YAKSHAGANA TALAMADDALE LIVE | ಯಕ್ಷರಂಗ ಪುತ್ತೂರು - ತಾಳಮದ್ದಳೆ | 'ಅ-ರತಿ ಮದುವೆ | ಕುಮಾರ ವಿಜಯ | ಕಹಳೆನ್ಯೂಸ್
Автор: Kahale News / ಕಹಳೆ ನ್ಯೂಸ್
Загружено: 2024-10-01
Просмотров: 14772
YAKSHAGANA TALAMADDALE LIVE | ಯಕ್ಷರಂಗ ಪುತ್ತೂರು | ಯಕ್ಷಗಾನ ತಾಳಮದ್ದಳೆ | 'ಅ-ರತಿ ಮದುವೆ | ಕುಮಾರ ವಿಜಯ |ಕಹಳೆ ನ್ಯೂಸ್
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು
ಇದರ ಕೃಪಾಶ್ರಯದಲ್ಲಿ
ಯಕ್ಷರಂಗ ಪುತ್ತೂರು. ದ.ಕ. ಇದರ ವತಿಯಿಂದ
ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ (ರಿ), ಮತ್ತು ಹಾಸ್ಯರತ್ನ ನಯನಕುಮಾರ್ ಅಭಿಮಾನಿ ಬಳಗ
ಇವರ ಸಹಭಾಗಿತ್ವದೊಂದಿಗೆ
ಯಕ್ಷಗಾನ ತಾಳಮದ್ದಳೆ
ದಿನಾಂಕ: ೦೨.೧೦.೨೦೨೪ ಬುಧವಾರ - ದಿನ ಪೂರ್ತಿ
ಸ್ಥಳ: ನಟರಾಜ ವೇದಿಕೆ. ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು
ಪೂರ್ವಾಹ್ನ ೯.೩೦ ರಿಂದ : ಯಕ್ಷಗಾನ ಹವ್ಯಕ ತಾಳಮದ್ದಳೆ - 1: 'ಅ-ರತಿ ಮದುವೆ
ಸೇರಾಜೆ ಸೀತಾರಾಮ ಭಟ್ಟ ವಿರಚಿತ ಹವ್ಯಕ ಪೌರಾಣಿಕ ಕಥಾನಕ
ಹಿಮ್ಮೇಳದಲ್ಲಿ
ಭಾಗವತರು : ಶ್ರೀ ಪುತ್ತೂರು ರಮೇಶ ಭಟ್, ಕು। ಸಿಂಚನಾ ಮೂಡುಕೋಡಿ,
ಮೃದಂಗ & ಚೆಂಡೆ : ಶ್ರೀ ಚಂದ್ರಶೇಖರ ಕೊಂಕಣಾಜೆ, ಶ್ರೀ ಗಣೇಶ ಭಟ್ ಬೆಳ್ಳಾರೆ, ಶ್ರೀ ಪಿ.ಜಿ ಜಗನ್ನಿವಾಸ ರಾವ್, ಪುತ್ತೂರು, ಮಾ। ಆದೈತ್, ಕನ್ಯಾನ
ಚಕ್ರತಾಳ : ಶ್ರೀ ರಾಜೇಂದ್ರ
ಅರ್ಥಧಾರಿಗಳು : ಶ್ರೀಗಳಾದ ಶಂಭು ಶರ್ಮ ವಿಟ್ಲ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ರಾಧಾಕೃಷ್ಣ ಕಲ್ಟಾರ್, ಸೇರಾಜೆ ಸೀತಾರಾಮ ಭಟ್ಟ, ಪಶುಪತಿ ಶಾಸ್ತ್ರಿ, ಡಾ| ಹರೀಶ್ ಜೋಷಿ ವಿಟ್ಲ, ಹರೀಶ ಬಳಂತಿಮೊಗರು, ಶ್ರೀಮತಿ ಸಾವಿತ್ರಿ, ಉದಯ ನಯನಕುಮಾರ
ಮಧ್ಯಾಹ್ನ: ೧೨.೩೦ ರಿಂದ : ರಸಿಕ ರತ್ನ ದಿಟ್ಲ ಜೋಷಿ ಮತ್ತು ಹಾಸ್ಯರತ್ನ ನಯನ ಕುಮಾರ
ಗುರು ಶಿಷ್ಯ-ಸಂಸ್ಕರಣೆ -ಸನ್ಮಾನ
ಅಧ್ಯಕ್ಷರು : ಶ್ರೀ ಕೆ. ನವೀನ್ ಭಂಡಾರಿ, ಆಡಳಿತಾಧಿಕಾರಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು
ಸನ್ಮಾನಿಸುವವರು : ಶ್ರೀ ಟಿ. ಶ್ಯಾಮ ಭಟ್, ಯಕ್ಷಗಾನ ಕಲಾಪೋಷಕರು ಅಧ್ಯಕ್ಷರು, ಮಾನವ ಹಕ್ಕುಗಳ ಆಯೋಗ, ಬೆಂಗಳೂರು,
ಸನ್ಮಾನಿತರು : ಶ್ರೀ ಶಂಭು ಕರ್ಮ ವಿಟ್ಲ. ಹಿರಿಯ ಯಕ್ಷಗಾನ ಕಲಾವಿದರು
ಮುಖ್ಯ ಅತಿಥಿಗಳು : ಶ್ರೀ ರಾಜಾ ಬಿ.ಎಸ್. ಜನರಲ್ ಮೆನೇಜರ್, ಕರ್ನಾಟಕ ಬ್ಯಾಂಕ್ ಲಿ. ಮಂಗಳೂರು.
ಮಧ್ಯಾಹ್ನ: ೨.೦೦ ರಿಂದ : ಯಕ್ಷಗಾನ ತಾಳಮದ್ದಳೆ - ೨ : ಕುಮಾರ ವಿಜಯ ಕವಿ ಮುದ್ದಣ ವಿರಚಿತ ಪೌರಾಣಿಕ ಕಥಾನಕ
ಭಾಗವತರು : ಶ್ರೀ ಕುರಿಯ ಗಣಪತಿ ಶಾಸ್ಸಿ, ಶ್ರೀ ರವಿಚಂದ್ರ ಭಟ್ ಪದ್ಯಾಣ
ಮೃದಂಗ & ಚೆಂಡೆ : ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಶ್ರೀ ಲಕ್ಷ್ಮೀನಾರಾಯಣ ಅಡೂರು, ಶ್ರೀ ರಾಮಮೂರ್ತಿ ಕುದ್ರಕೋಡು, ಮಾ| ಅದ್ವತ್ ಕನ್ಯಾನ
ಚಕ್ರತಾಳ : ಶ್ರೀ ರಾಜೇಂದ್ರ
ಅರ್ಥಧಾರಿಗಳು : ಶ್ರೀಗಳಾದ ಸೂರಿಕುಮೇರಿ ಗೋವಿಂದ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಶಂಭುಶರ್ಮ, ವಿಟ್ಲ ವಿದ್ವಾನ್ ಹಿರಣ್ಯ ವೆ೦ಕಟೇಶ್ವರ ಭಟ್, ರಾಧಾಕೃಷ್ಣ ಕಲ್ದಾರ್, ಹರೀಶ ಬಳಂತಿಮೊಗೇರು, ಪಶುಪತಿ ಶಾಸ್ತ್ರಿ, ಸೇರಾಜೆ ಸೀತಾರಾಮ ಭಟ್ಟ, ಡಾ| ಹರೀಶ್ ಜೋಷಿ ವಿಟ್ಲ
Kahale News Cable Network | ಕಹಳೆ ನ್ಯೂಸ್ - ಕೇಬಲ್ ನೆಟ್ವರ್ಕ್
For more updates, Visit our Official Digital Media Platforms.
------------------------------------------------------------------------
Official website:
@https://www.kahalenews.com/
Subscribe to Youtube Channel:
Kahale News 24*7
@ / @kahalenewsofficial
Kahale News 1
@ / @kahalenews_yaksha_art_cultural
Kahale News Live
@ / @kahalenews_live
Kahale News
@ / @kahalenews24_7_update
Like us on FaceBook:
@ / kahalenews
Follow us on Instagram:
@https://instagram.com/news_kahale?utm...
Follow us on Twitter:
@https://twitter.com/NewsKahale?t=5iMc...
Download our official app from playstore
@https://play.google.com/store/apps/de...
-------------------------------------------------------------------------------------
#KahaleNews #KahaleNewsLIVE #KahaleNews24x7 #KahaleNewsdigital #Kahale #news #Trendingnews #Mangaloreupdates #CoastalUpdates #Mangaloretrending #KahaleNewsyakshagaana #Liveupdates #KahaleNewsdevotional #TopTrendingnewsofmangaluru #Udupiupdates #KahaleNewsBhootaaradane #KahaleNewsdebate #cinikahale #putturnews #kasaragodnews #newslive
Доступные форматы для скачивания:
Скачать видео mp4
-
Информация по загрузке: