ನಾದ ವೈಕುಂಠದಲ್ಲಿ ಭಕ್ತಿಸುಧೆ😍 8 ಭಾಗವತರೊಂದಾಗಿ ಹಾಡಿದ ಅಷ್ಟಲಕ್ಷ್ಮೀ ಸ್ತೋತ್ರಂ😍👌👌
Автор: Charith Abhimanyu
Загружено: 2024-08-18
Просмотров: 259133
ಶ್ರೀ ಸುಧಾಕರ ಆಚಾರ್ಯರ ಕಲಾರಾಧನೆಯ 34ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಆಚರಣೆ
ಭಾಗವತ - ಕವಿ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ
ವೈಕುಂಠ ದರ್ಶನ ಯಕ್ಷಗಾನ ತಾಳಮದ್ದಳೆ
25 ಯುವ ಯಕ್ಷಾವತಾರಿಗಳಿಂದ "ನಾದ ವೈಕುಂಠ"
"ಶ್ರೀ ಅಷ್ಟ ಲಕ್ಷ್ಮೀ ಸ್ತೋತ್ರಂ"
ಭಾಗವತರು: ಶ್ರೀ ಚಿನ್ಮಯ್ ಭಟ್ ಕಲ್ಲಡ್ಕ, ಶ್ರೀ ಸುದೀಪ್ ಚಂದ್ರ ಶೆಟ್ಟಿ, ಶ್ರೀಮತಿ ಅಮೃತಾ ಕೌಶಿಕ್ ರಾವ್, ಶ್ರೀ ಸೃಜನ್ ಗಣೇಶ್ ಹೆಗಡೆ, ಶ್ರೀ ಡಾ. ಪ್ರಖ್ಯಾತ್ ಶೆಟ್ಟಿ, ಶ್ರೀ ಮಧುಕರ್ ಹೆಗ್ಡೆ ಮಡಾಮಕ್ಕಿ, ಕು. ಶ್ರೇಯಾ ಆಚಾರ್ಯ ಅಲಂಕಾರು, ಶ್ರೀ ದರ್ಶನ್ ಗೌಡ ಕಲ್ಮನೆ
ಮದ್ದಳೆ (ಬಡಗು): ಶ್ರೀ ವಿಶ್ವಂಭರ ಅಲ್ಸೆ, ಶ್ರೀ ಅಕ್ಷಯ್ ಪ್ರಭು
ಮದ್ದಳೆ (ತೆಂಕು): ಶ್ರೀ ಸತ್ಯಜಿತ್ ರಾವ್, ಶ್ರೀ ಸಮರ್ಥ ಉಡುಪ,
ಚಂಡೆ (ಬಡಗು): ಶ್ರೀ ಪ್ರಜ್ವಲ್ ಮುಂಡಾಡಿ
ಚಂಡೆ (ತೆಂಕು): ಶ್ರೀ ಅದ್ವೈತ್ ಕನ್ಯಾನ ।। ಚಕ್ರತಾಳ: ಕು. ವಂದನಾ ಮೇಲಂಕಿ
ನಾದ ನಿರ್ವಹಣೆ: ಶ್ರೀ ವಾದಿರಾಜ ಕಲ್ಲೂರಾಯ
Thumbnail Photo Credit: @subrahmanyavattelsu7966 Sri Subrahmanya Vattelsu
#ashtalakshmistotram #ashtalakshmi #lakshmi #stotram #nadavaikunta #sudhakaracharya #ganavaibhava #fullvideo #prakhyathshetty #chinmay #kalladka #sudeepchandrashetty #srujanhegade #shreyaalankaru #amruthaadiga #darshanbhat #darshan #madhukarhegdemadamakki #sathyajithrao #samarthaudupa #advaitha #vandanamelanki #nadavaikunta #yakshaganamelody #devotionalsong #devotionalsongs #devotional #devotion #lakshmisthotra #bhagavathike #bhakthi #ashtalakshmi #charithabhimanyu #prajwal #mundadi #akshayprabhu #vishwambhara #tenku #badagu #ganavaibhava
Доступные форматы для скачивания:
Скачать видео mp4
-
Информация по загрузке: