Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ದುಡ್ಡೇ ಇಲ್ಲದೆ ಮನೆಯಲ್ಲಿ ಬಿಸಿನೆಸ್ ಶುರು ಮಾಡಬಹುದು||Small scale home business ||

Автор: Badukina Butthi

Загружено: 2022-06-26

Просмотров: 100490

Описание:

ನೀತು ರಮೇಶ್ ರವರಿಗೆ ದೊಡ್ಡ ಕನಸುಗಳು ಇರುವುದು ನಿಜ, ಹಾಗಂತ ಇವರು ದುಡುಕಿ ಏನೇನೋ ಮಾಡಿ ದುಡುಕುವುದಕ್ಕಿಂತ ಚಿಕ್ಕದಾಗಿ ಮನೆಯಲ್ಲಿ ಶುರು ಮಾಡಿ ಆಮೇಲೆ ನೋಡೋಣ ಇನ್ನೂ ಸಮಯವಿದೆ, ಅವಸರ ಬೇಡ ಕಲಿಯುವುದಿನ್ನು ತುಂಬಾ ಇದೆ .. ಈಗ ಮಾಡುವುದನ್ನು ಇನ್ನೂ ಅಚ್ಚುಕಟ್ಟಾಗಿ ಮಾಡಿ, ಮೊದಲು ಯಶಸ್ಸು ಹೊಂದೋಣ,ಆಮೇಲೆ ದೊಡ್ಡ ಕನಸು ದೊಡ್ಡ ಯಶಸ್ಸು... ನಿಜವಾಗಿ ಈ ದಂಪತಿಗಳು ಮನೆಯಲ್ಲೇ ದುಡಿದು ಬದುಕು ಸಾಗಿಸಬಹುದು ಎನ್ನುವುದಕ್ಕೆ ಉದಾಹರಣೆ ಇವರನ್ನು ಅನುಸರಿಸೋಣ ಅಲ್ಲವೇ??

Neethu ramesh couple has big dreams and big plans in thier life but, They started thier business at very small scale, That too in thier home.They didn't rush towards to make any large scale of hotel, In this case it is an intelligent idea and profitable business.

address :MF 7/4,G block, Near police station, Nandhini layout, Bangalore-560096

map:
MF-18, R-Block
https://maps.app.goo.gl/SdE5rHJHSLTS3...

ph no:8123652233.

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......

ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....

Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Email:[email protected]

ದುಡ್ಡೇ ಇಲ್ಲದೆ ಮನೆಯಲ್ಲಿ ಬಿಸಿನೆಸ್ ಶುರು ಮಾಡಬಹುದು||Small scale home business ||

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

"ಮಹಿಳೆಯರೇ ಹೆದರಿಕೆ ಬಿಡಿ, ಮನೆಯಲ್ಲೇ ಉದ್ಯಮ ಶುರು ಮಾಡಿ"||PART-1||Women Entrepreneur

🐘🔥

🐘🔥"ಆನೆ ಬಂದರೆ ಈ ಊರಿನ ರೈತರ ಮೊಬೈಲಿಗೆ ಮೆಸೇಜ್ ಬರುವ ಸಿಸ್ಟಮ್!"🔥-E07-Bannerghatta Forest-Arocha-Kalamadhyama

ವರ್ತೂರು - ವೈಟ್‌ಫೀಲ್ಡ್ ಪಕ್ಕದ ವೇಗವಾಗಿ ಬೆಳೆಯುತ್ತಿರುವ ಏರಿಯಾ! Affordable Living Close to Tech Parks

ವರ್ತೂರು - ವೈಟ್‌ಫೀಲ್ಡ್ ಪಕ್ಕದ ವೇಗವಾಗಿ ಬೆಳೆಯುತ್ತಿರುವ ಏರಿಯಾ! Affordable Living Close to Tech Parks

Регион решил отделиться / Кремль готовит ответ

Регион решил отделиться / Кремль готовит ответ

ಮೂರ್ ತಾಸು ಕೆಲಸ ಮಾಡ್ತೀವಿ 1 ಸಾವಿರ ಸಂಪಾದನೆ ಮಾಡ್ತೀವಿ!!we earn 1k in just 3hours

ಮೂರ್ ತಾಸು ಕೆಲಸ ಮಾಡ್ತೀವಿ 1 ಸಾವಿರ ಸಂಪಾದನೆ ಮಾಡ್ತೀವಿ!!we earn 1k in just 3hours

ನಾನು ಬಿಸಿನೆಸ್ ಶುರು ಮಾಡಿದ್ದು ಬರೀ ₹200 ಇಂದ!!I started the business from only ₹200

ನಾನು ಬಿಸಿನೆಸ್ ಶುರು ಮಾಡಿದ್ದು ಬರೀ ₹200 ಇಂದ!!I started the business from only ₹200

ಹೆಣ್ಣುಮಕ್ಕಳಿಗೆ ಮನೆಯಲ್ಲೇ ಮಾಡೋ ದುಡಿಮೆ ಬೇಕಾದಷ್ಟಿದೆ ಸರ್!!!

ಹೆಣ್ಣುಮಕ್ಕಳಿಗೆ ಮನೆಯಲ್ಲೇ ಮಾಡೋ ದುಡಿಮೆ ಬೇಕಾದಷ್ಟಿದೆ ಸರ್!!!

ಮಕ್ಕಳು ವಿದೇಶದಲ್ಲಿದ್ದಾರೆ ನಮಗೆ ವಯಸ್ಸಾಗಿದೆ.. ಮನೆ ಊಟ ಬೇಕು ಎಂದಾಗ ಶುರುವಾಗಿದ್ದೇ..!  | Bengaluru

ಮಕ್ಕಳು ವಿದೇಶದಲ್ಲಿದ್ದಾರೆ ನಮಗೆ ವಯಸ್ಸಾಗಿದೆ.. ಮನೆ ಊಟ ಬೇಕು ಎಂದಾಗ ಶುರುವಾಗಿದ್ದೇ..! | Bengaluru

ಇಷ್ಟು ದೊಡ್ಡ ಮನೆ ಕಟ್ಟೋದಕ್ಕೆ ಇಡ್ಲೀನೆ ಕಾರಣ ಸರ್ ||Idli is the main reason to build this house

ಇಷ್ಟು ದೊಡ್ಡ ಮನೆ ಕಟ್ಟೋದಕ್ಕೆ ಇಡ್ಲೀನೆ ಕಾರಣ ಸರ್ ||Idli is the main reason to build this house

ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ! | Actor Vijay Car Incident | Pak Warns | Masth Magaa | Full News |Amar

ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ! | Actor Vijay Car Incident | Pak Warns | Masth Magaa | Full News |Amar

ನನ್ನ ಸಂಬಂಧಿಕರಿಗಿಂತ ನನ್ನ ಹೋಟೆಲ್ ಅನ್ನು ಹೆಚ್ಚು ಪ್ರೀತಿಸ್ತೀನಿ!!

ನನ್ನ ಸಂಬಂಧಿಕರಿಗಿಂತ ನನ್ನ ಹೋಟೆಲ್ ಅನ್ನು ಹೆಚ್ಚು ಪ್ರೀತಿಸ್ತೀನಿ!!

ಕಡಿಮೆ ಹೂಡಿಕೆ ಸುಲಭ ಬಿಸಿನೆಸ್‌! How to Start a Cloud Kitchen| Cloud Kitchen Business Ideas 2025 Kannada

ಕಡಿಮೆ ಹೂಡಿಕೆ ಸುಲಭ ಬಿಸಿನೆಸ್‌! How to Start a Cloud Kitchen| Cloud Kitchen Business Ideas 2025 Kannada

ಉತ್ತರ ಕರ್ನಾಟಕ ಸ್ಪೆಷಲ್ ಶೇಂಗಾ ಹೋಳಿಗೆ🤤 ಮತ್ತು ತಾಲಿಪಟ್ಟು | Jolada Rotti Uta In Bangalore

ಉತ್ತರ ಕರ್ನಾಟಕ ಸ್ಪೆಷಲ್ ಶೇಂಗಾ ಹೋಳಿಗೆ🤤 ಮತ್ತು ತಾಲಿಪಟ್ಟು | Jolada Rotti Uta In Bangalore

Rathna's Nati Kitchen | ಪ್ರತಿ ತಿಂಗಳು ಲಾಭದಾಯಕ ಬಿಸಿನೆಸ್ ರಹಸ್ಯ | Nati Kitchen Interview in Kannada

Rathna's Nati Kitchen | ಪ್ರತಿ ತಿಂಗಳು ಲಾಭದಾಯಕ ಬಿಸಿನೆಸ್ ರಹಸ್ಯ | Nati Kitchen Interview in Kannada

Вольф Мессинг предсказал 2026 год 6 января

Вольф Мессинг предсказал 2026 год 6 января

ಅಜ್ಜನ ನೆನಪು, ತಂದೆಯ ಶ್ರಮ, ಇವತ್ತಿನ ಪಾಠ – ಎಲ್ಲವೂ ಈ ಕಾಫಿಯಲ್ಲಿದೆ!Par-6||Panduranga Coffee||

ಅಜ್ಜನ ನೆನಪು, ತಂದೆಯ ಶ್ರಮ, ಇವತ್ತಿನ ಪಾಠ – ಎಲ್ಲವೂ ಈ ಕಾಫಿಯಲ್ಲಿದೆ!Par-6||Panduranga Coffee||

Exploring Authentic Rajasthani Dhaba on Bengaluru Highway | Kannada Food Review | Unbox Karnataka

Exploring Authentic Rajasthani Dhaba on Bengaluru Highway | Kannada Food Review | Unbox Karnataka

8 Home-Based Business Ideas in Kannada | Get money from Gruhalakshmi Yojana | Business Ideas

8 Home-Based Business Ideas in Kannada | Get money from Gruhalakshmi Yojana | Business Ideas

ಗ್ರಾಹಕರ ಸಂತೃಪ್ತಿಯ ಮುಂದೆ ನಮ್ಮ ಕಷ್ಟ ಏನೇನು ಅಲ್ಲ!!Nothing is problem infront of Customers satisfaction!!

ಗ್ರಾಹಕರ ಸಂತೃಪ್ತಿಯ ಮುಂದೆ ನಮ್ಮ ಕಷ್ಟ ಏನೇನು ಅಲ್ಲ!!Nothing is problem infront of Customers satisfaction!!

Бизнес Идеи 2025! ТОП-95 лучшие станки для бизнеса из Китая (№32)

Бизнес Идеи 2025! ТОП-95 лучшие станки для бизнеса из Китая (№32)

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]