ʻಹಕ್ಕುʼ ಇದ್ದರೂ ಸಿಗದ ಪತ್ರ
Автор: Democratic TV
Загружено: 2020-12-01
Просмотров: 38
ಇವರೆಲ್ಲ 5 ನೇ ಮದಕರಿ ನಾಯಕನ ಆಡಳಿತದಲ್ಲಿ ಗುಪ್ತಚರ ಮಾಹಿತಿ ನೀಡುತ್ತಿದ್ದ ಜನಾಂಗದವರು. ರಾಜರ ಆಳ್ವಿಕೆಯ ಕಾಲದ ನಂತರ ಇವರ ಪಾಡು ಹೇಳತೀರದಂತಾಗಿದೆ. ಇರಲು ಮನೆ ಇಲ್ಲದೆ, ಜೀವನ ನಡೆಸಲು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ವೋಟರ್ ಐಡಿ, ಆಧಾರ್ ಕಾರ್ಡ್ ಇದ್ದರೂ, ಇವರಿಗೆ ಸೂರಿಲ್ಲ. ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಇವರು ಜೀವಂತವಾಗಿ ಇದ್ದಾರೆ ಎನ್ನುವುದು ನೆನಪಿಗೆ ಬರುತ್ತೆ.
Доступные форматы для скачивания:
Скачать видео mp4
-
Информация по загрузке: