ಕರಾಳ ತುರ್ತು ಪರಿಸ್ಥಿತಿಗೆ-50 ವರ್ಷ ಮರುಮುದ್ರಿತ "ಭುಗಿಲು" ಪುಸ್ತಕದ ಲೋಕಾರ್ಪಣೆ - ಮುಖ್ಯ ಭಾಷಣ ಬಿ.ಎಲ್. ಸಂತೋಷ್ |
Автор: SAARATHI ಸಾರಥಿ
Загружено: 2025-07-17
Просмотров: 6597
ಈಗ ತುರ್ತು ಪರಿಸ್ಥಿತಿ ಕರಾಳ ಇತಿಹಾಸಕ್ಕೆ 50 ವರ್ಷ ಆಗಿದೆ. ಈ ಸಂದರ್ಭದಲ್ಲಿ ಈ ಕೃತಿಗೆ ಇನ್ನಷ್ಟು ಮಾಹಿತಿಗಳನ್ನು ಸೇರಿಸಿ ಪುನರ್ ಮುದ್ರಣವಾಗಿದೆ. ಈ ಮರುಮುದ್ರಿತ "ಭುಗಿಲು" ಪುಸ್ತಕ ದ ಲೋಕಾರ್ಪಣೆಯನ್ನು ಜುಲೈ 15ರ ಸಂಜೆ 5:30ಕ್ಕೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ 'ದ್ವಾರಕಾ ಕನ್ವೆನ್ಷನ್ ಹಾಲಿನಲ್ಲಿ" ನಡೆಯಿತು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಅವರು ಮುಖ್ಯ ವಕ್ತಾರರಾಗಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಚಿಂತಕರಾದ ಶ್ರೀ ಪ್ರಕಾಶ್ ಬೆಳವಾಡಿ ಹಾಗೂ ಮಾನ್ಯ ಡಿ.ಹೆಚ್. ಶಂಕರಮೂರ್ತಿ ಮಾಜಿ ಸಭಾಪತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಡಾ|| ಸುಧೀಂದ್ರ ಪಿ. ಆರ್. ವಹಿಸಲಿದ್ದಾರೆ. "ರಾಷ್ಟೋತ್ಥಾನ ಬಳಗ
ಶಿವಮೊಗ್ಗ" ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
#kannada #blsanthosh #santhosh #bjp #bjpkaranataka #bjpindia #rss #rsskarnataka #rsspeech #rashtrotthanaparishat #rashtrotthanayoutube #rashtrotthana #shivamogga #motivation #bestspeech #karnataka #kannadamaatu #motivational #1975emergency #shimoga
Доступные форматы для скачивания:
Скачать видео mp4
-
Информация по загрузке: