿಂಬೆ ರಸ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಅರಿಶಿನ
#youtube #dailyvlog #cooking
#homemaderecipe #easyrecipe
#cookingvlog #easyrecipe #homemade #newinfluencer
#newcookinghousee #dailiyvlog #within10min food
#food #foodie #follow #like
@KavyaPremkumar_kannada vlogs
Доступные форматы для скачивания:
Скачать видео mp4
-
Информация по загрузке: