೧೦೦೦೦ ವರ್ಷಗಳ ರಿಗ್ವೇದ, ಶೂದ್ರರೂ ಓದಬಹುದು | 10000 years old Rig Veda Explained | Sudhakara Sharma
Автор: nammahosabelaku
Загружено: 2023-05-26
Просмотров: 12910
ವೇದಗಳನ್ನು ಯಾವುದೇ ಜಾತಿ, ಮತದ, ಲಿಂಗ ಭೇದ ಮುಂತಾದವುಗಳ ಭೇದವಿಲ್ಲದೆ ಯಾರು ಬೇಕಾದರೂ ಓದಬಹುದು. ಹೊಸಬೆಳಕು ಒಂದು ಕಾರ್ಯಕ್ರಮ ಅಲ್ಲ! ಒಂದು ವೈಚಾರಿಕ ಕ್ರಾಂತಿ. ಭಾರತೀಯ ಸನಾತನ ಧರ್ಮ ಮತ್ತು ಅದರಲ್ಲಿರುವ ವೈಜ್ಞಾನಿಕ ಹಾಗೂ ವೈಚಾರಿಕ ವಿಚಾರಗಳನ್ನು ಸ್ಪಷ್ಟವಾಗಿ ಆಧಾರದ ಜೊತೆ ತಮ್ಮ ಮುಂದೆ ಇಡುವುದು. ಎಲ್ಲರಿಗೂ ಹಿಂದೂ ಧರ್ಮದ ಸತ್ಯ ವಿಷಯವನ್ನು ತಿಳಿಸುವುದು ನಮ್ಮ ಯತ್ನ. ಇದರ ಸಾರಥಿ ವೇದಾಧ್ಯಾಯಿ ಸುಧಾಕರ ಶರ್ಮ, ವಿನಯ ಪ್ರಸಾದ್ ಹಾಗೂ ಅಪರ್ಣ. ನೋಡಿ ತಿಳಿಯಿರಿ ಮತ್ತು ಎಲ್ಲರಿಗೂ ತಿಳಿಸಿ.
Anyone can study the vedas without caste, creed, religion, or gender discrimination.
Доступные форматы для скачивания:
Скачать видео mp4
-
Информация по загрузке: