SURATHKAL : ದಿ.ಶರಣ್ ಶೆಟ್ಟಿ ತೋಕೂರು ಮತ್ತು ದಿ.ಶಿವರಾಜ್ ಕೋಡಿಕೆರೆಯವರ ಸ್ಮರಣಾರ್ಥ ರಕ್ತದಾನ ಶಿಬಿರ ಕಾರ್ಯಕ್ರಮ
Автор: DAKSHA NEWS
Загружено: 2025-08-25
Просмотров: 363
ಸುರತ್ಕಲ್: ಮಂಜಣ್ಣ ಸೇವಾ ಬ್ರಿಗೇಡ್ (ರಿ) ಟ್ರಸ್ಟ್ ಮಂಗಳೂರು ಹಾಗೂ ಗೆಳೆಯರ ಬಳಗ ಸುರತ್ಕಲ್ ರವರ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರ
ದಿ.ಶರಣ್ ಶೆಟ್ಟಿ ಹಾಗೂ ದಿ.ಶಿವರಾಜ್ ಕೋಡಿಕೆರೆ ಇವರ ಸ್ಮರಣಾರ್ಥ ಸಮಸ್ತ ಸ್ನೇಹಿತರ ಹಾಗೂ ಎ.ಜೆ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಮೂರನೇ ವರ್ಷದ ಬೃಹತ್ ರಕ್ತದಾನ ಶಿಬಿರವು ಹಿಂದೂ ಅನುದಾನಿತ ಪ್ರಾಥಮಿಕ ಶಾಲೆ ಪೆರ್ಮುದೆ ಕೋಡಿಕೆರೆ ಇಲ್ಲಿ ನೆರವೇರಿತು.
Доступные форматы для скачивания:
Скачать видео mp4
-
Информация по загрузке: