ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ 🙏
Автор: Divya Alur Official
Загружено: 2025-07-09
Просмотров: 151
ಬೆಳ್ಳಂಬೆಳಗ್ಗೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನನಗೆ surprise ಕಾದಿತ್ತು,,,
ಯಾದಗಿರಿ ಎಡೆಗೆ ನನ್ನ ಪ್ರಯಾಣ ಅಂತ ಹಾಕಿದ್ದ post ನೋಡಿ,ವೆಂಕಟೇಶ್ ಅವರು ಬೆಳಗ್ಗೆ 5ಕ್ಕೆ ರೈಲ್ವೆ station ಗೆ ಬಂದು ವಂದೇ ಭಾರತ್ train ಗೆ ವಾಪಸ್ಸು ಹೊರಡ್ತೀನಿ ಅಂತ ಇಡೀ platform ಹುಡ್ಕಿದ್ದಾರೆ,..,
ನಿಜಕ್ಕೂ ಅವರ ಮುಗ್ದತೆ ಕಂಡು ಕಣ್ತುಂಬಿ ಬಂತು...
ನಿಮ್ಮ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ವೆಂಕಟೇಶ್ ದಾಸನಕೆರೆ 🙏🙏🙏
ನಿಮ್ಮಂತಹ ಎಷ್ಟೋ ಸಹೋದರ ಸಹೋದರಿಯರ ಪರಿಚಯಿಸಿದ ಸಾಮಾಜಿಕ ಜಾಲ ತಾಣಕ್ಕೆ ನಾನೆಂದಿಗೂ ಋಣಿ 🙏🙏🙏🙏
#divyaalurofficial #divyaalurinspiringvideos
Доступные форматы для скачивания:
Скачать видео mp4
-
Информация по загрузке: