ಯಕ್ಷಗಾನ ತರಬೇತಿ|| ಯಕ್ಷಗಾನ ಕಲಿಯುವವರಿಗೆ ಸರಳ ಮಾರ್ಗ|| Yakshagana class in kannada.
Автор: Ganesh's yakshagana class
Загружено: 2020-09-23
Просмотров: 30484
ನಮಸ್ಕಾರ ಸ್ನೇಹಿತರೇ ನಾನು ಇಂದು ಯಕ್ಷಗಾನದ ಮೊದಲನೇ ತಾಳ ಹೇಳಿಕೊಡುವ ಪ್ರಯತ್ನ ಮಾಡಿದ್ದೇನೆ. ಈ ತಾಳವನ್ನು ನೀವು ಬರೆದಿಟ್ಟುಕೊಳ್ಳಬೇಕಾಗುತ್ತದೆ ಮತ್ತು ಎರಡನೇ ತಾಳವನ್ನು ನಾನು ಮುಂದಿನ ವಿಡಿಯೋದಲ್ಲಿ ಹೇಳಿಕೊಡುತ್ತೇನೆ ಸುಲಭವಾಗಿ ಮನೆಯಲ್ಲೇ ಯಕ್ಷಗಾನವನ್ನು ಕಲಿಯಬಹುದು. ಈ ತಾಳದಲ್ಲಿ ನಿಮಗೇನಾದರೂ ಅನುಮಾನವಿದ್ದರೆ ಕಮೆಂಟ್ ಮಾಡಿ.
ಹಾಗೆ subscribe ಮತ್ತು share ಮಾಡೋದನ್ನ ಮರೆಯಬೇಡಿ
ಧನ್ಯವಾದಗಳು🙏🙏
Доступные форматы для скачивания:
Скачать видео mp4
-
Информация по загрузке: