ಮೇಷ ರಾಶಿ 2025 ದೀಪಾವಳಿ ಭವಿಷ್ಯ | Aries (Mesha Rashi) Diwali 2025 Predictions | Lakshminarasimha Swamy
Автор: Prajavani | ಪ್ರಜಾವಾಣಿ
Загружено: 2025-10-17
Просмотров: 2301
ದೀಪಾವಳಿ ಜ್ಯೋತಿಷದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ. ಆಸ್ತಿಕರು ಹೊಸ ಕೆಲಸ, ವ್ಯವಹಾರಗಳನ್ನು ಈ ಸಂದರ್ಭದಲ್ಲಿ ಪ್ರಾರಂಭಿಸುತ್ತಾರೆ. ಸದ್ಯ, ಈ ವರ್ಷದ ವಿಶ್ವಾವಸು ದೀಪಾವಳಿಯಿಂದ ಮುಂದಿನ ವರ್ಷದ ಪರಾಭವ ನಾಮ ಸಂವತ್ಸರದ ದೀಪಾವಳಿ ನಡುವೆ ‘ಮೇಷ’ ರಾಶಿಯವರ ಭವಿಷ್ಯ ಹೇಗಿರಲಿದೆ ಎಂಬುದನ್ನು ಜ್ಯೋತಿಷಿಗಳಾದ ಎಂ.ಎನ್. ಲಕ್ಷ್ಮೀನರಸಿಂಹ ಸ್ವಾಮಿ, ಮಾದಾಪುರ ಅವರು ವಿವರಿಸಿದ್ದಾರೆ. ಲಕ್ಷ್ಮೀನರಸಿಂಹಸ್ವಾಮಿಯವರ ಸಂಪರ್ಕ ಸಂಖ್ಯೆ: 8197304680.
#MeshaRashi #Aries2025 #Deepavali #Diwali2025 #ದೀಪಾವಳಿ #ಜ್ಯೋತಿಷ್ಯ #LakshminarasimhaSwamy #KannadaAstrology #RashiPhal #FestivalOfLights #KannadaSpiritual #AstrologyPredictions #DiwaliAstrology #RashiBhavishya #DiwaliSpecial
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Доступные форматы для скачивания:
Скачать видео mp4
-
Информация по загрузке: