ವೀರಶೈವರು ಬಸವಣ್ಣನ ಫೋಟೊ ಇದ್ದರೆ ಅದನ್ನು ತೆಗೆಸಿ ಮುಂದೆ ಹೋಗುತ್ತಾರೆ | Lingayat | S.M. Jamdar
Автор: eedina
Загружено: 2025-09-16
Просмотров: 43274
ವೀರಶೈವ ಹಾಗೂ ಲಿಂಗಾಯತರು ಒಂದೇ ಎನ್ನುವ ವಾದ-ವಿವಾದದ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ ಅವರು ಮಾತನಾಡಿದ್ದಾರೆ. ವೀರಶೈವರ ಎಂದಿಗೂ ಬಸವಣ್ಣನವರನ್ನಾಗಿಲಿ ವಚನವನ್ನಾಗಲಿ ಒಪ್ಪಿಕೊಂಡಿಲ್ಲ. ಪಂಚಾಚಾರ್ಯರು ಬಸವಣ್ಣರನ್ನು ಒಪ್ಪಿಕೊಳ್ಳೋದಾದ್ರೆ ನಾವೆಲ್ಲ ಒಂದು ಅಂತ ಒಪ್ಪಿಕೊಳ್ಳುತ್ತೀವಿ ಎಂದು ಹೇಳಿದರು. ಇನ್ನಷ್ಟು ವಿವರಗಳಿಗಾಗಿ ವಿಡಿಯೋ ವೀಕ್ಷಿಸಿ.
#eedina #eedina.com # M2M Media #Veerashaiva #Lingayat #Basavanna #VachanaLiterature #ReligiousDebate #SMJamadar #LingayatIdentity #BasavaPhilosophy #KarnatakaNews #SpiritualDebate #IndianReligion #SocialReform
Доступные форматы для скачивания:
Скачать видео mp4
-
Информация по загрузке: