Ramakrishna Tapo Surya Kirana Bimba Ambike O Thayi Ambike Bhajan Viveka Sangeetha
Автор: Scientific Religion
Загружено: 2020-03-28
Просмотров: 47622
ತಾಯಿ ಶಾರದೆಯ ಕುರಿತು ಜಿ ಎಸ್ ಶಿವರುದ್ರಪ್ಪ ನವರ ಭಜನೆ .
ರಾಮಕೃಷ್ಟ ತಪೋಸೂರ್ಯ ಕಿರಣ ಬಿಂಬ ಅಂಬಿಕೆ ಓ ತಾಯಿ ಅಂಬಿಕೆ || ಗಿರಿಯ ದರಿಯ ನೆಲವ ಜಲವ ತಬ್ಬಿ ನಿಂತ ಕರುಣೆಯ ವಾತ್ಸಲ್ಯವರಣೆಯ ||
ರಾಮಕೃಷ್ಣ ತಪೋವನದ ಪರ್ಣಕುಟಿಯ ದೀಪವ | ಬಳಿಗೆ ಬಂದ ಹಣತೆಗಳಿಗೆ ಬೆಳಕನಿತ್ತ ಕಿರಣವ ಮೌನಪ್ರಭಾವಲಯವ ||
ಸಂಕಟಗಳ ವನವಸನವ ನುಟ್ಟು ನಿಂತ ಶಿಖರವೇ
ನದನದಿಗಳ ವಾತ್ಸಲ್ಯದ ಹಾಲೂಡಿದ ತೀರ್ಥವೇ ದಿವ್ಯ ಕೃಪಾರುಪವೇ .
_----_--------ಜಿ ಎಸ್ ಶಿವರುದ್ರಪ್ಪ ನವರು
Доступные форматы для скачивания:
Скачать видео mp4
-
Информация по загрузке: