Veerabhadreswar agni mahotsava | Shiva - songs | vadapugalu
Автор: This is RGS
Загружено: 2024-08-27
Просмотров: 362
ಎಲ್ಲರಿಗೂ ನಮಸ್ಕಾರ 2024ರ ಶ್ರಾವಣ ತಿಂಗಳ ಕಡೆಯ ಮಂಗಳವಾರ ಶ್ರೀ ವೀರಭದ್ರೇಶ್ವರ ಅಗ್ನಿ ಮಹೋತ್ಸವ
ಗದಗ ಜಿಲ್ಲೆ ಲಷ್ಮಿಶ್ವರ ತಾಲ್ಲೂಕು ಯಳವತ್ತಿ ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ಜರುಗಿತು
ಅದರ ಒಂದು ವಿಡಿಯೋ ಚಿತ್ರಣ ನಿಮಗಾಗಿ ನಾವು ತೋರಿಸಲು ಬಯಸುತ್ತೇವೆ
#thisisrgs #devotional #Veerabhadreswara #travel #bhakti
@thisisrgs3844
ಇತರ ಹೆಸರುಗಳು
ವೀರಭದ್ರೇಶ್ವರ
ವೀರರುದ್ರ
ವೀರಶಿವ
ಸಂಲಗ್ನತೆ
ಶಿವ ನೆಲೆ ಕೈಲಾಸ
ಗ್ರಹ
ಅಂಗಾರಕ (ಮಂಗಳ)
ಮಂತ್ರ
ಓಂ ವೀರಭದ್ರಾಯ ನಮಃ
ಓಂ ವೀರರುದ್ರಾಯ ನಮಃ
ಓಂ ಶ್ರೀ ವೀರಭದ್ರೇಶ್ವರಾಯ ನಮಃ
ಆಯುಧ
ತ್ರಿಶೂಲ, ವೀರಗತ್ತಿ, ಬಾಣ, ಇತರೇ...
ಯುದ್ಧಗಳು
ದಕ್ಷ ಯಜ್ಞ
ದಿನ
ಮಂಗಳವಾರ
ಸಂಗಾತಿ
ಭದ್ರಕಾಳಿ
ವಾಹನ
ಕುದುರೆನಂದಿ
ಗ್ರಂಥಗಳು
ಶಿವ ಪುರಾಣ
ಹಬ್ಬಗಳು
ಮಹಾಶಿವರಾತ್ರಿಶ್ರಾವಣ
Доступные форматы для скачивания:
Скачать видео mp4
-
Информация по загрузке: