Kannada christian songs ಆತ್ಮಿಕಾ ಯಾತ್ರೆ /athmika Yathre Album ಕುರುಬನು ಒಳ್ಳೇ ಕುರುಬನು
Автор: JEHOVAH NISSI ( Lord Is My Banner )
Загружено: 2025-04-15
Просмотров: 119
ಕುರುಬನು ಒಳ್ಳೇ ಕುರುಬನು ಪಾಪಿಗಳಿಗಾಗಿ ಧರಣಿಗೆ ಬಂದ 'ಯೇಸು ರಾಜನೂ ' (2)
ಒಳ್ಳೆ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಕೋಡುತ್ತಾನೆ.... (2)
ಕೆಟ್ಟ ಕುರುಬನು ತೋಳ ಬರುವಾಗ ಬಿಟ್ಟು ಓಡಿಯೇ ಹೋಗುತ್ತಾನೆ.(2)
ಒಳ್ಳೆ ಕುರುಬನು ಕುರಿಗಳ ಒಡೆಯನೂ ತನ್ನ ಕುರಿಗಳನ್ನು ಕಾಯುತ್ತಾನೆ.(2)
ಕೆಟ್ಟ ಕುರುಬನು ಬಿಟ್ಟು ಓಡವಾಗ ಒಳ್ಳೇ ಕುರುಬನು ಸೇರಿಸುವನು ..(2)
ಒಳ್ಳೇ ಕುರುಬನು ಕುರಿಗಳ ಬಲ್ಲವನೂ ತನ್ನ ಕುರಿಗಳನ್ನೂ ನೋಡುತ್ತಾನೆ ....(2)
ನಮ್ಮ ಕುರುಬನು ಯೇಸು ಕರ್ತನೂ ಒಟ್ಟುಗೂಡಿಸಿ ನಡೆಸುವನು ....(2)
Доступные форматы для скачивания:
Скачать видео mp4
-
Информация по загрузке: